Home Vastu Tips For Women’s: ನಮ್ಮ ಪ್ರಾಚೀನ ಋಷಿಮುನಿಗಳು ಅತ್ಯಂತ ಜ್ಞಾನಿ ಹಾಗೂ ವಿದ್ವಾನರಾಗಿದ್ದರು ಜಗತ್ತಿನ ಕಲ್ಯಾಣಕ್ಕಾಗಿ ಇವರು ಬ್ರಹ್ಮಚರ್ಯ ವ್ರತವನ್ನು ಪಾಲಿಸುತ್ತಾ ಅನೇಕ ಜಪ ತಪಗಳನ್ನು ಮಾಡಿದ್ದಾರೆ ಇವರು ತಮ್ಮ ಯೋಗ ವಿದ್ಯೆ ಜ್ಞಾನದ ಜೊತೆಗೆ ಅನುಭವದ ಆಧಾರದ ಮೇಲೆ ಪ್ರಾಚೀನ ಶಾಸ್ತ್ರಗಳು ಹಾಗೂ ಪುರಾಣಗಳನ್ನ ನಿರ್ಮಿಸಿದ್ದಾರೆ ಜೊತೆಗೆ ದೇವರಿಂದ ಪಡೆದುಕೊಂಡ ಜ್ಞಾನಗಳನ್ನು ಇವರು ಶಾಸ್ತ್ರಗಳ ರೂಪದಲ್ಲಿ ತಿಳಿಸುವಂತಹ ಕಾರ್ಯಗಳನ್ನು ಮಾಡಿದ್ದಾರೆ ಅದರಂತೆಯೇ ನಮ್ಮ ಧರ್ಮಶಾಸ್ತ್ರದಲ್ಲಿ ಸ್ತ್ರೀ ಹಾಗೂ ಪುರುಷರಿಗೆ ಕೆಲವೊಂದು ನಿಯಮಗಳನ್ನ ತಿಳಿಸಲಾಗಿದೆ ಮುಂಜಾನೆ ಹೇಳುವುದರಿಂದ ಹಿಡಿದು ರಾತ್ರಿ ಮಲಗುವವರೆಗಿನ ಎಲ್ಲಾ ನಿದ್ರಾ ಕರ್ಮಗಳಿಗೆ ಮಹತ್ವಪೂರ್ಣವಾದಂತಹ ನಿಯಮಗಳನ್ನು ಸೃಷ್ಟಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಈ ಮಹತ್ವಪೂರ್ಣ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಲೇಬೇಕು.
ನಿಮ್ಮ ಶರೀರವನ್ನು ಶುದ್ಧವಾಗಿಟ್ಟುಕೊಳ್ಳಲು ಪ್ರತಿನಿತ್ಯ ಮನುಷ್ಯನು ಸ್ನಾನವನ್ನು ಮಾಡಬೇಕು ಸ್ನಾನ ಮಾಡಿದ ನಂತರವಷ್ಟೇ ಮನುಷ್ಯನು ದೈವ ಕಾರ್ಯಗಳನ್ನು ಮಾಡಬೇಕು ಸ್ನಾನ ಮಾಡದೆ ಊಟವನ್ನ ಅಥವಾ ಇತರೆ ದೈವ ಕಾರ್ಯಗಳನ್ನ ಮಾಡಬಾರದು ಸ್ನಾನ ಮಾಡದೆ ಊಟ ಮಾಡುವಂತಹ ಮನುಷ್ಯರ ಮನೆಯಲ್ಲಿ ಲಕ್ಷ್ಮೀದೇವಿಯ ವಾಸ ಇರುವುದಿಲ್ಲ. ಹಾಗೆಯೇ ಮನುಷ್ಯನ ತಲೆ ಕೂದಲುಗಳ ಬಗ್ಗೆ ಕೂಡ ಕೆಲವೊಂದು ನಿಯಮಗಳಿವೆ ಅವೇನೆಂದರೆ ಶಾಸ್ತ್ರಗಳ ಪ್ರಕಾರ ಮನುಷ್ಯನು ತಮ್ಮ ತಲೆಕೂದಲನ್ನು ಮಂಗಳವಾರ ಗುರುವಾರ ಮತ್ತು ಶನಿವಾರ ಯಾವುದೇ ಕಾರಣಕ್ಕೂ ಕತ್ತರಿಸಬಾರದು.
ಮಂಗಳವಾರದಂದು ತಲೆ ಕೂದಲನ್ನ ಕತ್ತರಿಸಿದರೇ ಜೀವನದಲ್ಲಿ ದೇಶಗಳು ಉಂಟಾಗುತ್ತವೆ ನಿಮಗೆ ಕಾರಣವಿಲ್ಲದೆ ಶತ್ರುಗಳು ಹೆಚ್ಚಾಗುತ್ತಾರೆ. ಹಾಗೆ ಗುರುವಾರದಂದು ತಲೆಕೂದಲು ಕತ್ತರಿಸುವುದರಿಂದ ನಿಮಗೆ ಗುರುಬಲ ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ಆಯಸ್ಸು ಕೂಡ ಕಡಿಮೆಯಾಗಬಹುದು. ಇನ್ನು ಶನಿವಾರದ ದಿನ ತಲೆ ಕೂದಲು ಕತ್ತರಿಸಿದರೆ ಧನ ಸಂಪತ್ತಿನ ನಾಶವಾಗುತ್ತದೆ ಜೊತೆಗೆ ದರಿದ್ರವೂ ಬರುತ್ತದೆ. ಉಳಿದೆಲ್ಲಾ ವಾರಗಳಲ್ಲಿ ತಲೆ ಕೂದಲನ್ನ ಕತ್ತರಿಸಲು ಶುಕ್ರವಾರದ ದಿನ ಅತ್ಯಂತ ಉತ್ತಮವಾದ ದಿನವಾಗಿದೆ ಹಾಗೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಕೂಡ ತಲೆ ಕೂದಲನ್ನ ಕತ್ತರಿಸುವುದು ಅಶುಭ ಎಂದು ಹೇಳಲಾಗಿದೆ.
ಪಾತ್ರಗಳ ಪ್ರಕಾರ ಕಪ್ಪಾದ ಹಾಗೂ ದಟ್ಟವಾದ ತಲೆಕೂದಲು ಮಹಿಳೆಯರಿಗೆ ಆಭರಣಗಳಾಗಿರುತ್ತವೆ ಪ್ರಾಚೀನ ಕಾಲದಿಂದಲೂ ಸಹ ಮಹಿಳೆಯರ ಉದ್ದವಾದ ಕೂದಲನ್ನು ಸೌಂದರ್ಯದ ಪ್ರತೀಕ ಎಂದು ಗುರುತಿಸಲಾಗಿದೆ ಆದರೆ ಈ ಉದ್ದವಾದ ಕೂದಲಿಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವಪೂರ್ಣ ವಿಚಾರಗಳನ್ನು ನೀವು ನೆನಪಿನಲ್ಲಿಡಬೇಕಾಗುತ್ತದೆ. ಪತ್ರ ಹೇಳುವಂತೆ ಮಹಿಳೆಯರ ತಲೆ ಕೂದಲು ಸೊಂಟದ ಕೆಳಗಡೆ ಹೋಗಬಾರದು
Home Vastu Tips For Women’s
ಒಂದು ವೇಳೆ ಹಾಗೆ ಉದ್ದ ಇದ್ದರೆ ಕೂದಲು ನೆಲಕ್ಕೆ ಸ್ಪರ್ಶಿಸದಂತೆ ಕಟ್ಟಿಕೊಳ್ಳಬೇಕು. ನೆಲದ ಮೇಲೆ ಕೂದಲು ಸ್ಪರ್ಶ ಆದರೆ ನೆಲದಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ತಲೆ ಕೂದಲಿನ ಮೂಲಕ ನಮ್ಮನ್ನ ಪ್ರವೇಶಿಸುತ್ತವೆ ಎಂದು ಹೇಳಲಾಗಿದೆ. ಹಾಗೆ ಮಹಿಳೆಯರು ತಮ್ಮ ತಲೆ ಕೂದಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ತೆ ಅಲ್ಲದೆ ಕಲೆ ಕೂದಲನ್ನ ಪದೇ ಪದೇ ಕೆರೆದುಕೊಳ್ಳಬಾರದು ಹೀಗೆ ತಲೆ ಕೂದಲನ್ನು ಕೆರೆದುಕೊಳ್ಳುತ್ತಾ ಪೂಜೆ ಅಥವಾ ಇತರ ಕಾರ್ಯಗಳನ್ನ ಮಾಡಬಾರದು ಹಾಗೆ ಮಾಡಿದರೆ ನೀವು ಮಾಡಿದ ಕೆಲಸ ಫಲ ಕೊಡುವುದಿಲ್ಲ.
ಹಾಗೆಯೇ ತಲೆ ಕೂದಲನ್ನ ಬಾಚುವಾಗ ಬರುವ ಕೂದಲುಗಳನ್ನ ಎಲ್ಲಿ ಬೇಕಾದರೂ ಎಸೆಯಬಾರದು ಹಾಗೆಯೇ ಶಾಸ್ತ್ರದ ಪ್ರಕಾರ ಸ್ತ್ರೀಯರು ಋತುಚಕ್ರದ ಮೂರು ದಿನಗಳ ವರೆಗೆ ತಮ್ಮ ತಲೆಕೂದಲುಗಳನ್ನು ತೊಳೆಯಬಾರದು ಜೊತೆಗೆ ತಲೆ ಕೂದಲನ್ನು ಕತ್ತರಿಸಲುಬಾರದು ಇದಕ್ಕೆ ವೈಜ್ಞಾನಿಕ ಕಾರಣ ಏನೆಂದರೆ ಋತುಚಕ್ರದ ಸಮಯದಲ್ಲಿ ಮಹಿಳೆಯರ ದೇಹ ತುಂಬಾ ದುರ್ಬಲವಾಗಿರುತ್ತದೆ ಆದ್ದರಿಂದ ಒತ್ತಡದ ಕೆಲಸ ಕಾರ್ಯಗಳನ್ನು ಮಾಡಬಾರದು.
ಹಾಗೆಯೇ ಮಲಗುವ ವಿಚಾರದಲ್ಲಿ ಪಾಲಿಸಬೇಕಾದಂತಹ ಕೆಲವೊಂದು ನಿಯಮಗಳನ್ನ ಸಹ ನಾವು ಇಲ್ಲಿ ನೋಡೋಣ ಶಾಸ್ತ್ರಗಳ ಪ್ರಕಾರ ಸ್ತ್ರೀಯರು ಮತ್ತು ಪುರುಷರು ಮಲಗುವಾಗ ತಮ್ಮ ತಲೆಯನ್ನು ಪೂರ್ವಾತವಾದ ಕ್ಷಣ ದಿಕ್ಕಿನಲ್ಲಿ ಮುಖ ಮಾಡಿ ಮಲಗಬೇಕು ಉತ್ತರ ಹಾಗೂ ಪಶ್ಚಿಮ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದು ಅಷ್ಟೊಂದು ಶುಭ ಅಲ್ಲ ಏಕೆಂದರೆ ದಕ್ಷಿಣ ದಿಕ್ಕನ್ನು ಮೃತ್ಯುವಿನ ದಿಕ್ಕು ಎಂದು ಕರೆಯಲಾಗುತ್ತದೆ
ಈ ದಿಕ್ಕಿಗೆ ಯಾವತ್ತೂ ಕಾಲನ್ನ ಹಾಕಿ ಮಲಗಬಾರದು ಇದು ಯಮ ದೇವರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಹಾಗೆ ಉತ್ತರದಲ್ಲಿ ತಲೆ ಹಾಕಿ ಮಲಗುವ ವ್ಯಕ್ತಿಯ ಬಳೆ ಧನ ಸಂಪತ್ತು ಬರುವುದಿಲ್ಲ ಎಂದು ಸಹ ಶಾಸ್ತ್ರಗಳು ಹೇಳುತ್ತವೆ. ವಿಶೇಷವಾಗಿ ಸ್ತ್ರೀಯರು ರಾತ್ರಿ ಮಲಗುವ ಸಂದರ್ಭದಲ್ಲಿ ತಲೆ ಕೂದಲುಗಳನ್ನು ಕಟ್ಟಿಕೊಂಡು ಮಲಗಬೇಕು ಹೀಗೆ ತಲೆ ಕೂದಲನ್ನ ಬಿಚ್ಚಿಕೊಂಡು ಮಲಗುವ ಸ್ತ್ರೀಯರ ಮನೆಗೆ ಲಕ್ಷ್ಮೀದೇವಿ ಸಂಚಾರ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ಹೀಗೆ ನಮ್ಮ ದೇಹಕ್ಕೆ ಹಾಗೂ ನಮ್ಮ ನಿತ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ಕಟ್ಟುಪಾಡುಗಳನ್ನ ನಮ್ಮ ಪೂರ್ವಜರು ರೂಪಿಸಿಕೊಂಡು ಬಂದಿದ್ದಾರೆ ಅದನ್ನು ನಾವು ಕಟ್ಟುನಿಟ್ಟಿನಿಂದ ಪಾಲಿಸಲು ಆಗದಿದ್ದರೂ ಸಹ ಸ್ವಲ್ಪವಾದರೂ ಪಾಲಿಸುವ ಪ್ರಯತ್ನ ಮಾಡಬೇಕಾಗಿದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು