WhatsApp Group Join Now
Telegram Group Join Now

Home Sleeping Vastu: ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯಲ್ಲಿರುವಂತಹ ಕೆಲವು ಸಾಧಾರಣ ವಸ್ತುಗಳಲ್ಲಿ ತುಂಬಾ ಸಕಾರಾತ್ಮಕ ಶಕ್ತಿ ಇರುತ್ತದೆ. ಒಂದು ವೇಳೆ ಈ ವಸ್ತುವನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಇದರಿಂದ ನಿಮಗೆ ಎಷ್ಟೋ ಶುಭ ಫಲಗಳು ಸಿಗುತ್ತದೆ. ಈ ವಸ್ತುಗಳಿಗೆ ನಿಮ್ಮ ಜೀವನದಲ್ಲಿರುವ ಹಲವಾರು ಸಮಸ್ಯೆಗಳನ್ನು ಪರಿಹರಾಗೊಳಿಸುವ ಶಕ್ತಿ ಇರುತ್ತದೆ.

ಹಲವಾರು ಬಾರಿ ಜೀವನದಲ್ಲಿ ಕಷ್ಟಗಳು ಅಸಫಲತೆಗಳನ್ನು ಎದುರಿಸುವ ಸ್ಥಿತಿ ಬರುತ್ತದೆ ಆಗ ನಾವು ನಮ್ಮ ಅದೃಷ್ಟ ಕರಾಬಾಗಿದೆ ಎಂದು ಅಂದುಕೊಳ್ಳುತ್ತೇವೆ. ಎಷ್ಟೇ ಪ್ರಯತ್ನ ಮಾಡಿದರು ಕೂಡ ನಮಗೆ ಸೋಲು ದೊರಕುತ್ತದೆ ಸೋಲು ಅಷ್ಟೇ ಅಲ್ಲದೆ ಪೂಜೆ ಪುರಸ್ಕಾರ ಮಾಡಿದರು ಕೂಡ ನಾವು ಕಷ್ಟವನ್ನು ಎದುರಿಸವ ಸ್ಥಿತಿ ಬರುತ್ತದೆ ಇದಕ್ಕೆ ಮುಖ್ಯ ಕಾರಣವೇನೆಂದರೆ ನಮ್ಮ ಕುಂಡಲಿಯಲ್ಲಿರುವಂತಹ ದೋಷಗಳು ಮತ್ತು ವಾಸ್ತುದೋಷಗಳು.

ನಮ್ಮ ವೇದ ಗ್ರಂಥದಲ್ಲಿ ಹೇಳಿರುವ ಹಾಗೆ ಜೀವನದಲ್ಲಿ ನಿರಂತರವಾಗಿ ಆಸಫಲತೆಗಳು ಸಿಗುವುದಾಗಲಿ ಅಥವಾ ಆರೋಗ್ಯದಲ್ಲಿ ಏರುಪೇರು ಇದಕ್ಕೆಲ್ಲ ಮುಖ್ಯ ಕಾರಣ ಮನೆಯಲ್ಲಿರುವಂತಹ ವಾಸ್ತುದೋಷ. ಕೇವಲ ನೀವು ಮಲಗುವ ಸಂದರ್ಭದಲ್ಲಿ ನಿಮ್ಮ ತಲೆಬಿಂಬಿನ ಕೆಳಗಡೆ ವೇದ ಗ್ರಂಥದಲ್ಲಿ ತಿಳಿಸಲಾಗುವ ಯಾವುದಾದರೂ ಐದು ವಸ್ತುವನ್ನು ಇಟ್ಟುಕೊಂಡು ಮಲಗಿದರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಅಷ್ಟೇ ಅಲ್ಲದೆ ಜೀವನದಲ್ಲಿ ಯಾವುದೇ ರೀತಿಯ ಅಶುಭ ಘಟನೆಗಳು ಆಗುವುದಿಲ್ಲ. ಆ ವಸ್ತುಗಳು ಸಕರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಅದರಿಂದ ನಿಮಗೆ ಒಳ್ಳೆಯದಾಗುತ್ತದೆ.

ನೀವು ಮಲಗಿಕೊಳ್ಳುವ ಪದ್ಧತಿಯ ಪ್ರಕಾರವೂ ಕೂಡ ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಸ್ತ್ರೀ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ನಿಮ್ಮ ತಲೆಯನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟುಕೊಂಡು ಮಲಗಿದರೆ ಇದರಿಂದ ನಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಅಭಿವೃದ್ಧಿಯನ್ನು ಕಾಣುತ್ತೀರ.

ವಾಸ್ತು ಶಾಸ್ತ್ರದ ಅನುಸಾರವಾಗಿ ದಕ್ಷಿಣ ದಿಕ್ಕಿನತ್ತ ತಲೆ ಇಟ್ಟುಕೊಂಡು ಮಲಗಿದರೆ ತುಂಬಾ ಶ್ರೇಷ್ಠ ಎಂದು ಹೇಳಿದ್ದಾರೆ ಮತ್ತು ಇದರಿಂದ ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಯಾವುದೇ ರೀತಿ ಮಾನಸಿಕ ಒತ್ತಡಗಳು ಬಂದರೂ ಅದರ ನಕಾರಾತ್ಮಕ ಪ್ರಭಾವ ನಿಮ್ಮ ಮೇಲೆ ಬೀಳುವುದಿಲ್ಲ. ದಕ್ಷಿಣ ದಿಕ್ಕಿಗೆ ಕಾಲನ್ನು ಹಾಕಿ ಮಲಗುವುದು ಅಶುಭ ಇದರಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ. ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ದಕ್ಷಿಣ ದಿಕ್ಕಿನತ್ತ ಕಾಲುಗಳನ್ನು ಹಾಕಿ ಮಲಗಿದರೆ ಭೂಮಿ ಆಯಸ್ಕಾಂತದ ತರಂಗಗಳು ಪಾದದ ಒಳಗೆ ಪ್ರವೇಶ ಮಾಡುತ್ತದೆ ನಂತರ ತಲೆಯಿಂದ ಆಚೆ ಬರುತ್ತದೆ ಇದರಿಂದ ಮೆದುಳಿಗೆ ಒತ್ತಡ ಬೀಳುತ್ತದೆ ಮತ್ತು ನಿಮ್ಮ ನಿದ್ರೆ ಕೂಡ ಹಾಳಾಗುತ್ತದೆ.

ಒಂದು ವೇಳೆ ನಿಮಗೆ ದಕ್ಷಿಣ ದಿಕ್ಕಿನ ತಲೆ ಹಾಕಿ ಮಲಗಲು ಆಗದಿದ್ದರೆ ನೀವು ಪೂರ್ವ ದಿಕ್ಕಿನತ್ತ ತಲೆ ಹಾಕಿ ಮಲಗಬಹುದು. ಪೂರ್ವ ದಿಕ್ಕು ಕೂಡ ಮಲಗಲು ಶ್ರೇಷ್ಠ ಎಂದು ತಿಳಿಸಿದ್ದಾರೆ ಮತ್ತು ಇದರಿಂದ ಶಕ್ತಿ ಸಂಚಾರವು ಸುಲಭವಾಗಿ ಆಗುತ್ತದೆ. ವಿದ್ಯಾರ್ಥಿಗಳು ಪೂರ್ವ ದಿಕ್ಕಿನತ್ತ ತಲೆಹಾಕಿ ಮಲಗುವುದು ಉತ್ತಮ, ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ವಾಸ್ತುಶಾಸ್ತ್ರವು ಹೇಳುವ ಪ್ರಕಾರ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ನಿಮಗೆ ಎಲ್ಲಾ ರೀತಿಯ ಯಶಸ್ಸುಗಳು ದೊರಕುತ್ತದೆ. ರಾತ್ರಿ ಮಲಗುವ ಮುನ್ನ ತಲೆದಿಂಬಿನ ಕೆಳಗಡೆ ಯಾವುದಾದರೂ ಕಬ್ಬಿಣದಿಂದ ತಯಾರಾಗಿರುವ ವಸ್ತುಗಳನ್ನು ಇಟ್ಟುಕೊಂಡು ಮಲಗಿ ಇದರಿಂದ ರಾತ್ರಿ ಮಲಗಿದ ನಂತರ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳಿಗೆ ನಿಮ್ಮ ಹತ್ತಿರ ಬರಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಮೇಲೆ ಯಾವುದೇ ರೀತಿಯ ಮಾಟ ಮಂತ್ರದ ಪ್ರಭಾವು ಕೊಡ ಬಿರುವುದಿಲ್ಲ. ಹೀಗೆ ಇಟ್ಟುಕೊಂಡು ಮಲಗುವುದರಿಂದ ನೀವು ಎಲ್ಲಾ ಕೆಲಸವನ್ನು ಉತ್ಸಾಹದಿಂದ ಮಾಡುತ್ತೀರಾ ಮತ್ತು ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಒಂದು ವೇಳೆ ನೀವು ನಿರಂತರವಾಗಿ ಅಸಫಲತೆಯನ್ನು ಅನುಭವಿಸುತ್ತಿದ್ದರೆ ಅಥವಾ ನೀವು ಮಾಡುವಂತಹ ಕೆಲಸದಲ್ಲಿ ತೊಂದರೆ ಉಂಟಾಗುತ್ತಿದ್ದರೆ ಅಂತವರು ರಾತ್ರಿ ಮಲಗುವಾಗ ಮುನ್ನ ತಲೆ ದಿಂಬಿನ ಕೆಳಗಡೆ ಚಿನ್ನ ಅಥವಾ ಬೆಳ್ಳಿಯನ್ನು ಇಟ್ಟುಕೊಂಡು ಮಲಗುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ನಿಮಗೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅಂಥವರು ತಲೆದಿಂಬಿನ ಕೆಳಗಡೆ ಬೆಳ್ಳುಳ್ಳಿಯನ್ನು ಇಟ್ಟುಕೊಂಡು ಮಲಗಿ. ಬೆಳ್ಳುಳ್ಳಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತಿದ್ದರೆ ರಾತ್ರಿ ಮಲಗುವ ಮುನ್ನ ತಲೆದಿಂಬಿನ ಕೆಳಗೆ ಮೂಲಂಗಿಯನ್ನು ಇಟ್ಟುಕೊಂಡು ಮಲಗಬೇಕು. ಮುಂಜಾನೆ ಎದ್ದ ನಂತರ ಇದನ್ನು ಶಿವನ ದೇವಸ್ಥಾನದಲ್ಲಿ ದಾನ ಮಾಡಬೇಕು ಹೀಗೆ ಮಾಡುವುದರಿಂದ ಹಣಕಾಸಿನ ತೊಂದರೆ ನಿವಾರಣೆ ಆಗುತ್ತದೆ. ಕುಟುಂಬದ ಮಧ್ಯ ಕಲಹ ಉಂಟಾಗುತ್ತಿದ್ದಾರೆ ಅಂತವರು ಹೆಸರುಕಾಳನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ತಲೆದಿಂಬಿನಡಿಯಲ್ಲಿ ಇಟ್ಟುಕೊಂಡು ಮಲಗಬೇಕು. ಬೆಳಿಗ್ಗೆ ಸ್ನಾನ ಮಾಡಿದ ನಂತರ ದುರ್ಗಾದೇವಿಯ ದೇವಸ್ಥಾನಕ್ಕೆ ಹೋಗಿ ಇದನ್ನು ಅರ್ಪಿಸಬೇಕು. ಹನುಮಾನ್ ಚಾಲೀಸ್ ಹತ್ತಿರ ಇಟ್ಟುಕೊಂಡು ಮಲಗಿದರೆ ನಿಮಗೆ ಯಾವುದೇ ರೀತಿಯ ಕೆಟ್ಟ ಕನಸಾಗಲಿ ಅಥವಾ ಹೆದರಿಕೆ ಆಗುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: