ಮಸಾಲೆ ಪದಾರ್ಥಗಳಲ್ಲಿ ಒಂದಾದ ಲವಂಗವು ತುಂಬಾ ಲಾಭದಾಯಕವಾಗಿದೆ ಅಷ್ಟೇ ಅಲ್ಲದೆ ಲವಂಗದಲ್ಲಿ ಔಷಧೀಯ ಗುಣಗಳು ಹೇರಳವಾಗಿ ಇರುತ್ತದೆ ಹಾಗೆಯೇ ಲವಂಗವನ್ನು ಸಿಹಿ ತಿನಿಸು ತಿಂಡಿಗಳಲ್ಲಿ ಬಳಸಲಾಗುತ್ತದೆ ಹಾಗೆಯೇ ಲವಂಗದ ಎಣ್ಣೆಯನ್ನು ನೋವು ನಿವಾರಣೆ ಬಳಸಲಾಗುತ್ತದೆ ಹಾಗೆಯೇ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುವ ಗುಣವನ್ನು ಹೊಂದಿದೆ ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ನೈಸರ್ಗಿಕ ವಸ್ತುವಾಗಿ ಲವಂಗವನ್ನು ಬಳಸಲಾಗುತ್ತದೆ ಹಿಂದಿನ ಕಾಲದಿಂದಲೂ ಸಹ ಲವಂಗದ ಬಳಕೆಯನ್ನೂ ಮಾಡಿಕೊಂಡು ಬಂದಿದ್ದಾರೆ
ಲವಂಗವನ್ನು ಹಲ್ಲಿನ ನೋವು ನಿವಾರಕವಾಗಿ ಹಿಂದಿನಿಂದಲೂ ಬಳಸಲಾಗುತ್ತಿದೆ. ಹಿಂದಿನ ಕಾಲದವರು ಹೆಲ್ಲು ನೋವು ಬಂದರೆ ಆಸ್ಪತ್ರೆಗೆ ಹೋಗುವ ಬದಲು ಲವಂಗವನ್ನು ನಿಯಮಿತವಾಗಿ ಸೇವನೆ ಮಾಡುವ ಮೂಲಕ ಮನೆಯಲ್ಲಿಯೆ ಗುಣ ಪಡಿಸಿಕೊಳ್ಳಬಹುದು ಲವಂಗವೂ ಆರೋಗ್ಯ ದೃಷ್ಟಿಯಿಂದ ಹಾಗೂ ಮಸಾಲೆ ಪದಾರ್ಥವಾಗಿ ಬಳಸುವುದರ ಜೊತೆಗೆ ಲವಂಗವು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಅತ್ಯುತ್ತಮ ವಸ್ತುವಾಗಿದೆ
ಹೀಗಾಗಿ ಮನೆಯಲ್ಲಿ ಸುಲಭ ವಿಧಾನ ಅಥವಾ ಪ್ರಯೋಗದ ಮೂಲಕ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳನ್ನು ಬಲ ಪಡಿಸಿಕೊಳ್ಳಬಹುದು ಹೀಗಾಗಿ ಲವಂಗವು ತುಂಬಾ ಲಾಭದಾಯಕವಾಗಿದೆ ನಾವು ಈ ಲೇಖನದ ಮೂಲಕ ಲವಂಗದಿಂದ ಮಾಡುವ ಪ್ರಯೋಗ ಹಾಗೂ ಬಡತನ ನಿವಾರಣೆಗಾಗಿ ಮಾಡುವ ಲವಂಗದ ಚಮತ್ಕಾರದ ಬಗ್ಗೆ ತಿಳಿದುಕೊಳ್ಳೋಣ.
ಬಡತನ ನಿವಾರಣೆಗಾಗಿ ಹಿಂದಿನ ಕಾಲದಿಂದಲೂ ಸಹ ಲವಂಗದ ಪ್ರಯೋಗವನ್ನು ಮಾಡಿಕೊಂಡು ಬಂದಿದ್ದಾರೆ ಲವಂಗದ ಪ್ರಯೋಗವನ್ನು ಮಾಡುವ ಮೂಲಕ ಜನರು ತಮ್ಮ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುತ್ತಾರೆ ಲವಂಗದ ಪ್ರಯೋಗವನ್ನು ಮಾಡುವ ಮೂಲಕ ಜೀವನದಲ್ಲಿ ಸಂತೋಷವನ್ನು ತಂದುಕೊಳ್ಳುತ್ತಾರೆ ತುಂಬಾ ಜನರಿಗೆ ರಾತ್ರಿ ಕನಸ್ಸಿನಲ್ಲಿ ಕೆಟ್ಟದಾಗಿ ಕನಸ್ಸು ಬೀಳುತ್ತದೆ ಹೀಗಿರುವಾಗ ಕೇವಲ 2 ಲವಂಗವನ್ನು ತೆಗೆದುಕೊಳ್ಳಬೇಕು
ರಾತ್ರಿ ಮಲಗುವ ವೇಳೆಯಲ್ಲಿ ತಲೆ ದಿಂಬಿನ ಕೆಳಗೆ ಇಡಬೇಕು ಇಟ್ಟಿರುವ ಲವಂಗಗಳು ನಮಲ್ಲಿ ಇರುವ ಎಲ್ಲ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ .ನಕಾರಾತ್ಮಕ ಶಕ್ತಿಯ ಕಾರಣವಾಗಿ ಕೆಟ್ಟ ಕನಸ್ಸುಗಳು ಬೀಳುತ್ತದೆ ಲವಂಗಗಳು ಕೆಟ್ಟ ಶಕ್ತಿಗಳನ್ನು ತಮ್ಮೊಳಗೆ ಎಳೆದುಕೊಂಡು ಕೆಟ್ಟ ಶಕ್ತಿಯನ್ನು ನಾಶ ಮಾಡುತ್ತದೆ ಹಾಗೆಯೇ ಲವಂಗವನ್ನು ಮಾಹಕಾಳನ ಸ್ವರೂಪ ಎಂದು ಹೇಳಲಾಗುತ್ತದೆ ಲವಂಗವನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವ ಮೂಲಕ ಕೆಟ್ಟ ಕನಸ್ಸುಗಳು ಬೀಳುವುದಿಲ್ಲ ಹಾಗೆಯೇ ನಕಾರಾತ್ಮಕ ಶಕ್ತಿಗಳನ್ನು ತಮ್ಮೊಳಗೆ ಎಳೆದುಕೊಳ್ಳುವ ಮೂಲಕ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಹೀಗೆ ಲವಂಗಗಳು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ.
ಲವಂಗದ 2ನೆಯ ಪ್ರಯೋಗವೆಂದರೆ ಧನ ಸಂಪತ್ತನ್ನು ವೃದ್ಧಿಸುವ ಸಲುವಾಗಿ ಮಾಡಬೇಕು ಇದರಿಂದ ಆರ್ಥಿಕತೆಯನ್ನು ಬಳಪಡಿಸಿಕೊಳ್ಳಬಹುದು ಮನೆಯಲ್ಲಿ ಯಾವಾಗಲೂ ಖರ್ಚುಗಳು ಹೆಚ್ಚಾಗಿ ಕಂಡು ಬರುತ್ತಿದ್ದರೆ ಲವಂಗದ ಪ್ರಯೋಗವನ್ನು ಮಾಡಬೇಕು ಈ ಪ್ರಯೋಗವನ್ನು ಮಾಡಲು 108 ಲವಂಗಗಳು ಬೇಕಾಗುತ್ತದೆ ತೆಗೆದುಕೊಂಡಿರುವ ಲವಂಗದ ಮೇಲೆ ಹೂವು ಇರಬೇಕು ಮುರಿದು ಹೋಗಿರಬಾರದು ಇವುಗಳ ಒಂದು ಮಾಲೆಯನ್ನು ಸಿದ್ದ ಮಾಡಿ ಇಟ್ಟುಕೊಳ್ಳಬೇಕು ನಂತರದಲ್ಲಿ ಮನೆಯ ಮುಖ್ಯ ದ್ವಾರದ ಬಳಿ ಕಟ್ಟಬೇಕು ಹೀಗೆ ಮಾಡುವುದರಿಂದ ಧನ ಸಂಪತ್ತಿನ ಆಗಮನ ಕಂಡು ಬರುತ್ತದೆ ವ್ಯರ್ಥ ಖರ್ಚುಗಳು ನಿಲ್ಲುತ್ತದೆ ಹಾಗೆಯೇ ಮೂರನೆಯ ಪ್ರಯೋಗ ಮಾಡಲು 11 ಲವಂಗವನ್ನು ತೆಗೆದುಕೊಳ್ಳಬೇಕು
ಹಾಗೆಯೇ ದೇವಾಲಯದ ಹತ್ತಿರ ಹೋಗಬೇಕು ಮನೆಗೆ ಹತ್ತಿರವಿರುವ ದೇವಾಲಯಕ್ಕೆ ಭೇಟಿ ನೀಡಬೇಕು ಹಾಗೆಯೇ ಅಲ್ಲಿ 11 ಲವಂಗವನ್ನು ಮುಚ್ಚಬೇಕು ಹಾಗೆಯೇ ಕೆಲವರಿಗೆ ದೇವಸ್ಥಾನದ ಬಳಿ ಲವಂಗವನ್ನು ಮುಚ್ಚಲು ಸಾಧ್ಯ ಆಗುವುದಿಲ್ಲ ಹಾಗಾಗಿ 2 ಲವಂಗವನ್ನು ಹಾಗೂ ನಾಣ್ಯವನ್ನು ಊರಿನ ಬ್ರಾಹ್ಮಣರಿಗೆ ದಾನವಾಗಿ ಕೊಡಬೇಕು. ಈ ರೀತಿ ಮಾಡುವುದರಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ ಕೆಲಸ ಕಾರ್ಯಗಳು ನಿಂತು ಹೋಗಿದ್ದರೆ ಈ ಮೇಲಿನ ಪ್ರಯೋಗವನ್ನು ಮಾಡಬೇಕು ಹಾಗೆಯೇ 3ನೆಯ ಪ್ರಯೋಗ ಮಾಡಲು ಅರಳಿ ಮರದ ಎಲೆಗಳು ಹಾಗೂ ಕರ್ಪೂರ ಬೇಕಾಗುತ್ತದೆ
ಇವುಗಳನ್ನು ತೆಗೆದುಕೊಂಡು ಹರಿಯುತ್ತಿರುವ ನದಿಯ ಹತ್ತಿರ ಹೋಗಬೇಕು ಅರಳಿ ಮರದ ಎಲೆಯ ಮೇಲೆ ಕರ್ಪೂರವನ್ನು ಇಡಬೇಕು ನಂತರ ಕರ್ಪೂರವನ್ನು ಹಚ್ಚಬೇಕು ಹಾಗೆಯೇ ಹರಿಯುತ್ತಿರುವ ನದಿಯಲ್ಲಿ ಉರಿಸಬೇಕು ಇಷ್ಟು ಮಾಡಿ ಮನಸ್ಸಿನ ಇಚ್ಛೆಯನ್ನು ಬೇಡಿಕೊಂಡು ಮಾಡಬೇಕು ಈ ಪ್ರಯೋಗವನ್ನು ಮಾಡಲು ಸಾಧ್ಯವಾಗದಿದ್ದರೆ ಪರ್ಸ್ ಅಲ್ಲಿ 2 ಲವಂಗವನ್ನು ಇಟ್ಟುಕೊಳ್ಳಬೇಕು ಮುರಿದಿರುವ ಲವಂಗವನ್ನು ಇಟ್ಟುಕೊಳ್ಳಬಾರದು ಹೀಗೆ ಮಾಡುವುದರಿಂದ ಸದಾ ಕಾಲ ಶ್ರೀಮಂತರಾಗಿ ಇರುತ್ತಾರೆ ವ್ಯರ್ಥವಾಗಿ ಹಣ ಖರ್ಚಾಗುವುದು ನಿಲ್ಲುತ್ತದೆ ಹೀಗೆ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ ಆಗುತ್ತದೆ ಹಾಗೆಯೇ ಧನ ಸಂಪತ್ತಿನ ಕೊರತೆ ಕಂಡು ಬರುವುದಿಲ್ಲ ಜೀವನದಲ್ಲಿ ನೆಮ್ಮದಿಯಿಂದ ಇರಬಹುದು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು