WhatsApp Group Join Now
Telegram Group Join Now

ಜಗತ್ತಿನಲ್ಲಿ ಈಗಿನ ದಿನಗಳಲ್ಲಿ ಪ್ರೀತಿ ಎಂಬ ಹೆಸರಿನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರೀತಿ ಹೆಸರಿನಲ್ಲಿ ಮೋಸ ಮಾಡುವವರು ಹೇಗೆ ಇರುತ್ತಾರೆ ಹಾಗೂ ನಿಜವಾದ ಪ್ರೀತಿ ಇರುವವರು ಹೇಗೆ ಇರುತ್ತಾರೆ ಎಂಬ ಹಲವು ಅಂಶಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ಗಂಡ ಹೆಂಡತಿ ಅಥವಾ ಪ್ರೇಮಿಗಳ ಪ್ರೀತಿ ನಿಜವಾಗಿದ್ದರೆ ಐದು ಗುರುತುಗಳಿರುತ್ತವೆ. ಮೊದಲನೆಯದು ಕಂಟ್ರೋಲ್ ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ಯಾವಾಗಲೂ ತನ್ನ ಗಂಡ, ಹೆಂಡತಿ ಅಥವಾ ಪ್ರೇಮಿಯನ್ನು ಬದಲಾಯಿಸಲು ಹಾಗೂ ನಿಯಂತ್ರಿಸಲು ಪ್ರಯತ್ನಿಸುತ್ತಾರೆ ಜೊತೆಗೆ ಅವರ ಮೇಲೆ ಹಕ್ಕು ಚಲಾಯಿಸುತ್ತಾರೆ. ಪ್ರತಿಯೊಂದು ಚಿಕ್ಕಪುಟ್ಟ ವಿಷಯದಲ್ಲಿ ಅವರನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಾರೆ. ನಿಜವಾಗಿ ಪ್ರೀತಿ ಮಾಡುವ ವ್ಯಕ್ತಿ ನಾನು ಪ್ರೀತಿಸುವ ವ್ಯಕ್ತಿಯನ್ನು ಬದಲಾಯಿಸಲು ನಿಯಂತ್ರಿಸಲು ಎಂದಿಗೂ ಪ್ರಯತ್ನ ಪಡುವುದಿಲ್ಲ ಬದಲಿಗೆ ಹೇಗಿರುತ್ತಾರೊ ಹಾಗೆಯೆ ಇಷ್ಟಪಡುತ್ತಾರೆ.

ಎರಡನೆಯದು ಹೊಂದಾಣಿಕೆ ನಿಜವಾದ ಪ್ರೀತಿ ಇದ್ದಲ್ಲಿ ಹೊಂದಾಣಿಕೆ ಇರುತ್ತದೆ ತ್ಯಾಗ ಇರುತ್ತದೆ, ಕಾಳಜಿ ಇರುತ್ತದೆ. ನಿಜವಾದ ಪ್ರೀತಿ ಮಾಡುವ ವ್ಯಕ್ತಿ ನಿಮ್ಮ ಖುಷಿಗೆ ಆದ್ಯತೆ ನೀಡುತ್ತಾರೆ ಜಗಳವಾದಾಗ ಅವರ ಬಳಿ ಇಗೋ ಇರುವುದಿಲ್ಲ ಅವರೆ ಬಂದು ಕ್ಷಮೆ ಕೇಳಲಿ ಎಂದು ಬಯಸುವುದಿಲ್ಲ ಆದರೆ ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ಬೇಕಾದರೆ ಅವರೆ ಬಂದು ಕ್ಷಮೆ ಕೇಳಲಿ ಎಂದು ಬಯಸುತ್ತಾರೆ, ಅವರು ನಿಮ್ಮ ಪ್ರೀತಿಗೆ ಸೋಲಲು ಖಂಡಿತ ತಯಾರಿರುವುದಿಲ್ಲ. ಮೂರನೇಯದಾಗಿ ಗೌರವ ನಿಜವಾಗಿ ಪ್ರೀತಿ ಮಾಡುವ ವ್ಯಕ್ತಿ ತಾನು ಪ್ರೀತಿಸುವ ವ್ಯಕ್ತಿಯನ್ನು ಗೌರವಿಸುತ್ತಾರೆ ಅಲ್ಲದೆ ಅವರ ಮಾತಿಗೆ ಬೆಲೆ ಕೊಡುತ್ತಾರೆ.

ಅವರು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಾರೆ ಹಾಗೂ ಒಬ್ಬರನ್ನು ಒಬ್ಬರು ಗೌರವಿಸುತ್ತಾರೆ ಆದರೆ ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ತಾನು ಪ್ರೀತಿಸುವ ವ್ಯಕ್ತಿಯನ್ನು ಗೌರವಿಸುವುದಿಲ್ಲ ಹಾಗೂ ಅವರ ಮಾತಿಗೆ ಬೆಲೆ ಕೊಡುವುದು ಇಲ್ಲ. ಸುಳ್ಳು ಪ್ರೀತಿ ಮಾಡುವ ವ್ಯಕ್ತಿಯ ಮನಸ್ಸಿನಲ್ಲಿ ತಾನು ಪ್ರೀತಿಸುವ ವ್ಯಕ್ತಿಯ ಬಗ್ಗೆ ಯಾವುದೆ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ. ನಾಲ್ಕನೇಯದಾಗಿ ಸತ್ಯ ನಿಜವಾದ ಪ್ರೀತಿ ಇದ್ದಲ್ಲಿ ಸತ್ಯ ಇರುತ್ತದೆ ಸುಳ್ಳಿನ ಪ್ರೀತಿ ಇದ್ದಲ್ಲಿ ಕೇವಲ ಸುಳ್ಳು ಇರುತ್ತದೆ. ನಿಜವಾದ ಪ್ರೀತಿ ಇದ್ದಲ್ಲಿ ಒಬ್ಬರಿಂದ ಒಬ್ಬರು ಪರಸ್ಪರ ಏನನ್ನು ಮರೆಮಾಚುವುದಿಲ್ಲ ಹಾಗೂ ಹೆಚ್ಚಿನ ವಿಷಯದಲ್ಲಿ ಸತ್ಯವನ್ನು ಹೇಳುತ್ತಾರೆ.

ಐದನೇಯದಾಗಿ ಕೇರಿಂಗ್ ಕಾಳಜಿ ನಿಜವಾದ ಪ್ರೀತಿಯಲ್ಲಿ ಪರಸ್ಪರ ಕೇರಿಂಗ್ ಇರುತ್ತದೆ. ತಾನು ಪ್ರೀತಿಸುವ ವ್ಯಕ್ತಿಗೆ ಏನಾದರೂ ತೊಂದರೆ ಆದರೆ ಎಂಬ ಭಯ ಇರುತ್ತದೆ. ಎಲ್ಲ ವಿಷಯದಲ್ಲಿ ಅವರು ನನ್ನ ಪ್ರೀತಿಸುತ್ತಿರುವ ವ್ಯಕ್ತಿಯ ಬಗ್ಗೆ ಒಳಿತು ಕೆಡಕು ಎರಡನ್ನು ಯೋಚನೆ ಮಾಡುತ್ತಾರೆ. ಸುಳ್ಳು ಪ್ರೀತಿ ಮಾಡುವ ವ್ಯಕ್ತಿಗೆ ನಾನು ಪ್ರೀತಿಸುವ ವ್ಯಕ್ತಿಯ ಬಗ್ಗೆ ಕೇರಿಂಗ್ ಇರುವುದಿಲ್ಲ ಅವರ ಒಳಿತಿನ ಬಗ್ಗೆಯೂ ಯೋಚಿಸುವುದಿಲ್ಲ. ಕೇವಲ ಹಾಸಿಗೆಗಾಗಿ ಅವರ ಜೊತೆ ಇರುತ್ತಾರೆ. ಪ್ರೀತಿ ಎಂಬುದು ಬರೆಯಲು ಕೇವಲ ಚಿಕ್ಕ ಪದವಾಗಿರಬಹುದು ಅದನ್ನು ಪಡೆದವರು ಅದೃಷ್ಟವಂತರು ಪ್ರೀತಿ ಎಂಬುದು ಒಂದು ಮಾನಸಿಕ ರೋಗ ಎನ್ನುವುದಕ್ಕಿಂತ ಅದು ಒಂದು ವಿಶಾಲವಾದ ಅನುಭವ ಪ್ರೀತಿಯಲ್ಲಿ ಗೆದ್ದರೆ ಅವರು ಉಳಿಯುತ್ತಾರೆ, ಸೋತರೆ ಇದ್ದು ಇಲ್ಲದಂತೆ ಬದುಕುತ್ತಾರೆ ಕೆಲವರು ಪ್ರಾಣ ಕಳೆದುಕೊಳ್ಳುತ್ತಾರೆ, ತಂದೆ-ತಾಯಿಯ ಪ್ರೀತಿ ಕೂಡ ಮರೆಯುತ್ತಾರೆ.

ಒಂದು ಹುಡುಗ ಹುಡುಗಿ ಪ್ರೀತಿ ಮಾಡುತ್ತಿದ್ದಾಗ ಇಬ್ಬರಲ್ಲಿ ಒಬ್ಬರು ಬಿಟ್ಟು ಹೋದರೂ ಪ್ರಾಣ ಕಳೆದುಕೊಳ್ಳುವುದು ಮೂರ್ಖತನ ಹೀಗೆ ಮಾಡುವುದರ ಮುಂಚೆ ನಿಮ್ಮ ತಂದೆ ತಾಯಿ ಬಗ್ಗೆ ಯೋಚಿಸಿ. ಪ್ರೀತಿಗಾಗಿ ಎಂದಿಗೂ ಭಿಕ್ಷೆ ಬೇಡ ಬೇಡಿ. ಪ್ರೀತಿ ತಾನಾಗೆ ಆಗುತ್ತದೆ ಅದು ಭಿಕ್ಷೆ ಬೇಡುವ ವಿಷಯವಲ್ಲ. ಪ್ರೀತಿ ಮಾಡುತ್ತಿರುವವರು ನಿಮ್ಮ ಪ್ರೀತಿ ಎಂತಹ ಪ್ರೀತಿ ಎಂದು ಅರ್ಥೈಸಿಕೊಳ್ಳಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: