ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ ಲಾಭ ನಷ್ಟವನ್ನು ಹೊಂದಿರುತ್ತಾರೆ ಅದರಂತೆ ಯಾವ ರಾಶಿಯಲ್ಲಿ ಜನಿಸಿದವರು ಯಾವಾಗ ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಎಂಬುದನ್ನು ತಿಳಿಯೋಣ
12 ರಾಶಿಗಳಲ್ಲಿ ಮೊದಲನೆಯ ರಾಶಿ ಮೇಷ ರಾಶಿ ಈ ರಾಶಿಯಲ್ಲಿ ಜನಿಸಿದವರು 19, 28, 37 ಹಾಗೂ 55ನೆ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಹೆಚ್ಚು ಪ್ರಮಾಣದ ಹಣವನ್ನು ಗಳಿಸುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. 12 ರಾಶಿಗಳಲ್ಲಿ ಎರಡನೆಯ ರಾಶಿ ವೃಷಭ ರಾಶಿ ಈ ರಾಶಿಯಲ್ಲಿ ಜನಿಸಿದವರು ಪರಿಶ್ರಮಿಗಳಾಗಿರುತ್ತಾರೆ ಇವರು ತಮ್ಮ ಕಠಿಣ ಪರಿಶ್ರಮ ಹಾಗೂ ಪ್ರಯತ್ನದಿಂದ ಹಣವನ್ನು ಗಳಿಸುತ್ತಾರೆ. ಇವರು ತಮ್ಮ 29 38 ಹಾಗೂ 56ನೆ ವಯಸ್ಸಿನಲ್ಲಿ ಹಣವನ್ನು ಗಳಿಸುವ ಸಾಧ್ಯತೆ ಇದೆ. ವೃಷಭ ರಾಶಿಯವರು ತಮ್ಮ ಸಂಗಾತಿಯಿಂದ ಹಣ ಪಡೆಯುವ ಸಾಧ್ಯತೆ ಇದೆ. 12 ರಾಶಿಗಳಲ್ಲಿ ಮೂರನೆ ರಾಶಿ ಮಿಥುನ ರಾಶಿ ಈ ರಾಶಿಯಲ್ಲಿ ಜನಿಸಿದವರು 27 36 45 ಹಾಗೂ 57ನೆ ವಯಸ್ಸಿನಲ್ಲಿ ಆಕಸ್ಮಿಕವಾಗಿ ಧನ ಲಾಭವಾಗುವ ಸಾಧ್ಯತೆ ಇದೆ ಮಿಥುನ ರಾಶಿಯವರಿಗೆ ತಂದೆ ಕಡೆಯಿಂದ ಆಸ್ತಿ ದೊರೆಯುತ್ತದೆ ಹಾಗೂ ಅವರು ತಮ್ಮ ಸ್ವಂತ ಪ್ರಯತ್ನದಿಂದ ಹಣ ಗಳಿಸುತ್ತಾರೆ. ಮಿಥುನ ರಾಶಿಯವರು ಆಂಜನೇಯ ದೇವರಿಗೆ ಮಂಗಳವಾರ ಹಾಗೂ ಶನಿವಾರ ಸಿಂಧೂರವನ್ನು ಅರ್ಪಿಸಿದರೆ ಶುಭ ಫಲ ದೊರೆಯುತ್ತದೆ.
12 ರಾಶಿಯಲ್ಲಿ ನಾಲ್ಕನೆ ರಾಶಿ ಕರ್ಕಾಟಕ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ 23 27 32 48 ಹಾಗೂ 58ನೆ ವಯಸ್ಸಿನಲ್ಲಿ ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಇದೆ. ಈ ರಾಶಿಯಲ್ಲಿ ಜನಿಸಿದವರು ಅತ್ತೆಯ ಮನೆ ಕಡೆಯಿಂದ ಹಣದ ಬೆಂಬಲ ಪಡೆಯುವ ಸಾಧ್ಯತೆ ಇದೆ, ಕರ್ಕಾಟಕ ರಾಶಿಯಲ್ಲಿ ಜನಿಸಿದವರು ಲಕ್ಷ್ಮೀದೇವಿಗೆ ನಿಯಮಿತವಾಗಿ ಸುಗಂಧವನ್ನು ಅರ್ಪಿಸಬೇಕು ಇದರಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಎಂದಿಗೂ ಹಣದ ಕೊರತೆ ಕಾಣುವುದಿಲ್ಲ. 12 ರಾಶಿಯಲ್ಲಿ ಐದನೆ ರಾಶಿ ಸಿಂಹ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ 28 32 50 ಹಾಗೂ 60ನೆ ವಯಸ್ಸಿನಲ್ಲಿ ಧನ ಲಾಭವಾಗುತ್ತದೆ. ಸಿಂಹ ರಾಶಿಯವರು ಸ್ವಂತ ಪರಿಶ್ರಮದಿಂದ ಹಣವನ್ನು ಗಳಿಸುತ್ತಾರೆ.
ಸಿಂಹ ರಾಶಿಯಲ್ಲಿ ಜನಿಸಿದವರು ಲಕ್ಷ್ಮಿ ದೇವಿಗೆ ನಿಯಮಿತವಾಗಿ ಹಸಿರು ಏಲಕ್ಕಿಯನ್ನು ಅರ್ಪಿಸಬೇಕು ನಂತರ ಅದನ್ನು ಪ್ರಸಾದ ಎಂದು ಸೇವಿಸಬೇಕು ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತದೆ. 12 ರಾಶಿಗಳಲ್ಲಿ ಆರನೆ ರಾಶಿ ಕನ್ಯಾ ರಾಶಿ ಈ ರಾಶಿಯಲ್ಲಿ ಜನಿಸಿದವರು ವ್ಯಾಪಾರ ನೌಕರಿ ಮತ್ತು ಜೀವನ ಸಂಗಾತಿಯ ಮೂಲಕ ಹಣವನ್ನು ಪಡೆಯುವ ಯೋಗವನ್ನು ಹೊಂದಿರುತ್ತಾರೆ. ಇವರು 15 24 35 ಮತ್ತು 42ನೆ ವಯಸ್ಸಿನಲ್ಲಿ ಹಣ ಗಳಿಸುತ್ತಾರೆ. ಕನ್ಯಾ ರಾಶಿಯವರು ಪ್ರತಿನಿತ್ಯ ಶಿವನನ್ನು ಪೂಜಿಸಬೇಕು ಅವರಿಗೆ ಜೀವನದಲ್ಲಿ ಎಂದಿಗೂ ಹಣಕಾಸಿನ ತೊಂದರೆ ಆಗುವುದಿಲ್ಲ.
ತುಲಾ ರಾಶಿಯ ಜನರು 16 34 42 ಹಾಗೂ 51ನೇ ವಯಸ್ಸಿನಲ್ಲಿ ಸ್ತ್ರೀ ಕಡೆಯಿಂದ ಹಣ ಬರುವ ಯೋಗವಿದೆ. ತುಲಾ ರಾಶಿಯಲ್ಲಿ ಜನಿಸಿದವರು ನಿಯಮಿತವಾಗಿ ಸೂರ್ಯನಿಗೆ ನೀರನ್ನು ಅರ್ಪಿಸಬೇಕು ಇದರಿಂದ ಹಣ ನಿರಂತರವಾಗಿ ಇರುತ್ತದೆ, ಈ ರಾಶಿಯವರು ಆದಾಯ ಹಾಗೂ ಖರ್ಚನ್ನು ಸಮತೋಲನವಾಗಿ ಇರುವಂತೆ ನೋಡಿಕೊಳ್ಳುತ್ತಾರೆ. 12 ರಾಶಿಗಳಲ್ಲಿ 8ನೆ ರಾಶಿ ವೃಶ್ಚಿಕ ರಾಶಿ ಈ ರಾಶಿಯಲ್ಲಿ ಜನಿಸಿದವರು ಚಿಕ್ಕಪ್ಪ ಅಥವಾ ತಂದೆಯ ಕಡೆಯಿಂದ ಸಂಬಂಧಿಕರಿಂದ ಹಣ ಪಡೆಯುವ ವಿಶೇಷ ಯೋಗವನ್ನು ಹೊಂದಿರುತ್ತಾರೆ. ಇವರು ತಮ್ಮ 34,45, 53 ಹಾಗೂ 63 ನೆ ವಯಸ್ಸಿನಲ್ಲಿ ಹಣ ಪಡೆಯುವ ಅವಕಾಶವನ್ನು ಹೊಂದಿರುತ್ತಾರೆ.
ಈ ರಾಶಿಯವರು ಪ್ರತಿದಿನ ಗಣೇಶನಿಗೆ ಗರಿಕೆಯಿಂದ ಪೂಜಿಸಬೇಕು ಹಾಗೂ ಗಿಡ ಮರಗಳಿಗೆ ನೀರು ಹಾಕಿದರೆ ಹಣಕಾಸು ನಷ್ಟದಂತಹ ಸಮಸ್ಯೆ ಇರುವುದಿಲ್ಲ ಹಾಗೂ ಧನ ಪ್ರಾಪ್ತಿಯಾಗುತ್ತದೆ. ಒಂಭತ್ತನೆ ರಾಶಿ ಧನಸ್ಸು ಈ ರಾಶಿಯಲ್ಲಿ ಜನಿಸಿದವರು 36,45,54 ಮತ್ತು 63ನೆ ವಯಸ್ಸಿನಲ್ಲಿ ಸಂಪತ್ತು ಪಡೆಯುವ ಯೋಗವನ್ನು ಹೊಂದಿದ್ದಾರೆ. ಈ ರಾಶಿಯವರಿಗೆ ತಾಯಿ ಹಾಗೂ ತಾಯಿಯ ಸಂಬಂಧಿಕರ ಮೂಲಕ ಹಣ ಗಳಿಸುವ ಸಾಧ್ಯತೆ ಇದೆ. ಈ ರಾಶಿಯವರು ಲಕ್ಷ್ಮಿ ದೇವಿಗೆ ನಿಯಮಿತವಾಗಿ ಗುಲಾಬಿ ಹೂವನ್ನು ಅರ್ಪಿಸಬೇಕು ಇದರಿಂದ ನಿರಂತರವಾಗಿ ಸಂಪತ್ತು ಇರುತ್ತದೆ. ಮಕರ ರಾಶಿಯವರು ತಮ್ಮ ಸ್ವಂತ ವ್ಯಾಪಾರ ನೌಕರಿ ತಮ್ಮ ವೃತ್ತಿಯಿಂದ ಧನ ಲಾಭ ಪಡೆಯುತ್ತಾರೆ. ಈ ರಾಶಿಯಯವರಿಗೆ 28 37 46 ಮತ್ತು 55ನೆ ವಯಸ್ಸಿನಲ್ಲಿ ದನ ಲಾಭವಾಗುತ್ತದೆ. ಈ ರಾಶಿಯವರು ಮಂಗಳವಾರ ಒಂದು ಹೊತ್ತಾದರೂ ಉಪವಾಸ ಇರಬೇಕು ಹನುಮಂತ ದೇವರನ್ನು ಪೂಜಿಸಬೇಕು.
ಕುಂಭ ರಾಶಿಯಲ್ಲಿ ಜನಿಸಿದವರು ತಮ್ಮ ಅನುಷ್ಠಾನ ಹಾಗೂ ದೈವಿ ಬಲದಿಂದ ಸಂಪತ್ತನ್ನು ಗಳಿಸುತ್ತಾರೆ. ಈ ರಾಶಿಯವರು 29 38 47 ಮತ್ತು 57ನೆ ವಯಸ್ಸಿನಲ್ಲಿ ಹಣ ಗಳಿಸುತ್ತಾರೆ ಇವರು ನಿರಂತರವಾಗಿ ದೇವಾಲಯಗಳಲ್ಲಿ ಬಾಳೆಹಣ್ಣನ್ನು ದಾನ ಮಾಡಿದರೆ ಸಂಪತ್ತು ಇವರ ಬಳಿ ಯಾವಾಗಲೂ ಇರುತ್ತದೆ. ಮೀನ ರಾಶಿಯಲ್ಲಿ ಜನಿಸಿದವರು 38 49 57ನೆ ವಯಸ್ಸಿನಲ್ಲಿ ಧನ ಲಾಭ ಪಡೆಯುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಮಕ್ಕಳ ಸಹಾಯದಿಂದ ಹಣಕಾಸಿನ ಪ್ರಯೋಜನವನ್ನು ಪಡೆಯುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅಶ್ವತ್ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು ಇದರಿಂದ ಧನ ಲಾಭವಾಗುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ನಿಮ್ಮ ರಾಶಿ ಯಾವುದೆಂಬುದನ್ನು ನಮಗೆ ತಿಳಿಸಿ
ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519