WhatsApp Group Join Now
Telegram Group Join Now

Money Astrology: ದಿನದ ಈ ಸಮಯದಲ್ಲಿ ಕಸ ಗುಡಿಸಿದರೆ ಶ್ರೀಮಂತಿಕೆ ಬರುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ನೀವು ಕೂಡ ಶ್ರೀಮಂತರಾಗುವ ಆಸೆ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಮನೆಯಲ್ಲಿ ನಾವು ಉಪಯೋಗಿಸುವಂತಹ ಕೆಲವು ವಸ್ತುಗಳಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ ಅದಕ್ಕಾಗಿ ಈ ವಸ್ತುಗಳಿಗೆ ತಾಯಿ ಲಕ್ಷ್ಮಿಗೆ ಸಮನಾದ ಗೌರವವನ್ನು ನೀಡುತ್ತಾರೆ. ಈ ವಸ್ತುಗಳನ್ನ ಪೂಜಿಸಬೇಕು ಮತ್ತು ಅವುಗಳನ್ನು ಬಳಸುವಾಗ ಅವುಗಳಿಗೆ ಸಂಬಂಧಿಸಿದ ಶಾಸ್ತ್ರದ ನಿಯಮವನ್ನು ಪಾಲಿಸಬೇಕು. ಯಾವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆಯೋ ಆ ವ್ಯಕ್ತಿ ಜೀವನದಲ್ಲಿ ಎಂದಿಗೂ ಬಡತನವನ್ನು ಅನುಭವಿಸುವುದಿಲ್ಲ ಆದರೆ ಲಕ್ಷ್ಮೀದೇವಿಯು ಯಾವ ವ್ಯಕ್ತಿಯ ಮೇಲೆ ಮುನಿಸಿಕೊಳ್ಳುತ್ತಾಳೊ ಆ ವ್ಯಕ್ತಿ ನಷ್ಟವನ್ನು ಖಂಡಿತ ಅನುಭವಿಸುತ್ತಾರೆ ಆದರಿಂದ ಲಕ್ಷ್ಮೀದೇವಿಯನ್ನು ಯಾವಾಗಲೂ ಸಂತೋಷದಿಂದ ಈಡಲು ಪ್ರಯತ್ನಿಸಬೇಕು.

ಲಕ್ಷ್ಮಿ ದೇವಿಗೆ ಸಂಬಂಧಿಸಿದ ವಸ್ತುಗಳು ಯಾವುದೆಂದರೆ ಅದು ಪೊರಕೆ, ತುಳಸಿ ಗಿಡ, ಕಮಲದ ಹೂವು, ಮಂಗಳಸೂತ್ರ, ಶಂಖ ಇತ್ಯಾದಿಗಳು. ಇನ್ನು ಅನೇಕ ವಸ್ತುಗಳ ಬಗ್ಗೆ ಶಾಸ್ತ್ರದಲ್ಲಿ ವಿವರಿಸಿದ್ದಾರೆ ಮತ್ತು ಇಂತಹ ವಸ್ತುಗಳು ಎಲ್ಲಿರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ. ಪೊರಕೆ ಒಂದು ದೈವಿಕ ವಸ್ತು, ಅದರೊಳಗೆ ಸಾಕ್ಷಾತ್ ಲಕ್ಷ್ಮೀದೇವಿ ವಾಸವಾಗಿದ್ದಾಳೆ ಎನ್ನುವ ನಂಬಿಕೆ ಇದೆ ಆದ್ದರಿಂದಲೇ ಮನೆಯಲ್ಲಿ ಪೊರಕೆಗೆ ಮಹತ್ವದ ಸ್ಥಾನವನ್ನು ಕೊಡಲಾಗಿದೆ. ಪೊರಕೆ ಮನೆಯಲ್ಲಿರುವಂತಹ ಕಸವನ್ನು ಸ್ವಚ್ಛಗೊಳಿಸುವ ಮೂಲಕ ನಕಾರಾತ್ಮಕ ಶಕ್ತಿಯನ್ನ ತೆಗೆದುಹಾಕುತ್ತದೆ ಮತ್ತು ಲಕ್ಷ್ಮಿ ದೇವಿಯು ಸ್ವಚ್ಛತೆಯನ್ನು ಬಯಸುತ್ತಾಳೆ, ಮನೆಯಲ್ಲಿ ಸುಚಿತ್ವ ಇಲ್ಲದಿದ್ದರೆ ತಾಯಿ ಲಕ್ಷ್ಮಿ ದೇವಿ ಎಂದಿಗೂ ಆ ಮನೆಯಲ್ಲಿ ನೆಲೆಸುವುದಿಲ್ಲ.

ಪೊರಕೆ ಪ್ರತಿದಿನ ಒಂದೇ ಸ್ಥಳದಲ್ಲಿ ಮರೆಮಾಡಿ ಇಡಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತೆ ನೀವು ಪೊರಕೆಯನ್ನು ಬಹಳ ರಹಸ್ಯ ಜಾಗದಲ್ಲಿ ಇಡಬೇಕು. ಪೊರಕೆಯನ್ನು ಎಂದಿಗೂ ಅವಮಾನಿಸಬಾರದು ಮತ್ತು ಪೊರಕೆಯನ್ನು ಎಂದಿಗೂ ಕಾಲಲ್ಲಿ ಮುಟ್ಟಬಾರದು ಗೊತ್ತಿಲ್ಲದೆ ತಾಗಿದರೆ ಅದಕ್ಕೆ ಕೈ ಮುಗಿಯಬೇಕು. ಕೊಳೆಯನ್ನು ತೆಗೆಯಲು ಪೊರಕೆಯನ್ನು ಬಳಸುವುದು ಅಶುಭ. ನಿಮ್ಮ ಮನೆ ಪೊರಕೆ ನಿಮ್ಮ ಮನೆಯ ಲಕ್ಷ್ಮಿ ಇದ್ದಹಾಗೆ ಹೇಗೆ ನಿಮ್ಮ ಹಣವನ್ನು ಸುರಕ್ಷಿತವಾಗಿ ಬಚ್ಚಿಡುತ್ತಿರೋ ಹಾಗೆಯೇ ಪೊರಕೆಯನ್ನು ಬಚ್ಚಿಡಬೇಕು, ಇದರ ಮೇಲೆ ಬೇರೆಯವರ ಕಣ್ಣು ಬೀಳಬಾರದು. ಹೊರಗಿನವರ ಕಣ್ಣು ಪೊರಕೆಯ ಮೇಲೆ ಬಿದ್ದರೆ ನಿಮ್ಮ ಹಣ ಹೆಚ್ಚು ಖರ್ಚಾಗುತ್ತದೆ. ಪೊರಕೆಯನ್ನು ಬಳಸುವ ಮೊದಲು ಅದನ್ನು ನಮಸ್ಕರಿಸಬೇಕು.

ಪೊರಕೆಯನ್ನು ಇಡಲು ಉತ್ತಮ ದಿಕ್ಕು ಪಶ್ಚಿಮ ಎಂದು ಹೇಳಲಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದರಿಂದ ಶುಭ ಫಲ ಸಿಗುತ್ತದೆ ಮತ್ತು ವಾಸ್ತುದೋಷಗಳು ಕಡಿಮೆಯಾಗುತ್ತದೆ. ಅಡಿಗೆ ಮನೆಯಲ್ಲಿ ಪೊರಕೆ ಇಡಬಾರದು ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಒಡೆದ ಅಥವಾ ಮುರಿದ ಪೊರಕೆಯನ್ನ ಎಂದಿಗೂ ಮನೆಯಲ್ಲಿ ಬಳಸಬಾರದು ಇದು ಮನೆಯಲ್ಲಿ ನಕಾರಾತ್ಮಕವನ್ನು ಹೆಚ್ಚಿಸುತ್ತದೆ. ಒದ್ದೆಯಾದ ಪೊರಕೆಯನ್ನು ಬಳಸಬೇಡಿ ಮತ್ತು ಒದ್ದೆಯಾದ ವಸ್ತುವನ್ನು ಪೊರಕೆಯಿಂದ ಸ್ವಚ್ಛಗೊಳಿಸಬಾರದು.

ಪೊರಕೆಯಿಂದ ಯಾರಿಗೂ ಹೊಡೆಯಬಾರದು. ಹಲ್ಲಿಗಳು ಅಥವಾ ಇತರೆ ಜೀವಿಗಳನ್ನು ಪೊರಕೆಯಿಂದ ಕೊಲ್ಲುವುದು ಪಾಪ ಎಂದು ಹೇಳಲಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಕಸ ಗುಡಿಸುಲು ಸರಿಯಾದ ಸಮಯ ಸೂರ್ಯೋದಯದ ಸಮಯ. ಸೂರ್ಯೋದಯದ ಮೊದಲ ಕಿರಣಗಳು ಮನೆಯನ್ನು ಪ್ರವೇಶಿಸಿದಾಗ ಮನೆಯನ್ನು ಗುಡಿಸುವುದು ತುಂಬಾ ಮಂಗಳಕರ, ಅಂತಹ ಸಮಯದಲ್ಲಿ ಗುಡಿಸುವುದು ಸೂರ್ಯನ ಕಿರಣಗಳು ಎಲ್ಲಾ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಸಂಜೆ ಅಥವಾ ಸೂರ್ಯಾಸ್ತದ ಸಮಯದಲ್ಲಿ ಗುಡಿಸುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ ಹಾಗಾಗಿ ಸಂಜೆ ಸಮಯ ಯಾರೂ ಗುಡಿಸಬಾರದು. ಸಂಜೆ ಸಮಯದಲ್ಲಿ ಗುಡಿಸುವುದರಿಂದ ಶುಭ ಕಾರ್ಯದಲ್ಲಿ ಅಡೆತಡೆ ಆಗುತ್ತದೆ. ನಿಮ್ಮ ಮನೆಯ ಪೊರಕೆಯನ್ನು ಬೇರೆಯವರಿಗೆ ಕೊಡಬೇಡಿ ಮತ್ತು ಬೇರೆಯವರ ಪೊರಕೆಯಿಂದ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಬೇಡಿ. ಪೊರಕೆಯನ್ನು ಖರೀದಿಸಲು ಶನಿವಾರ ಅತ್ಯುತ್ತಮ ದಿನ ಎಂದು ಪರಿಗಣಿಸಲಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: