ಹೋಳಿ ಹುಣ್ಣಿಮೆಯ ದಿನದಂದು ಸಸ್ಯಗಳು, ಪ್ರಾಣಿಗಳು ಮತ್ತು ಮರಗಳು ಮಾಂತ್ರಿಕ ಶಕ್ತಿಯನ್ನು ಹೊಂದಿವೆ ಎಂದು ನಂಬಲಾದ ವಿಶೇಷ ಹಬ್ಬವಾಗಿದೆ. ಅವರು ನಿಮ್ಮ ಆಸೆಗಳನ್ನು ಈಡೇರಿಸಲು ಸಹಾಯ ಮಾಡುತ್ತವೆ. ನೀವು ಧೈರ್ಯಶಾಲಿಗಳಾಗಿದ್ದರೆ ಮಧ್ಯಾಹ್ನ ಈ ಸಸ್ಯವನ್ನು ಟಚ್ ಮಾಡಿ ಬನ್ನಿ. ಎಲ್ಲಾ ಸಮಯದಲ್ಲೂ ಹಣ ಬರುತ್ತದೆ. ನೀವು ಶ್ರೀಮಂತರಾಗುವುದನ್ನು ಜಗತ್ತಿನಲ್ಲಿ ಯಾರೂ ತಡೆಯಲು ಸಾಧ್ಯವಿಲ್ಲ.
ಹೋಳಿ ಹುಣ್ಣಿಮೆಯಂದು ಐದು ವಿಶೇಷ ಗಿಡಗಳನ್ನು ಪೂಜಿಸಲಾಗುತ್ತದೆ ಮತ್ತು ಅವುಗಳಲ್ಲಿ ಒಂದನ್ನು ವಿಶೇಷ ದೇವರ ಆಶೀರ್ವಾದ ಪಡೆಯಲು ಉಪಯೋಗಿಸುತ್ತಾರೆ. ಹೋಳಿಯು ಹುಣ್ಣಿಮೆಯೊಂದಿಗೆ ನಿಜವಾಗಿಯೂ ಸುಂದರವಾದ ಹಬ್ಬವಾಗಿದೆ. ಹಬ್ಬದಲ್ಲಿ ಬಡವ ಶ್ರೀಮಂತ, ಬೇರೆ ಬೇರೆ ಗುಂಪುಗಳ ಬೇಧವಿಲ್ಲದೆ ಎಲ್ಲರೂ ಸಂತೋಷದಿಂದ ಕೂಡಿ ಆಚರಿಸುತ್ತಾರೆ. ಇದನ್ನು ರೈತರ ಹಬ್ಬ ಎಂದೂ ಕರೆಯುತ್ತಾರೆ. ಅವರು ಗೋಧಿಯನ್ನು ಸಂಗ್ರಹಿಸಿದ ನಂತರ, ಅವರು ದೇವಿಗೆ ವಿಶೇಷ ವಸ್ತುಗಳನ್ನು ನೀಡುತ್ತಾರೆ.
ಹೋಳಿ ಬಂದಿದ್ದರೆ ಎಲ್ಲರಿಗೂ ಸಂಭ್ರಮ ದಾನ ಧರ್ಮಗಳಿಗೆ ಎಲ್ಲರೂ ಸಿದ್ದರಾಗಿರುತ್ತಾರೆ ಹೊಸ ಬಟ್ಟೆಯನ್ನು ಖರೀದಿಸಿ ಹೋಳಿಯ ತಯಾರಿಯಲ್ಲಿ ಇರುತ್ತಾರೆ ಸ್ನೇಹಿತರೆ ಪಾಲ್ಗುಣ ಶುಕ್ಲ ಹುಣ್ಣಿಮೆಯ ದಿನ ಸಾಯಂಕಾಲದಲ್ಲಿ ಭದ್ರ ದೋಷ ಇಲ್ಲ ಅಂದ್ರೆ ಆ ಸಮಯದಲ್ಲಿ ಹೋಳಿಕಾ ದಹನ ನಡೆಯುತ್ತದೆ. ಕೆಲವೆಡೆ ಕಾಮನ್ನ ಸುಡುತ್ತಾರೆ. ಹೋಳಿ ದಾನ ಮಾಡುವ ಮುನ್ನ ಕೆಲವೆಡೆ ಹೋಳಿಕಾ ದೇವಿಯ ಪೂಜೆ ಪಾಠಗಳಿಂದ ಮಾಡ್ತಾರೆ.
ಹೋಳಿ ಹುಣ್ಣಿಮೆ ರಾಧಾ ಕೃಷ್ಣನಿಗೆ ಪ್ರಿಯವಾದ ದಿನವೂ ಆಗಿದೆ. ಹಾಗಾಗಿ ಈ ದಿನ ಕೃಷ್ಣನ ಭಕ್ತರು ಮನೆಯಲ್ಲಿ ಹಲವಾರು ಪ್ರಕಾರದ ವ್ಯಂಜನಗಳನ್ನು ತಯಾರಿಸುತ್ತಾರೆ. ತಮ್ಮ ಮನೆಯ ಕುಲ ದೇವರಿಗೆ ಅರ್ಪಿಸುತ್ತಾರೆ. ನಂತರ ಬಣ್ಣಗಳ ಓಕುಳಿಯನ್ನು ಆಡ್ತಾರೆ ಮೊದಲನೆಯ ದಿನ ರಾತ್ರಿ ಹೋಳಿಕಾ ದಾನ ಮಾಡುತ್ತಾರೆ ಮರುದಿನ ಬಣ್ಣಗಳ ಆಟವನ್ನು ಆಡುತ್ತಾರೆ
ಹೋಳಿ ಹಬ್ಬ ಆಚರಿಸುವ ಮುನ್ನ ಸಾಯಂಕಾಲದ ಸಮಯದಲ್ಲಿ ಹೊಲಿದ ನಡೆಯುತ್ತದೆ. ಇದರ ಹಿಂದೆ ಒಂದು ಪ್ರಾಚೀನ ಕಥೆಯೂ ಇದೆ. ಇಲ್ಲಿ ನಿಧಿ ಪುತ್ರ ಹಿರಣ್ಯಕಶಿಪು ಭಗವಂತನಾದ ವಿಷ್ಣುವಿನ ಮೇಲೆ ದೊಡ್ಡದಾಗಿರುವ ಶತ್ರುವನ್ನು ಹೊಂದಿರುವ ಇವರು ತಮ್ಮ ಶಕ್ತಿಯ ಅಹಂಕಾರದಲ್ಲಿ ಬಂದು ಸ್ವತ ತನ್ನನ್ನು ತಾನು ಈಶ್ವರ ಅಂತ ಹೇಳಿಕೊಳ್ಳಲು ಶುರುಮಾಡಿದರು.
ಈ ರಾಜ ಹಿರಣ್ಯ ಕಶ್ಯಪ್ ಅವರ ಪುತ್ರನಾದ ಪ್ರಹ್ಲಾದನು ಭಗವಂತನಾದ ವಿಷ್ಣುವಿನ ಪರಮ ಭಕ್ತನಾಗಿದ್ದನು. ತಂದೆಯು ಸಾವಿರಾರು ಮಾತುಗಳನ್ನು ಹೇಳಿದ ನಂತರ ವ ಮಗನಾದ ಭಕ್ತ ಪ್ರಹ್ಲಾದ ಭಗವಂತನಾದ ವಿಷ್ಣುವಿನ ಭಕ್ತಿಯಲ್ಲಿ ಲೀನನಾಗುತ್ತಿದ್ದ ಹಿರಣ್ಯಕಶಿಪು ತನ್ನ ಮಗನನ್ನು ಸಾಯಿಸಲು ಹಲವಾರು ಪ್ರಯತ್ನಗಳನ್ನು ಸಹ ಮಾಡಿದ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ
ಆದರೆ ಪ್ರಹ್ಲಾದ ನನ್ನಸುತ್ತ ಭಗವಂತನಾದ ವಿಷ್ಣು ರಕ್ಷಣೆ ಮಾಡುತ್ತಿದ್ದರು. ಅಸುರ ರಾಜನ ತಂಗಿಗೆ ಭಗವಂತನಾದ ಶಿವನು ಒಂದು ಯಾವ ರೀತಿಯ ಬಟ್ಟೆಯನ್ನ ಕೊಟ್ಟಿದ್ದಾರೆ ಅಂದ್ರೆ ಅದನ್ನ ಧರಿಸಿದಾಗ ಅಗ್ನಿ ಆಕೆಯನ್ನು ಸಹ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆ ದೇವಿಯ ಹೆಸರು ಹೋಳಿಕ ಆಗಿತ್ತು
ಹೋಳಿಕಾ ದೇವಿಯ ಆ ಬಟ್ಟೆಯನ್ನು ತನ್ನ ಮೇಲೆ ಹಾಕಿಕೊಂಡು ಭಕ್ತ ಪ್ರಹ್ಲಾದ ನನ್ನ ತನ್ನ ಮಡಿಲಲ್ಲಿ ಕೂರಿಸಿಕೊಂಡು ಬೆಂಕಿಯ ಚಿತೆಯ ಮೇಲೆ ಕುಳಿತುಕೊಳ್ಳುತ್ತಾಳೆ. ದಿವ್ಯ ಯೋಗದಿಂದ ಆ ಹುಡುಗ ದೇವಿಯ ಮೇಲಿಂದ ಬಟ್ಟೆಯೂ ಹಾರಿ ಹೋಗುತ್ತದೆ. ಬಟ್ಟೆ ಮರಳಿ ಆ ಪ್ರಹ್ಲಾದನ ಮೇಲೆ ಬರುತ್ತದೆ. ಇದರಿಂದ ಪ್ರಹ್ಲಾದನ ಪ್ರಾಣe ಉಳಿಯುತ್ತದೆ. ಎಲ್ಲಿ ಹೋಳಿಕಾ ದೇವಿಯು ಸುಟ್ಟು ಭಸ್ಮಗುತ್ತಾಳೆ.
ಈ ವಿಜಯದ ಸಂಕೇತವಾಗಿ ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ ಅಷ್ಟೇ ಅಲ್ಲದೆ ಇದೊಂದು ವೃಕ್ಷಕ್ಕೆ ನೀವು ಪೂಜೆಯನ್ನು ಮಾಡಿ ಬೇಡಿಕೊಂಡರೆ ಖಂಡಿತವಾಗ್ಲೂ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಅಂತ ಪ್ರಾರಂಭ ಮಾಡಿ ನಿಮ್ಮೆಲ್ಲ ಕಷ್ಟಗಳನ್ನು ಹೇಳಿಕೊಳ್ಳಿ ಖಂಡಿತವಾಗಲೂ ಅದು ನಿವಾರಣೆ ಆಗುತ್ತದೆ ಹಾಗಾದ್ರೆ ಆ ವೃಕ್ಷ ಯಾವುದು ಅಂತ ಹೇಳಿದರೆ ಅದೇ ಅರಳಿ ಮರ ಈ ಅರಳಿ ವೃಕ್ಷದ ಪೂಜೆಯನ್ನು ಮಾಡಿ ನೀವು ಕೇಳಿಕೊಂಡಿದ್ದನ್ನು ಈಡೇರಿಸುವಂತಹ ಈ ಮರದಲ್ಲಿ ದಿವ್ಯವಾದ ಶಕ್ತಿ ಇದೆ ಆದ್ದರಿಂದ ನಿಮ್ಮ ಕಷ್ಟ ಸುಖಗಳಿಂದ ಈ ವೃಕ್ಷದ ಹತ್ತಿರ ಹೇಳಿಕೊಂಡು ಪೂಜೆಯನ್ನು ಮಾಡಿದರೆ ನಿಜವಾಗಲೂ ನಿಮಗೆ ಶ್ರೀ ಮಹಾ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ ನಿಮ್ಮ ಎಲ್ಲ ಕಷ್ಟಕಾರ್ಪಣ್ಯಗಳು ಕೂಡ ಬೇರೆ ಕರವೇ ವರ್ಷ ಪೂರ್ತಿ ನೀವು ಅದೃಷ್ಟವನ್ನು ಹೊಂದಬಹುದು
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು