ಪ್ರತಿಯೊಬ್ಬರ ಗುಣ ಸ್ವಭಾವ ಬೇರೆ ಬೇರೆಯಾಗಿ ಇರುತ್ತದೆ ಒಂದು ವ್ಯಕ್ತಿಯ ಗುಣ ಇದ್ದ ಹಾಗೆ ಇನ್ನೊಂದು ವ್ಯಕ್ತಿ ಗುಣ ಸ್ವಭಾವ ಇರುವುದು ಇಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯಲ್ಲಿ ಜನಿಸಿದ ಹಾಗೂ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಹಾವ ಭಾವ ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ ಹಾಗಾಗಿ 12 ರಾಶಿಯಲ್ಲಿ ಪ್ರತಿಯೊಂದು ರಾಶಿಯವರ ನಡೆ ನುಡಿ ಶಿಸ್ತು ಬೇರೆ ಬೇರೆಯಾಗಿ ಇರುತ್ತದೆ ಅದರಲ್ಲಿ ಮಿಥುನ ರಾಶಿಯವರು ವಿಶಿಷ್ಟವಾದ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಹಾಗೂ ಆಕರ್ಷಣೀಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.
ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಸಾಧಿಸುವ ಛಲ ಮಿಥುನ ರಾಶಿಯುವರಿಗೆ ಜಾಸ್ತಿ ಇರುತ್ತದೆ ಮಿಥುನ ರಾಶಿಯವರ ಮಾತು ಬಹಳ ಸ್ಪಷ್ಟವಾಗಿ ಇರುತ್ತದೆ ಹಾಗೆಯೇ ಮಿಥುನ ರಾಶಿಯವರು ಎಂತಹ ಪರಿಸ್ಥಿತಿಗೂ ಸಹ ಹೊಂದಿಕೊಳ್ಳುವ ಸ್ವಭಾವ ಇವರದ್ದು ಆಗಿರುತ್ತದೆ ಹೀಗೆ ತುಂಬಾ ಮಹತ್ವಾಕಾಂಕ್ಷಿಗಳಾಗಿ ಜೀವನ ನಡೆಸುತ್ತಾರೆ ನಾವು ಈ ಲೇಖನದ ಮೂಲಕ ಮಿಥುನ ರಾಶಿಯವರ ಗುಣ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.
ಮಿಥುನ ರಾಶಿಯ ಅಧಿಪತಿ ಬುಧ ಹಾಗೆಯೇ ಇದು ವಾಯು ತತ್ವದ ರಾಶಿಯಾಗಿದೆ ಬುಧ ಗ್ರಹ ಅಧಿಪತಿಯಾಗಿ ಇರುವುದರಿಂದ ಬುದ್ದಿ ಶಕ್ತಿ ಜಾಸ್ತಿ ಇರುತ್ತದೆ ಚಟುವಟಿಕೆಯಿಂದ ಇರುತ್ತಾರೆ ಮಿಥುನ ರಾಶಿಯವರು ಯಾವುದೇ ಕೆಲಸ ಕಾರ್ಯವನ್ನು ಮಾಡಿದರು ಸಹ ಯಶಸ್ವಿಯಾಗಿ ನಿರ್ವಹಿಸುತ್ತಾರೆ ಸ್ವಭಾವತಃ ವಿದ್ಯೆಯಲ್ಲಿ ಆಸಕ್ತಿ ಇರುತ್ತದೆ ತರ್ಕಬದ್ಧವಾದ ಯೋಚನೆ ಇವರದ್ದು ಆಗಿರುತ್ತದೆ ಇವರ ಜೀವನದಲ್ಲಿ ನಿಧಾನ ಪ್ರಗತಿ ಕಂಡು ಬರುತ್ತದೆ ಹಠ ಬಿಡದೆ ಸಾಧನೆ ಮಾಡುವ ಗುಣ ಇವರದ್ದು ಆಗಿರುತ್ತದೆ ಹಾಗೆಯೇ ಲಲಿತ ಕಲೆಯಲ್ಲಿ ಆಸಕ್ತಿ ಹೆಚ್ಚಾಗಿ ಇರುತ್ತದೆ ಈ ರಾಶಿಯವರಿಗೆ ಮೊದಲು ಜೀವನದಲ್ಲಿ ನೆಲೆ ಕಾಣುವುದು ಪ್ರಮುಖವಾಗಿ ಇರುತ್ತದೆ ಇದರಿಂದಾಗಿ ಉತ್ತಮ ಉದ್ಯೋಗ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಸ್ವಂತ ಮನೆ ಹೀಗೆ ಎಲ್ಲವನ್ನೂ ಗಿಟ್ಟಿಸಿಕೊಳ್ಳುತ್ತಾರೆ ಬಹಳ ಸೂಕ್ಷ್ಮ ವಾದ ವ್ಯಕ್ತಿತ್ವ ಇವರದ್ದು ಆಗಿರುತ್ತದೆ.
ಮಿಥುನ ರಾಶಿಯವರ ಮಾತು ಬಹಳ ಸ್ಪಷ್ಟವಾಗಿ ಇರುತ್ತದೆ ಉತ್ತಮವಾದ ಧ್ವನಿ ಇರುತ್ತದೆ ಮನಸ್ಸಿಗೆ ತಕ್ಕಂತೆ ಜೀವನದಲ್ಲಿ ಬದಲಾವಣೆ ಕಾಣುತ್ತಾ ಬರುತ್ತಾರೆ ಎಂತಹ ಪರಿಸ್ಥಿತಿಗೂ ಸಹ ಹೊಂದಿಕೊಳ್ಳುವ ಸ್ವಭಾವ ಇವರದ್ದು ಆಗಿರುತ್ತದೆ ನಾನು ಹಾಗೂ ನನ್ನ ಕುಟುಂಬದವರು ಚೆನ್ನಾಗಿ ಇರಬೇಕು ಎನ್ನುವ ಅಭಿಲಾಷೆ ಇರುತ್ತದೆ ಸಮಾಜಕ್ಕೆ ಹೆದರಿ ನಡೆಯುವ ಸ್ವಭಾವದವರು ಆಗಿರುತ್ತಾರೆ ಮಾನ ಮರ್ಯಾದೆಗೆ ಅಂಜಿರುತ್ತಾರೆ ಜಗಳ ದಿಂದ ದೂರ ಇರಲು ಬಯಸುತ್ತಾರೆ.
ಮಿಥುನ ರಾಶಿಯವರು ಆತುರದ ಸ್ವಭಾವದವರು ಆಗಿರುತ್ತಾರೆ ಮಿಥುನ ರಾಶಿಯವರಿಗೆ ಸರ್ಕಾರದಿಂದ ತೊಂದರೆಗಳು ಆಗುವುದು ಹೆಚ್ಚು ವಾತ ಪಿತ್ತ ಕಫ ಇವು ಮೂರು ಇವರನ್ನು ಕಾಡುತ್ತದೆ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ ಭುಜಕ್ಕೆ ಸಂಭಂದಿಸಿದ ಆರೋಗ್ಯ ಸಮಸ್ಯೆ ಜಾಸ್ತಿ ಇರುತ್ತದೆ ಯಾವುದೇ ಕೆಲಸವನ್ನಾದರು ಸಹ ಖುದ್ದಾಗಿ ಮಾಡುತ್ತಾರೆ ಮಿಥುನ ರಾಶಿಯವರಿಗೆ ಪಶ್ಚಿಮ ಹಾಗೂ ಆಗ್ನೇಯ ದಿಕ್ಕು ಶುಭ ಆಗುತ್ತದೆ ವಿಷ್ಣು ಸಹಸ್ರನಾಮ ಪಠಣ ಮಾಡುವುದರಿಂದ ಜೀವನದಲ್ಲಿ ಒಳ್ಳೆಯ ಅದೃಷ್ಟವನ್ನು ಪಡೆದುಕೊಳ್ಳಬಹುದು ಸಾಮಾನ್ಯವಾಗಿ ಮಿಥುನ ರಾಶಿಯವರು ಸೌಂದರ್ಯವಂತರಾಗಿ ಇರುತ್ತಾರೆ ಇವರಿಗೆ ಪಚ್ಚೆ ರತ್ನ ಇವರಿಗೆ ತುಂಬಾ ಒಳ್ಳೆಯದು ಇವರು ಯಾವುದೇ ವಿಷಯವನ್ನು ಮನಸ್ಸು ಬಿಚ್ಚಿ ಮಾತನಾಡುವುದು ಇಲ್ಲ. ನೋವಾದರೂ ತಾವೇ ಕೊರಗುತ್ತಾರೆ ಹಾಗೆಯೇ ಸಂತೋಷ ಕಂಡು ಬಂದರೂ ತಾವೇ ಸ್ವೀಕರಿಸುತ್ತಾರೆ
ಇವರು ಶಾಂತಿ ಪ್ರಿಯರಾಗಿ ಇರುತ್ತಾರೆ ಕೆಲವೊಮ್ಮೆ ಕೆಲಸ ಕಾರ್ಯವನ್ನು ಮುಂದಕ್ಕೆ ಹಾಕುವ ಪ್ರವೃತ್ತಿ ಇವರಲ್ಲಿ ಇರುತ್ತದೆ ಮಿಥುನ ರಾಶಿಯಲ್ಲಿ ಜನಿಸಿದವರು ಹೆಚ್ಚಾಗಿ ಶ್ರೀಮಂತರಾಗಿ ಇರುತ್ತಾರೆ ಭವಿಷ್ಯದ ಬಗ್ಗೆ ವಿಪರೀತ ಕನಸ್ಸನ್ನು ಕಾಣುತ್ತಾರೆ ಆತ್ಮ ವಿಶ್ವಾಸ ಹೆಚ್ಚಾಗಿ ಇರುತ್ತದೆ ಹಾಗೆಯೇ ಚರ್ಮ ಖಾಯಿಲೆ ಕಾಣಿಸಿಕೊಳ್ಳುವುದು ಹೆಚ್ಚಾಗಿ ಇರುತ್ತದೆ ಹಾಗೆಯೇ ತಲೆ ನೋವು ಗಂಟಲು ನೋವು ಕಾಣಿಸಿಕೊಳ್ಳುತ್ತದೆ.
ಜನ್ಮ ಜಾತಕದಲ್ಲಿ ಕುಜ ಮತ್ತು ಶನಿ ಒಂದೇ ಮನೆಯಲ್ಲಿ ಇದ್ದರೆ ದೃಷ್ಟಿ ದೋಷ ಕಾಣಿಸಿಕೊಳ್ಳುತ್ತದೆ ಹಾಗೆಯೇ ವೈವಾಹಿಕ ಜೀವನದಲ್ಲಿ ತೊಂದರೆ ಕಂಡು ಬರುತ್ತದೆ ವಿಚ್ಛೇದನ ಕಂಡು ಬರುವ ಸಾಧ್ಯತೆ ಇರುತ್ತದೆ ಕುಜ ಗುರು ರಾಹು ಕೇತು ಗ್ರಹಗಳು ಎಲ್ಲಿವೆ ಎನ್ನುವುದನ್ನು ಸರಿಯಾಗಿ ವಿಶ್ಲೇಷಣೆ ಮಾಡಬೇಕು ಬುಧ ಮಿಥುನ ರಾಶಿಯ ಅಧಿಪತಿ ಆದ್ದರಿಂದ ಈಗಿನ ದಿನಮಾನಕ್ಕೆ ತಕ್ಕಂತೆ ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ಉನ್ನತ ವ್ಯಾಸಂಗ ಮಾಡುವರಿಗೆ ಶುಭದಾಯಕವಾಗಿ ವಿದೇಶದಲ್ಲಿ ವ್ಯಾಸಂಗ ಮಾಡುವರಿಗೆ ಶುಭದಾಯಕವಾಗಿ ಇರುತ್ತದೆ ಮೃಗಶಿರ ನಕ್ಷತ್ರದ 3 ಮತ್ತು 4ನೆಯ ಪಾದ ಹಾಗೂ ಆರಿದ್ರಾ ನಕ್ಷತ್ರದ 1ರಿಂದ 4 ಪಾದ ಪುನರ್ವಸು ನಕ್ಷತ್ರದ 1 ಮತ್ತು 2ನೆಯ ಪಾದ ಸೇರಿ ಮಿಥುನ ರಾಶಿ ಆಗುತ್ತದೆ
ಈ ರಾಶಿಯಲ್ಲಿ ಜನಿಸಿದವರು ಎತ್ತರವಾಗಿದ್ದು ಸುಂದರವಾಗಿ ಇರುತ್ತಾರೆ ದೈಹಿಕ ಸಮರ್ಥಕ್ಕಿಂತ ಮಾನಸಿಕ ಶಕ್ತಿ ಹೆಚ್ಚಾಗಿ ಇರುತ್ತದೆ ..ದ್ವಿಗುಣ ಸ್ವಭಾವ ಇವರದ್ದು ಆಗಿರುತ್ತದೆ ಗಂಭೀರವಾದ ಮುಖ ಹಾಗೂ ದೃಢ ನಂಬಿಕೆ ಹೊಂದಿರುವವರು ಆಗಿರುತ್ತಾರೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿರುವವರು ಆಗಿರುತ್ತಾರೆ ಸ್ವ ಪ್ರತಿಷ್ಠೆ ಹೆಚ್ಚಾಗಿ ಇರುತ್ತದೆ ಯಾವುದೇ ಕೆಲಸವನ್ನು ಅತಿ ಜಾಗ್ರತೆಯಿಂದ ಮಾಡಿ ಮುಗಿಸುತ್ತಾರೆ ಮಾತಿನಲ್ಲಿ ಇವರನ್ನು ಸೋಲಿಸುವುದು ಬಹಳ ಕಷ್ಟ ಆಗಿರುತ್ತದೆ ತುಂಬಾ ಹಾಸ್ಯ ಪ್ರವೃತ್ತಿಯುಳ್ಳವರು ಆಗಿರುತ್ತಾರೆ ವಿರೋಧಿಗಳನ್ನು ಮಟ್ಟ ಹಾಕದೆ ಬಿಡುವುದು ಇಲ್ಲ ಹಾಗೆಯೇ ಇವರಿಗೆ ಸಂತಾನ ಹೀನತೆಯ ಸಮಸ್ಯೆ ಇರುತ್ತದೆ
ಮಿಥುನ ರಾಶಿಯವರ ಅದೃಷ್ಟ ಬಣ್ಣ ಹಸಿರು ಮತ್ತು ನೀಲಿ ಆಗಿರುತ್ತದೆ ಕಪ್ಪು ಬಟ್ಟೆಯನ್ನು ತೊಡಬಾರದು ಭಾನುವಾರ ಹಾಗೂ ಶುಕ್ರವಾರ ಅದೃಷ್ಟದ ದಿನಗಳು ಆಗಿರುತ್ತದೆ ಮಹಾಗಣಪತಿ ಅದೃಷ್ಟದ ದೇವರಾಗಿರುತ್ತದೆ 5 ಮತ್ತು 14 ಹಾಗೂ 23 ಅದೃಷ್ಟದ ದಿನಾಂಕವಾಗಿದೆ ಕುಂಭ ರಾಶಿ ಮಕರ ರಾಶಿ ಹಾಗೂ ತುಲಾ ರಾಶಿ ಮಿತ್ರ ರಾಶಿಗಳಾಗಿದೆ ಕರ್ಕಾಟಕ ರಾಶಿ ಶತ್ರು ರಾಶಿಯಾಗಿದೆ ಹೀಗೆ ಮಿಥುನ ರಾಶಿಯವರು ಈ ಮೇಲಿನ ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೇ ತುಂಬಾ ಮಹತ್ವಾಕಾಂಕ್ಷಿಗಳಾಗಿ ಇರುತ್ತಾರೆ ಜೀವನದಲ್ಲಿ ಯಶಸ್ಸನ್ನು ಪಡೆಯಲು ಛಲದಂಕರಾಗಿರುತ್ತಾರೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513