ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ ಭವಿಷ್ಯ ಅನುಕೂಲ ಅನಾನುಕೂಲತೆಯನ್ನು ಹೊಂದಿರುತ್ತಾರೆ. ಕೆಲವು ರಾಶಿಯಲ್ಲಿ ಜನಿಸಿದವರು ಹುಟ್ಟಿನಿಂದಲೆ ಅದೃಷ್ಟವನ್ನು ಪಡೆದುಕೊಂಡಿರುತ್ತಾರೆ ಅಂತಹ ಮೂರು ವಿಶಿಷ್ಟ ರಾಶಿಗಳು ಯಾವುವು ಹಾಗೂ ಆ ರಾಶಿಗಳಲ್ಲಿ ಜನಿಸಿದವರಿಗೆ ಯಾವೆಲ್ಲ ವಿಷಯದಲ್ಲಿ ಅದೃಷ್ಟವಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿ ಚಕ್ರ ಚಿಹ್ನೆಗಳನ್ನು ಜನನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ರಾಶಿ ಚಕ್ರದ ಚಿಹ್ನೆಯು ವ್ಯಕ್ತಿಯ ಸ್ವಭಾವ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಂದು ರಾಶಿ ಚಕ್ರ ಚಿಹ್ನೆಯು ಕೆಲವು ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತದೆ ಅಂದರೆ 12 ರಾಶಿಗಳಲ್ಲಿ ಕೆಲವು ರಾಶಿಯಲ್ಲಿ ಜನಿಸಿದವರು ರಾಶಿಯ ಆಧಾರದ ಮೇಲೆ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ದ್ವಾದಶ ರಾಶಿಗಳಲ್ಲಿ ಈ ಮೂರು ರಾಶಿ ಚಕ್ರದ ಚಿಹ್ನೆಯನ್ನು ಹೊಂದಿರುವ ಜನರನ್ನು ಅತ್ಯಂತ ಶಕ್ತಿಶಾಲಿ ಹಾಗೂ ಅದೃಷ್ಟಶಾಲಿ ಜನರೆಂದು ಪರಿಗಣಿಸಲಾಗುತ್ತದೆ.
12 ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿ ಮಂಗಳನ ಅಧಿಪತ್ಯದಲ್ಲಿರುವ ರಾಶಿ ಇದಾಗಿದೆ ಈ ರಾಶಿಯಲ್ಲಿ ಜನಿಸಿದವರು ಶಕ್ತಿಶಾಲಿ ಹಾಗೂ ದಕ್ಷತೆಯನ್ನು ಹೊಂದಿರುತ್ತಾರೆ. ಇವರು ಉತ್ತಮ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಇದರಿಂದ ಅವರು ಎಲ್ಲಾ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ. ಈ ರಾಶಿ ಚಕ್ರ ಚಿಹ್ನೆಯನ್ನು ಹೊಂದಿರುವವರು ಅದೃಷ್ಟಶಾಲಿಗಳು ಹಾಗೂ ಅವರು ಬಯಸಿದ್ದನ್ನು ಪಡೆಯುತ್ತಾರೆ. ಇನ್ನೊಂದು ಅದೃಷ್ಟ ರಾಶಿ ಎಂದರೆ ವೃಶ್ಚಿಕ ರಾಶಿಯು ಈ ರಾಶಿಯ ಅಧಿಪತಿ ಮಂಗಳ ಆಗಿರುತ್ತದೆ. ಈ ರಾಶಿಯಲ್ಲಿ ಜನಿಸಿದವರು ಶ್ರಮಜೀವಿಗಳು ಹಾಗೂ ಧೈರ್ಯಶಾಲಿಗಳಾಗಿರುತ್ತಾರೆ. ಇವರು ತಮ್ಮ ಕ್ಷೇತ್ರದಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಹಾಗೂ ಅವರ ಅದೃಷ್ಟ ಅವರನ್ನು ಬೆಂಬಲಿಸುತ್ತದೆ. ಇವರು ಕಠಿಣ ಪರಿಶ್ರಮ ಹಾಗೂ ಅದೃಷ್ಟದ ಆಧಾರದ ಮೇಲೆ ಬಯಸಿದ್ದನ್ನು ಪಡೆಯುತ್ತಾರೆ. ಇವರು ಅದ್ಭುತ ನಾಯಕತ್ವ ಗುಣವನ್ನು ಹೊಂದಿದ್ದು ತಮ್ಮ ತಂಡವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಬೇರೆಯವರ ಜೀವನದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಹಾಗೆಯೆ ತಮ್ಮ ಜೀವನದಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದರೆ ಸಹಿಸುವುದಿಲ್ಲ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ.
ಅದೃಷ್ಟವಂತ ಇನ್ನೊಂದು ರಾಶಿ ಎಂದರೆ ಮಕರ ರಾಶಿಯಲ್ಲಿ ಜನಿಸಿದವರು ಕೂಡ ಅದೃಷ್ಟವಂತರಾಗಿರುತ್ತಾರೆ. ಈ ರಾಶಿಯ ಅಧಿಪತಿ ಶನಿ ಆಗಿರುತ್ತಾನೆ. ಶನಿಯ ಬೆಂಬಲ ಯಾವಾಗಲೂ ಇರುತ್ತದೆ. ಈ ರಾಶಿ ಚಕ್ರದ ವಿಶೇಷ ಗುಣವೆಂದರೆ ಇವರು ಅದ್ಭುತ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಸಮರ್ಪಣೆ ಆಧಾರದ ಮೇಲೆ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಶನಿ ದೇವರ ಪೂರ್ಣ ಬೆಂಬಲ ಇವರಿಗೆ ಇರುವುದರಿಂದ ಇವರನ್ನು ಯಾರು ಏನು ಮಾಡಲು ಆಗುವುದಿಲ್ಲ. ಹೀಗೆ ಕೆಲವೊಬ್ಬರು ತಮ್ಮ ಪರಿಶ್ರಮದಿಂದ ಯಶಸ್ಸನ್ನು ಪಡೆದುಕೊಂಡರೆ ಇನ್ನೂ ಕೆಲವರು ಅದೃಷ್ಟದಿಂದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519