ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದು ಕರೆಯುತ್ತಾರೆ ಹಿಂದೂ ಧರ್ಮದಲ್ಲಿ ಕೋಟಿಗಟ್ಟಲೆ ದೇವರನ್ನು ಆರಾಧನೆ ಮಾಡಲಾಗುತ್ತದೆ ಅದರಲ್ಲಿ ಶಿವ ಪಾರ್ವತಿ ವಿಷ್ಣು ಗಣೇಶ ವೆಂಕಟೇಶ್ವರ ಮತ್ತು ಕೃಷ್ಣ ದುರ್ಗಾದೇವಿ ಮತ್ತುಮಂಜುನಾಥ. ಸ್ವಾಮಿ ಹೀಗೆ ಅನೇಕ ದೇವರನ್ನು ಪೂಜಿಸಿ ಆರಾಧನೆ ಮಾಡಲಾಗುತ್ತದೆ ಪ್ರತಿಯೊಂದು ದೇವರನ್ನು ಸಹ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ ಹಾಗೆಯೇ ಗಿಡ ಮರಗಳಿಗೆ ಹಾಗೂ ವಾಯು ಅಗ್ನಿ ಸೂರ್ಯ ಜಲಕ್ಕೂಪೂಜೆಯನ್ನು ಸಲ್ಲಿಸುತ್ತಾರೆ
ದೈವ ಶಕ್ತಿಗಳ ಎದುರು ಮನುಷ್ಯ ಶಕ್ತಿ ಏನು ಅಲ್ಲ ಪ್ರತಿಯೊಂದು ಕಷ್ಟ ಸುಖ ಬಂದಾಗ ಮೊದಲು ನೆನೆಯುವುದು ದೇವರನ್ನು ಕಷ್ಟ ಬಂದಾಗ ವೆಂಕಟರಮಣ ಎನ್ನುವ ಹಿರಿಯರ ಮಾತಿನಂತೆ ಪ್ರತಿಯೊಬ್ಬರೂ ಸಹ ಕಷ್ಟ ಬಂದಾಗ ಮೊದಲು ನೆನೆಸಿಕೊಳ್ಳುವುದು ದೇವರನ್ನು .ಹಿಂದೂ ಧರ್ಮದಲ್ಲಿ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮೊದಲು ಮಾಡುವ ಕಾರ್ಯವೇ ದೇವರ ಪೂಜೆಗಾಗಿ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಸ್ತ್ರೀಯರು ಸಹ ಬೆಳಗ್ಗಿನ ಸಮಯದಲ್ಲಿ ತುಳಸಿ ಪೂಜೆಯನ್ನು ಮಾಡಿದ ನಂತರದಲ್ಲಿ ಅಡುಗೆಯಲ್ಲಿ ತೊಡಗಿಕೊಳ್ಳುತ್ತಾರೆ
ಹೀಗೆ ದೇವರ ಆರಾಧನೆ ಮಾಡುವುದು ಪ್ರಮುಖ ಕರ್ತವ್ಯವಾಗಿದೆ ಪ್ರತಿಯೊಂದು ದೇವರ ಆರಾಧನೆಯಿಂದ ಬೇರೆ ಬೇರೆ ತರಹದ ಫಲಗಳು ಲಭಿಸುತ್ತದೆ ದೇವರ ಆರಾಧನೆಯಿಂದ ಮಾತ್ರ ಜೀವನದಲ್ಲಿ ಸುಖ ಸಂತೋಷ ಸಂವೃದ್ದಿಯನ್ನೂ ಹೊಂದಬಹುದು ಹಾಗೆಯೇ ಸಕಲ ಕಷ್ಟಗಳಿಂದ ನಿವಾರಣೆ ಹೊಂದಬಹುದಾಗಿದೆ ನಾವು ಈ ಲೇಖನದ ಯಾವ ದೇವರನ್ನು ಆರಾಧನೆ ಮಾಡಿದರೆ ಯಾವ ರೀತಿಯ ಫಲಗಳು ಲಭಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
ಶಿವನನ್ನು ಪೂಜಿಸಿದರೆ ದೀರ್ಘಾಯುಷ್ಯ ಮತ್ತು ಸಂಪತ್ತು ಲಭಿಸುತ್ತದೆ ಹಾಗೆಯೇ ವಿಷ್ಣುವನ್ನು ಪೂಜಿಸಿದರೆ ವಿಜಯ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ವಿಘ್ನೇಶ್ವರನನ್ನು ಪೂಜಿಸಿದರೆ ವಿದ್ಯಾ ಪ್ರಾಪ್ತಿ ಹಾಗೂ ಕಾರ್ಯ ಸಿದ್ಧಿಯಾಗುತ್ತದೆ ಹಾಗೆಯೇ ದುಡ್ಡಿನ ಅಧಿದೇವತೆಯಾದ ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಸಂಪತ್ತು ಮತ್ತುಸಂತೋಷ ಪ್ರಾಪ್ತಿಯಾಗುತ್ತದೆ ಹಾಗೆಯೇ ಅಂಜನೇಯ ಸ್ವಾಮಿಯನ್ನು ಆರಾಧನೆ ಮಾಡಿದರೆ ಬಲ ಮತ್ತು ಕಾರ್ಯಸಿದ್ಧಿಯಾಗುತ್ತದೆ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಿದರೆ ಇಷ್ಟ ಸಿದ್ದಿಯಾಗುತ್ತದೆ ದಕ್ಷಿಣಾಮೂರ್ತಿಯನ್ನು ಪೂಜಿಸಿದರೆ ಬುದ್ದಿವಂತಿಕೆ ಹಾಗೂ ಸಂಪತ್ತು ಲಭಿಸುತ್ತದೆ ಸೂರ್ಯ ದೇವರನ್ನು ಆರಾಧನೆ ಮಾಡಿದರೆ ಆರೋಗ್ಯ ಮತ್ತು ಖ್ಯಾತಿ ಲಭಿಸುತ್ತದೆಹಾಗೆಯೇ ಚಂದ್ರ ದೇವರನ್ನು ಪೂಜಿಸಿದರೆ ಮನಸ್ಸಿಗೆ ಶಾಂತಿ ಮತ್ತು ಸಂಪತ್ತು ಹೆಚ್ಚಳವಾಗುತ್ತದೆ ಮಂಗಳ ದೇವರನ್ನು ಪೂಜಿಸಿದರೆ ಧೈರ್ಯ ಮತ್ತು ಹಗೆತನ ಪ್ರಾಪ್ತಿಯಾಗುತ್ತದೆ
ಹಾಗೆಯೇ ಬುಧ ದೇವರನ್ನು ಪೂಜಿಸುವುದರಿಂದ ಬುದ್ದಿವಂತಿಕೆ ಮತ್ತು ವ್ಯವಹಾರ ಪ್ರಾಪ್ತಿಯಾಗುತ್ತದೆ. ಗುರುವನ್ನು ಆರಾಧನೆ ಮಾಡುವುದರಿಂದ ಹಣ ಲಭಿಸುತ್ತದೆ ಶಿಕ್ಷಣದಲ್ಲಿ ಗೌರವ ಹಾಗೂ ಕೌಟುಂಬಿಕವಾಗಿ ಅಭಿವೃದ್ದಿ ಹಾಗೂ ಶುಭಕಾರ್ಯ ಸಿದ್ದಿಯಾಗುತ್ತದೆ ಹಾಗೆಯೇ ಶುಕ್ರನನ್ನು ಆರಾಧನೆ ಮಾಡುವುದರಿಂದ ಸಂತೋಷ ಮತ್ತು ಮದುವೆ ಭೋಗ ಕಂಡು ಬರುತ್ತದೆ ಶನಿಯನ್ನು ಆರಾಧನೆ ಮಾಡುವುದರಿಂದ ಆಯಸ್ಸು ಹಾಗೂ ಸಂಕಟದಿಂದ ಪಾರಾಗಬಹುದು ರಾಹುವನ್ನು ಆರಾಧನೆ ಮಾಡುವುದರಿಂದ ಬಡತನ ನಿವಾರಣೆ ಆಗುತ್ತದೆ ಅದೃಷ್ಟ ಒದಗಿ ಬರುತ್ತದೆ ಕೇತುವನ್ನು ಆರಾಧನೆ ಮಾಡುವುದರಿಂದ ಜ್ಞಾನ ಹೆಚ್ಚಾಗುತ್ತದೆ ಹೀಗೆ ದೇವರನ್ನು ಆರಾಧನೆ ಮಾಡುವುದರಿಂದ ಜೀವನದಲ್ಲಿ ಆಯುಷ್ಯ ಆರೋಗ್ಯ ಹಾಗೂ ಸುಖ ಸಂತೋಷ ಸಂಪತ್ತನ್ನು ಒದಗಿಸುತ್ತಾನೆ ಪ್ರತಿಯೊಂದು ದೇವರ ಆರಾಧನೆಯಿಂದ ಭಿನ್ನ ಭಿನ್ನವಾದ ಫಲಗಳು ಲಭಿಸುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು