WhatsApp Group Join Now
Telegram Group Join Now

Home Bed room Vastu tips: ಎಷ್ಟೋ ಜನ ಮಹಿಳೆಯರು ತಮ್ಮ ಗಂಡನ ಸಲುವಾಗಿ ಎಷ್ಟೋ ವಿರುದ್ಧ ಜಪ ತಪಗಳನ್ನ ಮಾಡುತ್ತಿದ್ದಾರೆ. ಆದರೂ ಕೂಡ ಕೆಲವೊಂದು ಕೆಲಸಗಳು ಕೈಗೂಡುವುದಿಲ್ಲ. ನಾವು ತಿಳಿಸಿದಂತೆ ಸುಲಭವಾಗಿ ಕೆಲವೊಂದು ಪರಿಹಾರಗಳನ್ನ ಮಾಡಿಕೊಂಡು ನಿಮ್ಮ ಸಂಸಾರವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಕೆಲವೊಂದು ವಾಸ್ತು ಪ್ರಕಾರದ ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಪ್ರೀತಿ ಹೆಚ್ಚುತ್ತದೆ.

ಗಂಡ ಹೆಂಡತಿ ಅನ್ಯೋನ್ಯವಾಗಿದ್ದರೆ ಮಾತ್ರ ಅದು ಸಂಸಾರ ಅಂತ ಎನಿಸಿಕೊಳ್ಳುತ್ತದೆ. ಅಂತಹ ಮನೆಯಲ್ಲಿ ಆರ್ಥಿಕವಾಗಿಯೂ ಕೂಡ ಸದೃಢರಾಗಿರುತ್ತಾರೆ. ಗಂಡ ಹೆಂಡತಿಯರಲ್ಲಿ ಸಾಮರಸ್ಯವನ್ನು ಉಂಟು ಮಾಡಲು ಸಂಸಾರದಲ್ಲಿ ಪ್ರೀತಿಯನ್ನು ಹುಟ್ಟು ಹಾಕಲು ಮಲಗುವ ಕೋಣೆಯಲ್ಲಿ ಕನ್ನಡಿ ಇರಬೇಕು. ಇದು ಗಂಡ ಹೆಂಡತಿಯ ರನ್ನ ಒಟ್ಟುಗೂಡಿಸುವಲ್ಲಿ ಅಥವಾ ಅನ್ಯೋನ್ಯವಾಗಿ ಇರುವಂತೆ ಮಾಡಲು ಪ್ರಮುಖ ಕಾರಣವಾಗುತ್ತದೆ.

ಮಲಗುವ ಕೋಣೆಯಲ್ಲಿ ಜೋಡಿಹಕ್ಕಿಗಳ ಫೋಟೋವನ್ನು ಇಡಬೇಕು. ಗಂಡ ಹೆಂಡತಿಯರು ಅದನ್ನು ನೋಡುತ್ತಿದ್ದರೆ ಅವನು ಅವರ ಮನಸ್ಸಿನಲ್ಲಿ ಅಧಿಕ ರೀತಿಯ ಬದಲಾವಣೆಗಳು ಉಂಟಾಗುತ್ತದೆ ಜೋಡಿ ಹಕ್ಕಿಗಳ ಚಿತ್ರವನ್ನು ನೋಡಿ ಮನಸ್ಸಿನಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಕೊನೆಯಲ್ಲಿ ಯಾವಾಗಲೂ ಒಂದು ಹಿತ್ತಾಳೆ ಬಟ್ಟಲಲ್ಲಿ ನೀರನ್ನು ಹಾಕಿ ಸ್ವಲ್ಪ ಹೂವ ನೀಡಬೇಕು ಇದು ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ.

ಮಲಗುವ ಕೋಣೆಯ ಕಿಟಕಿಯೇ ಮನಿ ಪ್ಲಾಂಟ್ ಗಿಡವನ್ನು ಹಬ್ಬಿಸಬೇಕು. ಮನಿ ಪ್ಲಾಂಟ್ ಇದು ಶುಕ್ರನ ಸಂಕೇತವಾದ್ದರಿಂದ ಗಂಡ ಹೆಂಡತಿ ನಡುವೆ ಪ್ರೀತಿಯನ್ನು ಉಂಟುಮಾಡುತ್ತದೆ. ಇಬ್ಬರು ಅನ್ಯೋನ್ಯವಾಗಿರಲು ಸಹಾಯ ಮಾಡುತ್ತದೆ ಹಾಗೂ ಹಣಕಾಸಿನ ಸ್ಥಿತಿಯನ್ನು ಉತ್ತಮವಾಗಿರಿಸುತ್ತದೆ. ಮನಸ್ಸಿಗೆ ಹಿತ ಕೊಡುವ ವಸ್ತುಗಳನ್ನ ಇಡಬೇಕು. ಮನಸ್ಸಿಗೆ ಒತ್ತಡವನ್ನುಂಟು ಮಾಡುವ ವಸ್ತುವನ್ನು ಮಲಗುವ ಕೋಣೆಯಲ್ಲಿ ಇಡಬಾರದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: