Karthika Masa in Lord Shiva Worship: ಹಿಂದೂ ಧರ್ಮದಲ್ಲಿ ಶಿವನಿಗೆ ಮಹತ್ತರವಾದ ಸ್ಥಾನವಿದೆ ಮುಕ್ಕೋಟಿ ದೇವರಲ್ಲಿ ಶಿವನೇ ಅಗ್ರಗಣ್ಯನು ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿ ದೇವರಲ್ಲಿ ಶಿವನೇ ಹೆಚ್ಚು ಶಕ್ತಿ ಶಾಲಿ ಹಾಗೆಯೇ ಶಿವನಿಗೆ ತುಳಸಿಯನ್ನು ಅರ್ಪಿಸುವುದು ಇಲ್ಲ ಬದಲಾಗಿ ಬಿಲ್ವಪತ್ರೆಯನ್ನು ಸಮರ್ಪಿಸಲಾಗುತ್ತದೆ ಶಿವನ ಪೂಜೆಯಲ್ಲಿ ಬಿಲ್ವಪತ್ರೆ ಇದ್ದರೆ ಶ್ರೇಷ್ಠ ಹಾಗೆಯೇ ಶಿವನು ಸರಳವಾಗಿಯು ಇರುತ್ತಾನೆ ಹಾಗೆಯೇ ಕೋಪಾಗೊಂಡರೆ ರುದ್ರಾವತಾರದಲ್ಲಿಯೂ ಇರುತ್ತಾನೆ ಶಿವನಿಗೆ ಮೂರು ಕಣ್ಣುಗಳು ಇರುತ್ತದೆ ಹಾಗಾಗಿ ಶಿವನಿಗೆ ಮುಕ್ಕಣ್ಣ ಎಂದು ಕರೆಯುತ್ತಾರೆ.
ದೇವಾನು ದೇವತೆಗಳಲ್ಲಿ ಅತಿ ಬಲಿಷ್ಠನು ಆಗಿರುತ್ತಾನೆ ಕಷ್ಟ ಎಂದು ಬಂದಾಗ ಶಿವನ ಆರಾಧನೆಯನ್ನು ಮಾಡಿದರೆ ಶಿವನು ಭಕ್ತಾದಿಗಳಿಗೆ ಸಂಕಷ್ಟದಿಂದ ನಿವಾರಣೆ ಮಾಡುತ್ತಾನೆ ಶಿವನ ಮಂತ್ರಗಳನ್ನು ಪ್ರತಿನಿತ್ಯ ಹೇಳುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ಯಾವುದೇ ರೀತಿಯ ಮಾನಸಿಕ ಒತ್ತಡ ಚಿಂತೆ ದುಃಖ ದುಗುಡಗಳನ್ನು ದೂರಮಾಡಲು ಈ ಮಂತ್ರಗಳು ಸಹಕಾರಿಯಾಗಿದೆ ನಾವು ಈ ಲೇಖನದ ಮೂಲಕ ಕಾರ್ತಿಕ ಮಾಸದ ಪ್ರತಿ ಸೋಮವಾರದಂದು ಹೇಳಬೇಕಾದ ಶಿವನ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ.
ಕಾರ್ತಿಕ ಮಾಸದಲ್ಲಿ ಶಿವನನ್ನು ನಿಷ್ಠೆಯಿಂದ ಆರಾಧನೆ ಮಾಡಬೇಕು ಕಾರ್ತಿಕ ಮಾಸದಲ್ಲಿ ನಾವು ಅಂದುಕೊಂಡ ಬೇಡಿಕೆಗಳು ಬಹು ಬೇಗನೆ ಸಿದ್ದಿ ಆಗುತ್ತದೆ ಭಗವಂತನಾದ ಶಿವನ ಹೆಸರು ಕೇಳುತ್ತಿದ್ದಂತೆ ಮನದಲ್ಲಿ ಮೂಡುವ ಚಿತ್ರ ಎಂದರೆ ಹಿಮ ಪರ್ವತದ ಮೇಲೆ ಕುಳಿತು ಶಿರದಲ್ಲಿ ಚಂದ್ರ ಇರುವುದನ್ನು ಹಾಗೂ ಕೊರಳಲ್ಲಿ ರುದ್ರಾಕ್ಷಿ ಮಾಲೆ ಇರುವುದು ಕೈಯಲ್ಲಿ ತ್ರಿಶೂಲ ಢಮರುಗ ಹಾಗೂ ತಲೆಯಿಂದ ಚಿಮ್ಮುತ್ತಿರುವ ಗಂಗೆ ಹೀಗೆ ಅನೇಕ ರೀತಿಯ ಕಲ್ಪನೆ ಮನದಲ್ಲಿ ಮೂಡುತ್ತದೆ ಹಿಂದೂ ಧರ್ಮದಲ್ಲಿ ಶಿವನು ದೇವಾಧಿದೇವ ಹಾಗೆಯೇ ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿ ದೇವರಲ್ಲಿ ಶಿವನೇ ಹೆಚ್ಚು ಶಕ್ತಿ ಶಾಲಿ ಹಾಗೆಯೇ ಶಿವನನ್ನು ಭಕ್ತರು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ದೇವಾನು ದೇವತೆಗಳು ಸಹ ಕಷ್ಟ ಬಂದಾಗ ಶಿವನ ಮೊರೆ ಹೋಗಿದ್ದನ್ನು ಪುರಾಣದಲ್ಲಿ ಉಲ್ಲೇಖ ಇರುತ್ತದೆ
ಶಿವನನ್ನು ಮಹಾದೇವ ಈಶ್ವರ ಪಶುಪತಿ ನಟರಾಜ ಭೈರವ ವಿಶ್ವನಾಥ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ ವೈಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ ಭಕ್ತನ ನೆರವಿಗೆ ಸದಾ ಧಾವಿಸುವ ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನು ಜಟಿಲನೂ ಆಗಿದ್ದಾನೆ .
ಕಾರ್ತಿಕ ಮಾಸದಲ್ಲಿ ಪಂಚಾಕ್ಷರಿ ಶಿವ ಮಂತ್ರವನ್ನು ಪಠಿಸಬೇಕು ಅವು ಯಾವುದು ಎಂದರೆ ಓಂ ನಮಃ ಶಿವಾಯ ಎಂದು ಹೇಳಬೇಕು ಈ ಮಂತ್ರವು ಶಿವನಿಗೆ ಅತ್ಯಂತ ಪವಿತ್ರವಾದ ಮಂತ್ರ ಇದಾಗಿದೆ ಶಿವನಿಗೆ ನಾನು ವಂದಿಸುತ್ತೇನೆ ಎನ್ನುವ ಅರ್ಥವನ್ನು ಒಳಗೊಂಡಿದೆ ನಮ್ಮ ದೇಹ ಹಾಗೂ ಆತ್ಮವನ್ನು ಶುದ್ಧೀಕರಿಸಿ ದೇವರ ವರವನ್ನು ಪಡೆದುಕೊಳ್ಳಲು ನಿತ್ಯವೂ ಈ ಒಂದು ಮಂತ್ರವನ್ನು 108 ಬಾರಿ ಹೇಳಬೇಕು 2ನೆಯ ಮಂತ್ರ ಎಂದರೆ ರುದ್ರ ಮಂತ್ರವಾಗಿದೆ ಓಂ ನಮೋ ಭಗವತೆ ರುದ್ರಾಯ ಶಿವನನ್ನು ಬಹು ಬೇಗನೆ ಒಲಿಸಿಕೊಳ್ಳಲು ಈ ಮಂತ್ರ ಸಹಕಾರಿಯಾಗಿದೆ ಹಾಗೆಯೇ ಶಿವ ಗಾಯತ್ರಿ ಮಂತ್ರವನ್ನು ಸಹ ಹೇಳಬೇಕು
ಓಂ ತತ್ಪುರುಷಾಯ ವಿದ್ಮಹೇ ಮಹಾ ದೇವಾಯ ಧಿಮಹಿ ತನ್ನೋ ರುದ್ರಾ ಪ್ರಚೋದಯಾತ್ ಈ ಗಾಯತ್ರಿ ಮಾತ್ರವೂ ಹಿಂದೂ ಧರ್ಮದಲ್ಲಿ ಹೆಚ್ಚು ಶಕ್ತಿ ಶಾಲಿಯಾಗಿದೆ ಹಾಗೆಯೇ 4ನೆಯ ಮಂತ್ರ ಎಂದರೆ ಮಹಾ ಮೃತ್ಯುಂಜಯ ಮಂತ್ರವಾಗಿದೆ ಓಂ ತ್ರಯಂಭಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ ಉರುವಾಕುರಮಿಮಾ ಬಂಧನಾತ್ ಮೃತ್ಯುಮೃಕ್ಷ ಮಾಮ್ರಿತಾತ್ ಮರಣ ಭಯದಿಂದ ರಕ್ಷಣೆ ಪಡೆಯಲು ನಮಗೆ ಶಿವನೇ ಮಾರ್ಗದರ್ಶನ ಆಗಿ ಇರುತ್ತಾನೆ
ಹುಟ್ಟು ಸಾವಿಗೆ ಒಡೆಯ ಪರಮಾತ್ಮ ಹಾಗಾಗಿ ಈ ಮಂತ್ರವು ಮರಣ ಭಯದಿಂದ ರಕ್ಷಿಸುತ್ತದೆ ಇವೆಲ್ಲ ಮಂತ್ರಗಳನ್ನು ಪ್ರತಿ ಕಾರ್ತಿಕ ಸೋಮವಾರ ಹೇಳಬೇಕು ಹೀಗೆ ಶಿವನ ಆರಾಧನೆ ಮಾಡುವುದರಿಂದ ಯಾರು ಸಹ ಕೆಟ್ಟವರು ಆಗಿಲ್ಲ ಶಿವನ ಆರಾಧನೆ ಮಾಡುವುದರಿಂದ ಏಕಾಗ್ರತೆಯ ಬರುತ್ತದೆ ಅಷ್ಟೇ ಅಲ್ಲದೆ ಶಿವನ ಕೃಪೆಯಿಂದ ಇಷ್ಟಾರ್ಥ ಗಳನ್ನೂ ಸಿದ್ದಿಸಿಕೊಳ್ಳಬಹುದು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು