ಕನಸು ಎಂದರೆ ನಮ್ಮ ಗುರಿ ಎಂದು ಒಂದು ಅರ್ಥ ಕನಸು ಎಂದರೆ ನಾವು ನಿದ್ರೆ ಮಾಡುವ ಸಮಯದಲ್ಲಿ ಕಾಣುವ ಸ್ವಪ್ನ. ಮುಂಜಾನೆ ಹೊತ್ತು ಬೀಳುವ ಕನಸು ನನಸಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ. ನಮಗೆ ಕನಸು ಬೀಳಲು ಕಾರಣ ನಾವು ದಿನನಿತ್ಯ ಯೋಚನೆ ಮಾಡುವ ವಿಚಾರಗಳು ಎಂದು ವೇಜ್ಞಾನಿಜವಾಗಿ ಸಹ ಹೇಳಲಾಗುತ್ತದೆ.
ಸ್ವಪ್ನದಲ್ಲಿ ಕನ್ಯೆ ಕಾಣಿಸಿಕೊಂಡರೆ ಏನು ಅರ್ಥ? ಅವಳು ಕಾಮಿನಿ ಕನ್ಯೆಯಾಗಿ ಕಾಣಿಸಿಕೊಂಡರೆ ಏನು ಅರ್ಥ?. ತಿಳಿಯೋಣ
ಪುರುಷರ ಸ್ವಪ್ನದಲ್ಲಿ ಕಾಮಿನಿ ರೂಪದಲ್ಲಿ ಕನ್ಯೆ ಕಾಣಿಸಿಕೊಂಡರೆ ಅಂದರೆ ಆ ಕನ್ಯೆಯನ್ನು ಮೋಹಿಸುವ ಹಾಗೆ ಕನಸು ಕಂಡರೆ ಸಾಕಷ್ಟು ಶುಭ ಫಲ ದೊರಕುತ್ತದೆ. ಮುಂದಿನ ಜೀವನದಲ್ಲಿ ಹಣ ಕಾಸಿನ ವಿಷಯದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯ ವೃದ್ಧಿಯಾಗುವುದು. ಜೀವನದಲ್ಲಿ ನೆಮ್ಮದಿ ಮತ್ತು ಸಮಾಧಾನ ಬಂದು ನೆಲೆಸುತ್ತದೆ.
ಪ್ರೀತಿ ಪ್ರೇಮದ ವಿಚಾರದಲ್ಲಿ ಸಫಲತೆ, ಇಷ್ಟ ಪಟ್ಟ ಕನ್ಯೆ ಆಗಮನವಾಗುತ್ತದೆ ನಿಮ್ಮ ಜೀವನಕ್ಕೆ. ಅವಿವಾಹಿತರಿಗೆ ಕನ್ಯೆ ಪ್ರಾಪ್ತಿ ಯೋಗವನ್ನು ಸೂಚನೆ ನೀಡುತ್ತದೆ ಕನಸು. ದಾಂಪತ್ಯ ಜೀವನದಲ್ಲಿ ಕಷ್ಟ ನಷ್ಟಗಳು ಎದುರಾಗಿದ್ದರೆ ಅವುಗಳಿಂದ ಹೊರಗೆ ಬಂದು ಸಂಸಾರ ಸಮರಸ್ಯವಾಗಿ ಇರುತ್ತದೆ. ಕನಸಿನಲ್ಲಿ ಕನ್ಯೆ ಕಾಣಿಸಿಕೊಂಡರೆ ಶುಭ. ಕಾಮಿನಿ ರೂಪದಲ್ಲಿ ಕನ್ಯೆ ಕಾಣಿಸಿಕೊಂಡರು ಅದು ಕೂಡ ಶುಭ. ನಾವು ಕಾಣುವ ಕನಸು ನಮ್ಮ ಯೋಚನೆಗಳನ್ನು ಬಿಂಬಿಸುತ್ತದೆ. ಒಳ್ಳೆ ವಿಚಾರಗಳನ್ನು ಯೋಚನೆ ಮಾಡಿದರೆ ಒಳ್ಳೇದು ಮತ್ತು ಕೆಟ್ಟದ್ದು ಯೋಚನೆ ಮಾಡಿದರೆ ಕೆಟ್ಟದ್ದು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು