WhatsApp Group Join Now
Telegram Group Join Now

2024ರ ಫೆಬ್ರವರಿ ತಿಂಗಳಿನಲ್ಲಿ 5ದು ರಾಶಿಯವರಿಗೆ  ಹೆಚ್ಚು ಅದೃಷ್ಟ ಒಲಿದು ಬರುತ್ತದೆ. ಗುರು ಗ್ರಹದ ಬಲ ಹಾಗೂ ಹೆಚ್ಚಿನ ಧಾನ ಪ್ರಾಪ್ತಿಯಾಗುತ್ತದೆ. ಜೊತೆಗೆ ರಾಜಯೋಗ ಕೂಡ ಇದೆ. ಮುಟ್ಟಿದೆಲ್ಲಾ ಬಂಗಾರ ಎನ್ನುವ ಹಾಗೆ ಅವರು ಮಾಡುವ ಎಲ್ಲಾ ಕೆಲಸಗಳಿಗೂ ಯಶಸ್ಸು ಸಿಗುತ್ತದೆ. ಶನಿ ಮಹಾತ್ಮನ ದಯೆ ಕರುಣೆಯಾಗುವ ಆ 5ದು ಅದೃಷ್ಟ ರಾಶಿ ಯಾವುದು ಎಂದು ತಿಳಿಯೋಣ.

ಫೆಬ್ರವರಿ ತಿಂಗಳಿನ 1ನೇ ತಾರೀಖು ಹೆಚ್ಚು ಮಂಗಳಕರವಾಗಿ ಇರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ದೊರಕಿ ಉದ್ಯೋಗಸ್ಥರಾಗುತ್ತಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಅನುಸಾರ ಮುಂದೆ ಸಾಗುವುದು ಉತ್ತಮ ಆಯ್ಕೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಅವಕಾಶ ಇದೆ ಹಾಗೂ ಹೆಚ್ಚು ತೊಡಗಿಸಿಕೊಳ್ಳುವೀರಿ. ಧಾನ ಧರ್ಮ ಮಾಡುವುದು ಬಹಳ ಒಳ್ಳೆ ಲಾಭ ತಂದು ಕೊಡುತ್ತದೆ. ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ಜಾಸ್ತಿ ಪ್ರೋಯೋಜನಗಳು ಪಡೆಯಬಹುದು.

ಗುರಿ ಕಡೆ ಹೆಚ್ಚು ಗಮನ ನೀಡಬೇಕು ಅದರಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ದೂರವಾಗಿಸಿ ಮುಂದೆ ನಡೆಯಬೇಕು. ಕೆಲಸದಲ್ಲಿ ನಾಯಕತ್ವ ತೆಗೆದುಕೊಂಡು ಕೆಲಸ ಮಾಡುವುದು ಹೆಚ್ಚು ಗೆಲುವು ತಂದು ಕೊಡುತ್ತದೆ.

ಪರಿವಾರದ ಹಿರಿಯ ಸದಸ್ಯರ ಬೆಂಬಲ ದೊರಕುತ್ತದೆ, ದಾಂಪತ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಉದ್ಯೋಗದಲ್ಲಿ ಇರುವವರಿಗೆ ಆದಾಯ ಗಳಿಕೆ ಅಧಿಕವಾಗುತ್ತದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಹೆಚ್ಚು ಲಾಭ ಮತ್ತು ಯಶಸ್ಸು ಸಿಗುತ್ತದೆ.

ಶತ್ರುಗಳಿಂದ ಏನಾದರೂ ಸಮಸ್ಯೆಗಳು ಉಂಟಾಗುತ್ತಿದೆ ಎಂದರೆ ಅದನ್ನು ಸಲೀಸಾಗಿ ಬಗೆಹರಿಸಬಹುದು ಹಾಗೂ ಆ ಸಮಸ್ಯೆಗಳಿಂದ ಮುಕ್ತಿ ಕೂಡ ದೊರಕುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುತ್ತದೆ. ರಾಜಕಾರಿಣಿಗಳು ಉತ್ತಮ ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ಏರುವರು.

ಈ ಎಲ್ಲಾ ರೀತಿಯ ಅದೃಷ್ಟ ಹಾಗೂ ರಾಜಯೋಗ  ಒಳಗೊಂಡತೆ ಹೆಚ್ಚು ಮಂಗಳಕರ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ :- ಮೇಷ ರಾಶಿ, ಕರ್ಕಾಟಕ ರಾಶಿ, ವೃಶ್ಚಿಕ ರಾಶಿ, ವೃಷಭ ರಾಶಿ ಮತ್ತು ಸಿಂಹ ರಾಶಿ. ಜೀವನ ಯಾವುದೇ ಏರು ಪೇರು ಇಲ್ಲದೆ ಸಾಗಿದರೆ ಅದು, ಅಷ್ಟು ಸುಖಕರವಾಗಿ ಇರುವುದಿಲ್ಲ. ಸಿಹಿ ಮತ್ತು ಕಹಿ ತುಂಬಿದ ಬಾಳು ಜೀವಿಸುವುದು ಒಂದು ರೀತಿಯ ಸಂತೋಷ ಹಾಗೂ ನೆಮ್ಮದಿ ಕೊಡುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: