WhatsApp Group Join Now
Telegram Group Join Now

ಹಿಂದೂ ಧರ್ಮದಲ್ಲಿ ಶಿವ ಪುರಾಣಕ್ಕೆ ಅತ್ಯಂತ ಮಹತ್ವವಾದ ಸ್ಥಾನ ಇದೆ ಈ ಪುರಾಣದಲ್ಲಿ ಮನುಷ್ಯನ ಜನನ ಮರಣ ಕಾಲ ಗತಿಯ ಬಗ್ಗೆ ತಿಳಿಸಲಾಗುತ್ತದೆ ಈ ಪುರಾಣದ ಪ್ರಕಾರ ಶಿವನನ್ನು ಪೂಜಿಸುವ ವ್ಯಕ್ತಿಗೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರು ಸಹ ನಿವಾರಣೆಯಾಗುತ್ತವೆ ಎಂದು ಹೇಳಲಾಗಿದೆ ಹೀಗಾಗಿಯೇ ಶಿವ ಪುರಾಣದಲ್ಲಿ ಕೆಲವೊಂದು ಪರಿಹಾರ ಕ್ರಮಗಳನ್ನು ಸಹ ತಿಳಿಸಲಾಗಿದೆ ಹಾಗಾದರೆ ಇಂತಹ ಪರಿಹಾರಗಳೇನು ಎಂಬುದನ್ನು ನವ ತಿಳಿದುಕೊಳ್ಳೋಣ.

ಶಿವನ ಅಭಿಷೇಕಪ್ರಿಯ ಶಿವನಿಗೆ ತನ್ನ ಭಕ್ತಾದಿಗಳು ಇಂಥದ್ದೇ ಅಭಿಷೇಕ ಮಾಡಬೇಕು ಎಂಬುವುದಿಲ್ಲ ಭಕ್ತಿಯಿಂದ ಒಂದು ಗರಿಕೆಯನ್ನು ಅರ್ಪಿಸಿದರು ಸಹ ಶಿವ ತೃಪ್ತನಾಗುತ್ತಾನೆ ಆದರೆ ಶಿವ ಪುರಾಣದ ಪ್ರಕಾರ ಪ್ರತಿದಿನ ಕಪ್ಪು ಎಳ್ಳನ್ನ ನೀರಲ್ಲಿ ಬೆರೆಸಿ ಶಿವನಿಗೆ ಅಭಿಷೇಕ ಮಾಡುವುದರ ಮೂಲಕ ಎಲ್ಲ ಪಾಪಗಳನ್ನು ಕಳೆದುಕೊಳ್ಳಬಹುದು ಮತ್ತು ಜೀವನದಲ್ಲಿ ಬರುವ ಎಲ್ಲಾ ತಡೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೆ ಶಿವ ಪುರಾಣದ ಪ್ರಕಾರ ಹಣದ ಸಮಸ್ಯೆಯಿಂದ ದೂರ ಬರಲು ನೀರಿನಲ್ಲಿ ಅನ್ನವನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು ಮತ್ತು ಶಿವನಿಗೆ ಕೆಂಪು ಬಣ್ಣದ ವಸ್ತ್ರವನ್ನು ಅರ್ಪಿಸಬೇಕು ಹೀಗೆ ಮಾಡುವುದರಿಂದ ಧನ ಲಾಭ ಪ್ರಾಪ್ತಿಯಾಗುತ್ತದೆ

ಅಷ್ಟೇ ಅಲ್ಲದೆ ನಿವಾರಣೆ ಮಾಡುತ್ತದೆ. ಶಿವನಿಗೆ ನೀರಿನಲ್ಲಿ ಗೋಧಿಯನ್ನು ಬೆರೆಸಿ ಅಭಿಷೇಕ ಮಾಡುವುದರಿಂದ ಪೂರ್ವಜರ ಆಶೀರ್ವಾದ ದೊರೆಯುತ್ತದೆ ಅಷ್ಟೇ ಅಲ್ಲದೆ ಗೋಧಿಯಿಂದ ಮಾಡಿದ ಪದಾರ್ಥಗಳನ್ನು ಸಹ ಶಿವನಿಗೆ ನೈವೇದ್ಯ ಮಾಡಬೇಕು ಹೀಗೆ ಮಾಡಿದರೆ ಕುಟುಂಬದ ಏಳಿಗೆ ಹೆಚ್ಚಾಗುತ್ತದೆ ಜೊತೆಗೆ ಕುಟುಂಬದಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ ಹಾಗೆ ಶಿವಲಿಂಗಕ್ಕೆ ನೀರಿನಲ್ಲಿ ತುಪ್ಪವನ್ನು ಬೆರೆಸಿ ಅಭಿಷೇಕ ಮಾಡುವುದರಿಂದ ದೈಹಿಕ ದೌರ್ಬಲ್ಯ ದೂರವಾಗಿ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.

ಶಿವ ಪುರಾಣದ ಪ್ರಕಾರ ಎಲ್ಲಾ ಇಷ್ಟಾರ್ಥಗಳ ಈಡೇರಿಕೆಗೋಸ್ಕರ ಐದು ಸೋಮವಾರ ಉಪವಾಸ ಮಾಡಬೇಕು ಈ ಉಪವಾಸವನ್ನು ಶಿವನಿಗೆ ಅರ್ಪಿಸಲಾಗುತ್ತದೆ ಮತ್ತು ಇದನ್ನು ಪ್ರದೋಷ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ವ್ರತದಲ್ಲಿ ಶಿವನನ್ನು ಬೆಳಿಗ್ಗೆ ಹಾಗೂ ಪ್ರದೋಷ ಕಾಲದಲ್ಲಿ ಪೂಜಿಸಲಾಗುತ್ತದೆ ಇದರಿಂದ ನಿಮ್ಮ ಆಸೆಗಳು ಪೂರ್ಣಗೊಳ್ಳುತ್ತವೆ ಹಾಗೂ ನೀವು ಮುಕ್ತಿಯನ್ನು ಹೊಂದಲು ಸಾಧ್ಯವಾಗುತ್ತದೆ. ಇನ್ನು ನೀವು ಎಷ್ಟೇ ಪ್ರಯತ್ನ ಮಾಡಿದರು ಸಹ ನಿಮ್ಮ ಆಸೆಗಳು ಈಡೇರುತ್ತಿಲ್ಲ ಎಂದಾದರೆ ನೀವು ಶಿವನನ್ನು ಶಮಿ ಹೂವುಗಳಿಂದ ಪೂಜಿಸಬೇಕು.

ಹಾಗೆಯೇ ಶಿವ ಪುರಾಣದಲ್ಲಿ ಈ ಕೆಲವು ಕೆಲಸಗಳನ್ನು ಮಾಡುವುದರಿಂದ ಶಿವನ ಆಕೃತಿಗೆ ಪಾತ್ರರಾಗಬೇಕಾಗುತ್ತದೆ ಹಾಗಾದರೆ ಯಾವ ಕೆಲಸಗಳನ್ನ ನಾವು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ ಮೊದಲನೆಯದಾಗಿ ಇತರರ ಮೇಲೆ ಹೊಟ್ಟೆಕಿಚ್ಚು ಹಾಗೂ ಕೆಟ್ಟ ಭಾವನೆಯನ್ನ ಸಂಪೂರ್ಣವಾಗಿ ಬಿಡಬೇಕು ಈ ರೀತಿ ಬೇರೆಯವರ ಮೇಲೆ ಅಸೂಯೆ ಪಡುವುದರಿಂದ ಶಿವನ ಕೃಪೆ ನಿಮಗಿ ದೊರೆಯುವುದಿಲ್ಲ. ರೀತಿ ಶಾರೀರಿಕ ಪಾಪವನ್ನು ಸಹ ಯಾವಾಗಲೂ ಮಾಡಬಾರದು ಅಂದರೆ ಮರ ಗಿಡಗಳಿಗೆ ಹಿಂಸೆ ಕೊಡುವುದು ಅಥವಾ ಪ್ರಾಣಿ-ಪಕ್ಷಿಗಳಿಗೆ ಹಿಂಸೆ ಕೊಡುವುದನ್ನು ಮಾಡಬಾರದು ಹೀಗೆ ಮಾಡುವುದು ದೊಡ್ಡ ಪಾಪ ಎಂದು ಪರಿಗಣಿಸಲಾಗುತ್ತದೆ.

ವಿಶೇಷವಾಗಿ ಶಿವನ ಅವತಾರವಾದ ಕಾಲಭೈರವನಿಗೆ ಈ ಒಂದು ಕೆಲಸವನ್ನ ಮಾಡುವುದರಿಂದ ನೀವು ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದು, ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಅಷ್ಟಮಿಯನ್ನು ಕಾಲಭೈರವಾಷ್ಟಮಿ ಎಂದು ಹಿಂದೂ ಧರ್ಮದಲ್ಲಿ ಆಚರಿಸಲಾಗುತ್ತದೆ ಈ ದಿನ ಶ್ವಾನಗಳಿಗೆ ಪೂಜೆ ಮಾಡುವುದರಿಂದ ನಿಮ್ಮ ಗ್ರಹ ದೋಷವು ಪರಿಹಾರವಾಗುತ್ತದೆ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ ಇದರ ಜೊತೆ ಕಾಲಭೈರವಣಿಗೆ ಕರ್ಪೂರದಾರ್ಚನೆಯನ್ನು ಮಾಡಿಸಿದರು ಸಹ ಶುಭದಾಯಕವಾಗಲಿದೆ ಎಂದು ಹೇಳಲಾಗಿದೆ. ಪ್ರತಿ ವರ್ಷ ಜನವರಿಯಲ್ಲಿ ಈ ಕೆಲಸವನ್ನ ಮಾಡುವುದರಿಂದ ನೀವು ಒಳ್ಳೆಯ ಬದಲಾವಣೆಗಳನ್ನು ಕಾಣಬಹುದು

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: