WhatsApp Group Join Now
Telegram Group Join Now

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಪ್ರಾಣಿಗು ಮೃತ್ಯು ಇದ್ದೇ ಇರುತ್ತದೆ ಆದರೆ ಸಾವಿನ ನಂತರ ಆತ್ಮ ಏನಾಗುತ್ತದೆ ಇಂದು ನಿಮಗೆ ಗೊತ್ತಿದೆಯಾ? ಸಾವಿನ ನಂತರ 24 ಗಂಟೆಗಳ ನಂತರ ತಮ್ಮ ಮನೆಗೆ ಏಕೆ ಮರಳಿ ಬರುತ್ತದೆ?ಮತ್ತು ಅದು ಎಷ್ಟು ದಿನಗಳ ತನಕ ಮನೆಯಲ್ಲಿ ಇರುತ್ತದೆ? ಇವೆಲ್ಲ ಪ್ರಶ್ನೆಗಳಿಗೆ ಎಷ್ಟೋ ಜನರಿಗೆ ಉತ್ತರ ಗೊತ್ತಿರುವುದಿಲ್ಲ ಅಂತಹವರಿಗೆ ನಾವು ಇಲ್ಲಿ ಉತ್ತರ ನೀಡುತ್ತೇವೆ.

ಇವೆಲ್ಲದಕ್ಕೂ ಗರುಡ ಪುರಾಣದಲ್ಲಿ ಉತ್ತರ ನೀಡಿದ್ದಾರೆ. ಯಾವಾಗ ಯಾವುದಾದರು ಒಂದು ವ್ಯಕ್ತಿಯ ಮೃತ್ಯು ಆಗುತ್ತದೆಯೋ ಯಮರಾಜರು ಅವರ ಆತ್ಮವನ್ನು ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ನಂತರ ಮನುಷ್ಯ ಮಾಡಿದ ಪಾಪ ಕರ್ಮದ ಫಲವನ್ನು ನೋಡಿ 24 ಗಂಟೆಗಳ ನಂತರ ಮರಳಿ ಅವರ ಮನೆಗೆ ತಂದು ಬಿಡುತ್ತಾರೆ. ಯಮದೂತರಿಂದ ಮರಳಿ ಬಂದ ನಂತರ ಮೃತ ವ್ಯಕ್ತಿ ಆತ್ಮ ತಮ್ಮ ಕುಟುಂಬದವರ ಮಧ್ಯೆ ತಿರುಗಾಡುತ್ತಿರುತ್ತದೆ ಮತ್ತು ತಮ್ಮ ಕುಟುಂಬದವರನ್ನು ಕರೆಯುತ್ತಿರುತ್ತದೆ ಆದರೆ ಇದರ ಧ್ವನಿ ಯಾರಿಗೂ ಸಹ ಕೇಳುವುದಿಲ್ಲ. ಇದನ್ನು ಕಂಡ ಮೃತ ಆತ್ಮವು ಗೊಂದಲಕಿಡಾಗುತ್ತದೆ ಜೋರಾಗಿ ಕಿರುಚಲು ಶುರುಮಾಡುತ್ತದೆ ಆದರೂ ಕೂಡ ಯಾರು ಅದರ ಧ್ವನಿಯನ್ನು ಕೇಳಿಸಿಕೊಳ್ಳುವುದಿಲ್ಲ. ಇದಾದ ನಂತರ ಮೃತಾತ್ಮ ತನ್ನ ಶರೀರದ ಒಳಗೆ ಪ್ರವೇಶ ಮಾಡಲು ಪ್ರಯತ್ನ ಮಾಡುತ್ತದೆ ಆದರೆ ಯಮದೂತರ ಪಾಶಕ್ಕೆ ಒಳಗಾಗಿರುವುದರಿಂದ ಅದಕ್ಕೆ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ.

ಗರುಡ ಪುರಾಣದಲ್ಲಿ ಉಲ್ಲೇಖ ಮಾಡಿದ್ದಾರೆ ಅದು ಏನೆಂದರೆ ಯಾವ ವ್ಯಕ್ತಿ ಮೃತಪಟ್ಟು ಅವರ ಕುಟುಂಬದವರು ಅಳುತ್ತಿರುತ್ತಾರೆ ಅದನ್ನು ಕಂಡು ಮೃತ ಆತ್ಮವು ದುಃಖಕ್ಕೆ ಒಳಗಾಗುತ್ತದೆ ಮತ್ತು ಅದು ಕೂಡ ಕಣ್ಣೀರ್ ಹಾಕಲು ಶುರುಮಾಡುತ್ತದೆ ಆದರೆ ಆತ್ಮಕ್ಕೆ ಏನು ಮಾಡಲು ಆಗುವುದಿಲ್ಲ. ಅದು ಅಸಹಾಯಕರಾಗಿ ಆತ್ಮ ತಾನು ತನ್ನ ಜೀವನದಲ್ಲಿ ಮಾಡಿರುವಂತಹ ಕರ್ಮವನ್ನು ನೆನೆಸಿಕೊಂಡು ದುಃಖಿಸುತ್ತದೆ. ಯಾವಾಗ ಯಮದೂತರು ಆ ಮೃತ ಆತ್ಮವನ್ನು ಕುಟುಂಬದವರ ಬಳಿ ಬಿಡುತ್ತದೆಯೋ ಆ ಆತ್ಮಕ್ಕೆ ಮರಳಿ ಯಮಲೋಕಕ್ಕೆ ಹೋಗುವಷ್ಟು ಶಕ್ತಿ ಕೂಡ ಇರೋದಿಲ್ಲ.

ಗರುಡ ಪುರಾಣದ ಅನುಸಾರವಾಗಿ ಯಾವುದಾದರು ವ್ಯಕ್ತಿಯ ಮೃತ್ಯು ಆದ ನಂತರ ಪಿಂಡ ದಾನ ಮಾಡಲಾಗುತ್ತದೆ ಇದರಿಂದ ಆತ್ಮಕ್ಕೆ ಭಿನ್ನವಾದ ಅಂಗಗಳ ರಚನೆ ಆಗುತ್ತದೆ. ಆನಂತರ 11ನೆಯ ಅಥವಾ ಹನ್ನೆರಡನೆಯ ದಿನ ಪಿಂಡ ದಾನ ಮಾಡಲಾಗುತ್ತದೆ ಆಗ ಮೃತ ಆತ್ಮಕ್ಕೆ ಶರೀರದ ರೂಪ ಮಾಂಸದ ರಚನೆಯಾಗುತ್ತದೆ ಮತ್ತು 13ನೇ ದಿನ ಯಾವ ಮೃತದ ಆತ್ಮದ ಹೆಸರಿನ ಮೇಲೆ ಪಿಂಡ ದಾನ ಮಾಡಲಾಗುತ್ತದೆಯೋ ಅದರಿಂದಲೇ ಆತ್ಮ ಯಮಲೋಕಕ್ಕೆ ತಲುಪುತ್ತದೆ.

ಯಾವಾಗ ಮನುಷ್ಯನ ಮೃತ್ಯು ಆಗುತ್ತದೆಯೋ ಆತ್ಮ 13 ದಿನಗಳ ತನಕ ತಮ್ಮ ಕುಟುಂಬದವರ ಮಧ್ಯೆ ಅಲೆದಾಡುತ್ತಿರುತ್ತದೆ. ಇದಾದ ನಂತರ ಮೃತಾತ್ಮ ಮೃತ್ಯು ಲೋಕದಿಂದ ಯಮಲೋಕಕ್ಕೆ ಹೋಗುತ್ತದೆ ಇದನ್ನು ಪೂರ್ತಿ ಗೊಳಿಸಲು ಒಂದು ವರ್ಷದ ಬೇಕಾಗುತ್ತದೆ. 13 ದಿನಗಳ ನಂತರ ಪಿಂಡ ಪ್ರದಾನ ಮಾಡುವುದು ಆತ್ಮದ ಒಂದು ವರ್ಷದ ಆಹಾರವಾಗಿರುತ್ತದೆ. ಯಾವುದಾದರೂ ಆತ್ಮಕ್ಕೆ ಪಿಂಡ ಪ್ರದಾನ ಮಾಡದಿದ್ದರೆ ಆ ಆತ್ಮವನ್ನು ಯಮದೂತರು ಯಮಲೋಕಕ್ಕೆ ಒತ್ತಾಯವಾಗಿ ಕರೆದುಕೊಂಡು ಹೋಗುತ್ತಾರೆ ಇದರಿಂದ ಮೃತಾತ್ಮಕ್ಕೆ ಕಷ್ಟಗಳು ಎದುರಾಗುತ್ತದೆ ಹಾಗಾಗಿ ಹಿಂದೂ ಧರ್ಮದಲ್ಲಿ ಮೂರು ದಿನಗಳ ತನಕ ಪಿಂಡಪ್ರದಾನ ಮಾಡುವುದು ಬಹಳ ಮುಖ್ಯ.

ಯಾವ ಮನುಷ್ಯನು ತನ್ನ ಜೀವನದಲ್ಲಿ ಪುಣ್ಯದ ಕೆಲಸ ಮಾಡುತ್ತಾರೋ ಅವರನ್ನು ಯಮದೂತರು 13 ದಿನಗಳ ನಂತರ ಮೃತ್ಯುಲೋಕದಿಂದ ಯಮಲೋಕಕ್ಕೆ ಕರೆದುಕೊಂಡು ಹೋಗುವಾಗ ಯಾವುದೇ ರೀತಿಯ ತೊಂದರೆಯನ್ನು ನೀಡುವುದಿಲ್ಲ.ಪುಣ್ಯವಂತರು ಯಮಲೋಕಕ್ಕೆ ಹೋಗಿ ತಲುಪಿದ ನಂತರ ಅವರನ್ನು ಸ್ವರ್ಗ ಲೋಕಕ್ಕೆ ಕಳುಹಿಸುತ್ತಾರೆ. ಮನುಷ್ಯನು ಕೆಟ್ಟ ಕರ್ಮವನ್ನು ಮಾಡಿದಾಗ ಅವರಿಗೆ ದಾರಿಯಲ್ಲಿ ಯಮದೂತರು ಹಲವಾರು ರೀತಿಯ ಕಷ್ಟಗಳನ್ನು ಕೊಡುತ್ತಾರೆ ಇದರಿಂದ ಆತ್ಮ ನಡುಗಿ ಹೋಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: