WhatsApp Group Join Now
Telegram Group Join Now

ಕುಂಭ ರಾಶಿಯವರಿಗೆ ಈ ವರ್ಷದ ರಾಶಿ ಫಲ ಹೇಗಿರಲಿದೆ ಅದರಲ್ಲೂ ಜುಲೈ ತಿಂಗಳಲ್ಲಿ ಏನೇನು ಬದಲಾವಣೆ ಆಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಕುಂಭ ರಾಶಿಯವರಿಗೆ ಗುರು ಬಲವಿಲ್ಲ ಹೀಗಾಗಿ ಯಾವ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗುವುದಿಲ್ಲ, ಕುಂಭ ರಾಶಿಯವರು ಎರಡು ಹೆಜ್ಜೆ ಕೆಲಸದಲ್ಲಿ ಮುಂದಿಟ್ಟರೆ ವಿಧಿ ಐದು ಹೆಜ್ಜೆ ಹಿಂದಕ್ಕೆ ತರುತ್ತದೆ. ಕೋರ್ಟ್ ವಿಚಾರಗಳು ತೀವ್ರ ಸ್ವರೂಪ ಪಡೆದು ಒತ್ತಡದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜುಲೈ ತಿಂಗಳ ಪ್ರಾರಂಭದಲ್ಲಿ ಬುಧ ಹಾಗೂ ಶುಕ್ರ ಆರನೆ ಮನೆಗೆ ಪ್ರವೇಶ ಮಾಡುತ್ತಾರೆ ಇದರಿಂದ ಸ್ವಲ್ಪ ನಿರಾಳವಾಗುತ್ತಾರೆ ಆದರೆ ಎರಡನೆ ಮನೆ ರಾಹು ನಾಲ್ಕನೆ ಮನೆ ಗುರು ಹಿನ್ನಡೆಯಾಗುವಂತೆ ಮಾಡುತ್ತಾರೆ. ಕುಂಭ ರಾಶಿಯವರು ದತ್ತಾತ್ರೇಯ ಹಾಗೂ ದೇವಿಯ ಆರಾಧನೆ ಮಾಡಬೇಕು. ಕುಂಭ ರಾಶಿಯವರ ಮನೆಯಲ್ಲಿ ಪ್ರತಿಕೂಲ ವಾತಾವರಣ ಇರುತ್ತದೆ ಜುಲೈ ತಿಂಗಳ 15ನೆ ತಾರೀಖಿನ ನಂತರ ಸೂರ್ಯ ಆರನೆ ಮನೆ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಆಗ ಕುಂಭ ರಾಶಿಯವರಿಗೆ ಧನ ಲಾಭವಾಗುತ್ತದೆ, ಸರ್ಕಾರಿ ನೌಕರರಿಗೆ ಒಳ್ಳೆಯದಾಗುತ್ತದೆ. ಇವರಿಗೆ ನೆಮ್ಮದಿ ಕಡಿಮೆ ಇರುತ್ತದೆ ಏನೆ ಆದರೂ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಹೋಗಬೇಕು. ಸರ್ಕಾರಿ ವೃತ್ತಿಯಲ್ಲಿರುವವರಿಗೆ ದೂರದ ಊರಿಗೆ ವರ್ಗಾವಣೆ ಆಗಬಹುದು. ಕುಂಭ ರಾಶಿಯವರು ಹೆಚ್ಚು ಪರಿಶ್ರಮ ಪಟ್ಟರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುತ್ತಾರೆ.

ಕುಂಭ ರಾಶಿಯವರು ತಮ್ಮ ಮನದ ವಿಚಾರಗಳನ್ನು ಆತ್ಮೀಯರ ಬಳಿ ಹೇಳಿಕೊಳ್ಳುವುದು ಉತ್ತಮ ಮಾನಸಿಕ ಒತ್ತಡದಿಂದಾಗಿ ಅನಾರೋಗ್ಯಕ್ಕೆ ಒಳಗಾಗಬಹುದು. ಕುಂಭ ರಾಶಿಯ ಕಬ್ಬಿಣ ಹಾಗೂ ಕಟ್ಟಡ ನಿರ್ಮಾಣ ವಸ್ತುಗಳ ವ್ಯಾಪಾರ ಮಾಡುತ್ತಿರುವವರಿಗೆ ಹೆಚ್ಚಿನ ಲಾಭವಾಗುತ್ತದೆ, ಹಣ್ಣು ತರಕಾರಿ ವ್ಯಾಪಾರಸ್ಥರಿಗೂ ಲಾಭವಾಗುತ್ತದೆ. ಕುಂಭ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಯಾವುದೆ ತೊಂದರೆ ಇರುವುದಿಲ್ಲ ಉಳಿತಾಯ ಮಾಡಬಹುದಾಗಿದೆ, ಸಾಲ ಕೊಡುವುದಾಗಲಿ ಸಾಲ ಪಡೆಯುವುದನ್ನು ನಿಯಂತ್ರಿಸಿದಾಗ ಯಾವುದೇ ತೊಂದರೆ ಇರುವುದಿಲ್ಲ. ಕುಂಭ ರಾಶಿಯವರು ಎಲ್ಲರನ್ನು ನಂಬುತ್ತಾರೆ ಹಾಗೆಯೆ ಅವರಿಗೆ ಅನುಮಾನ ಪ್ರವೃತ್ತಿ ಇರುವುದರಿಂದ ಸಂಗಾತಿಯೊಂದಿಗೆ ಎಚ್ಚರಿಕೆಯಿಂದ ಇರಿ ಈ ತಿಂಗಳಿನಲ್ಲಿ ಮಕ್ಕಳ ಮೇಲೆ ಪ್ರೀತಿ ವಿಶ್ವಾಸದಿಂದ ಇರುವಿರಿ, ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ, ಸಹದ್ಯೋಗಿಗಳಿಂದ ಬೆಂಬಲ ಸಿಗುತ್ತದೆ. ಈ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ ಬಿಡುವಿಲ್ಲದ ಜವಾಬ್ದಾರಿಯಿಂದ ಬೇಸರ ಉಂಟಾಗುತ್ತದೆ. ಕುಂಭ ರಾಶಿಯವರು ಉದ್ಯೋಗ ಬದಲಿಸುವ ಯೋಚನೆ ಮಾಡುತ್ತಿದ್ದರೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ, ಉತ್ತಮ ಹೆಸರು ಮಾಡುತ್ತಾರೆ ಉತ್ತಮ ಅನಿಸುವ ವಾತಾವರಣ ಇರುತ್ತದೆ. ಸ್ವಂತ ಉದ್ಯಮ ಸ್ಥಾಪಿಸುವ ಆಸೆ ಇರುವವರಿಗೆ ಈ ತಿಂಗಳು ಉತ್ತಮವಾಗಿದೆ.

ಕುಂಭ ರಾಶಿಯ ವಿದ್ಯಾರ್ಥಿಗಳು ಕೆಲವೊಮ್ಮೆ ಸವಾಲನ್ನು ಎದುರಿಸಬೇಕಾಗುತ್ತದೆ ಆದರೆ ಹೆಚ್ಚಿನ ವಿಶ್ವಾಸದಿಂದ ಕಲಿಕೆಯಲ್ಲಿ ಮುಂದಿರುತ್ತಾರೆ. ವಿದ್ಯಾಭ್ಯಾಸ ಆರಂಭಿಸುವವರೆಗೆ ಸೋಮಾರಿತನ ಇರುತ್ತದೆ ಹಿರಿಯರ ಮಾತಿಗೆ ಗೌರವ ಕೊಟ್ಟು ಕಠಿಣ ಪರಿಶ್ರಮ ಪಡಬೇಕು ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಬೆಂಬಲ ನೀಡುತ್ತಾರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆತ್ಮೀಯರ ಸಲಹೆ ಪಡೆಯುವುದು ಒಳ್ಳೆಯದು. ಕುಂಭ ರಾಶಿಯವರ ಸಮರ್ಪಣ ಮನೋಭಾವನೆಯಿಂದ ಅವಕಾಶಗಳು ಸಿಗುತ್ತದೆ. ಕುಂಭ ರಾಶಿಯವರ ಕೌಟುಂಬಿಕ ಜೀವನ ನೋಡುವುದಾದರೆ ಮನೆಯಲ್ಲಿ ಪ್ರತಿಕೂಲ ವಾತಾವರಣವಿರುತ್ತದೆ ನಿಧಾನವಾಗಿ ಪರಿಸ್ಥಿತಿ ಸುಧಾರಣೆಯಾಗುತ್ತದೆ.

ದಾಂಪತ್ಯದಲ್ಲಿ ಹೊಂದಾಣಿಕೆ ಇರುತ್ತದೆ ಹಿರಿಯರ ಮಾತಿಗೆ ಬೆಲೆ ಕೊಡುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಬಂಧು ಬಾಂಧವರ ಜೊತೆ ಉತ್ತಮ ಬಾಂಧವ್ಯ ಇರುವುದಿಲ್ಲ ಸಹೋದರ ಸಹೋದರಿಯರೊಂದಿಗೆ ಭಾಂದವ್ಯ ಉತ್ತಮವಾಗಿರುತ್ತದೆ. ಕುಂಭ ರಾಶಿಯ ತಂದೆಯವರಿಗೆ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು ಇದರಿಂದ ಆತಂಕದ ಪರಿಸ್ಥಿತಿ ಕಾಣಿಸುತ್ತದೆ ಆದರೂ ಕುಟುಂಬದ ಸಾಮರಸ್ಯ ಕಡಿಮೆಯಾಗುವುದಿಲ್ಲ. ಕುಂಭ ರಾಶಿಯವರಿಗೆ ಮಕ್ಕಳ ವಿಚಾರವಾಗಿ ಮಿಶ್ರ ಫಲಗಳು ಸಿಗುತ್ತದೆ, ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ ಆದರೆ ಕ್ರಮಬದ್ಧ ಆಹಾರ ಪದ್ಧತಿಯನ್ನು ಅನುಸರಿಸಿದಲ್ಲಿ ಯಾವುದೆ ತೊಂದರೆ ಆಗುವುದಿಲ್ಲ. ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಓದು ಮುಗಿಸಿ ಸ್ವಲ್ಪ ಸಮಯ ಕಳೆದ ನಂತರ ಪ್ರಸಿದ್ಧ ಕಂಪನಿಗಳಲ್ಲಿ ಕೆಲಸ ಸಿಗುತ್ತದೆ. ಕುಂಭ ರಾಶಿಯವರ ದಾಂಪತ್ಯ ಜೀವನದ ಬಗ್ಗೆ ನೋಡುವುದಾದರೆ ಮಾತು ಮನೆ ಕೆಡಿಸುತ್ತದೆ ಎಂದು ಹೇಳುತ್ತಾರೆ ದಾಂಪತ್ಯದಲ್ಲಿ ವಾದ ವಿವಾದಗಳು ನಡೆಯುತ್ತಿರುತ್ತದೆ ಪತ್ನಿಯ ಕ್ಷಮಾ ಗುಣ ಕುಟುಂಬದ ಶಾಂತಿಯನ್ನು ಕಾಪಾಡುತ್ತದೆ, ಮಾತಿನ ಮೇಲೆ ಹಿಡಿತವಿರುವುದು ಒಳ್ಳೆಯದು ನಂತರದ ದಿನಗಳಲ್ಲಿ ಮನಸ್ತಾಪಗಳು ಕಡಿಮೆಯಾಗುತ್ತದೆ. ಅವಿವಾಹಿತರಿಗೆ ಈ ತಿಂಗಳಿನಲ್ಲಿ ಸಂಬಂಧದಲ್ಲಿ ವಿವಾಹ ನಿಶ್ಚಯವಾಗುತ್ತದೆ.

ಕುಂಭ ರಾಶಿಯ ಮಕ್ಕಳ ವಿವಾಹ ಮಾಡುತ್ತಿರುವವರಿಗೆ ಬೇರೆಯವರಿಂದ ಹಣದ ಸಹಾಯ ದೊರೆಯುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಯೋಚನೆ ಇರಲಿದೆ, ಶಾಂತಿಯಿಂದ ವರ್ತಿಸಿದಾಗ ಕೆಲವು ಸಮಸ್ಯೆಗಳು ಬರುವುದಿಲ್ಲ ದಂಪತಿಗಳು ಬೇಸರ ಕಳೆಯಲು ದೀರ್ಘ ಪ್ರಯಾಣ ಮಾಡಲಿದ್ದಾರೆ. ಕುಂಭ ರಾಶಿಯ ವ್ಯಾಪಾರ ವ್ಯವಹಾರ ಪಾಲುದಾರಿಕೆ ವ್ಯವಹಾರದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ನಿರೀಕ್ಷಿಸಿದ ಲಾಭ ದೊರೆಯುತ್ತದೆ, ಕುಟುಂಬದವರ ಸಹಾಯದಿಂದ ವ್ಯಾಪಾರ ವ್ಯವಹಾರದಲ್ಲಿ ವಿಸ್ತಾರ ಮಾಡುತ್ತಾರೆ. ಕುಂಭ ರಾಶಿಯವರು ಸರ್ಕಾರಕ್ಕೆ ಸಂಬಂಧಿಸಿದಂತೆ ಕಮಿಷನ್ ಆಧಾರಿತ ಕೆಲಸ ಮಾಡಬಹುದು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಕಾನೂನಿನ ತೊಂದರೆ ಉಂಟಾಗಬಹುದು. ವಾಹನ ಚಲಾಯಿಸುವಾಗ ಕುಂಭ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಸ್ವಂತ ಬಳಕೆಗಾಗಿ ಈ ವರ್ಷದಲ್ಲಿ ಕುಂಭ ರಾಶಿಯವರು ವಾಹನ ಖರೀದಿ ಯೋಗವಿದೆ ಕಾರು ಅಥವಾ ನಾಲ್ಕು ಚಕ್ರದ ವಾಹನವನ್ನು ಖರೀದಿ ಮಾಡಬಹುದು. ಹಳೆಯ ವಾಹನಗಳಿದ್ದರೆ ಅವುಗಳನ್ನು ಮಾರಾಟ ಮಾಡಿ ಹೊಸ ವಾಹನ ಖರೀದಿ ಮಾಡುತ್ತಾರೆ.

ಕುಂಭ ರಾಶಿಯವರು ಮಕ್ಕಳಿಗೆ ವಾಹನವನ್ನು ಉಡುಗೊರೆಯಾಗಿ ನೀಡುತ್ತಾರೆ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಬೇಕು. ಕುಂಭ ರಾಶಿಯವರಿಗೆ ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ ಕೈ ಕಾಲು ಊತ ಕಾಣಿಸುತ್ತದೆ ದೈಹಿಕ ವ್ಯಾಯಾಮ ಮಾಡುವುದರಿಂದ, ಆಹಾರ ಶೈಲಿಯನ್ನು ಬದಲಾಯಿಸಿಕೊಂಡರೆ ಆರೋಗ್ಯ ಸುಧಾರಿಸಬಹುದು. ಮೂಲವ್ಯಾಧಿ ತೊಂದರೆ ಇರುವವರು ಎಚ್ಚರಿಕೆಯಿಂದ ಇರಬೇಕು. ಕುಂಭ ರಾಶಿಯವರು ಪ್ರತಿದಿನ ನವನಾಗ ಸ್ತೋತ್ರ ಪಠಿಸಬೇಕು, ಮಿಶ್ರವರ್ಣದ ಬಟ್ಟೆ ಹಾಗೂ ಹುರುಳಿಯನ್ನು ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು, ಶ್ರೀ ನರಸಿಂಹ ದೇವಾಲಯದಲ್ಲಿ ಪೂಜೆ ಮಾಡಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: