WhatsApp Group Join Now
Telegram Group Join Now

ಮಹಿಳೆಯರು ತಮ್ಮ ಜೀವನದಲ್ಲಿ ಮೂರು ವಸ್ತುಗಳನ್ನು ಒಮ್ಮೆಯಾದರೂ ದಾನ ಮಾಡಬೇಕು, ಕಲಿಯುಗದಲ್ಲಿ ದಾನ ಧರ್ಮದ ಮಹತ್ವದ ಬಗ್ಗೆ ನಾವು ತಿಳಿದುಕೊಳ್ಳಲೆಬೇಕಾಗಿದೆ. ಹಾಗಾದರೆ ಮಹಿಳೆಯರು ದಾನ ಮಾಡಬೇಕಾದ ವಸ್ತುಗಳು ಯಾವುವು ಹಾಗೂ ದಾನ ಧರ್ಮದ ಮಹತ್ವವನ್ನು ಈ ಲೇಖನದಲ್ಲಿ ನೋಡೋಣ

ಇದು ಕಲಿಯುಗ ಭಗವಂತನ ಪೂಜೆ ನಾಮಸ್ಮರಣೆ ದಾನ ಧರ್ಮ ಒಳ್ಳೆಯ ಕೆಲಸಗಳಲ್ಲಿ ತೊಡಗಿರುವವರಿಗೆ ಭಗವಂತನ ರಕ್ಷಣೆ ಖಂಡಿತವಾಗಿಯೂ ಸಿಗುತ್ತದೆ. ಕೆಟ್ಟ ಕೆಲಸಗಳಲ್ಲಿ ಭಾಗಿಯಾದರೆ ಅನ್ಯಾಯ ಅತ್ಯಾಚಾರಗಳಲ್ಲಿ ತೊಡಗಿಕೊಂಡರೆ, ಕಳ್ಳತನ ಮಾಡಿದರೆ ಬೇರೆಯವರ ಆಸ್ತಿ ಪಟಾಯಿಸಿದರೆ ಹೀಗೆ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಂಡರೆ ಭೂಮಿಯ ಮೇಲೆ ಜೀವಂತವಾಗಿ ಇರುವಾಗಲೆ ಅತಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಸತ್ತ ಮೇಲೂ ನರಕದಲ್ಲಿ ಘೋರ ಶಿಕ್ಷೆ ಸಿಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಕಲಿಗಾಲದಲ್ಲಿ ದಾನ ಧರ್ಮಕ್ಕೆ ಹೆಚ್ಚಿನ ಪುಣ್ಯ ಲಭಿಸುತ್ತದೆ ಸ್ತ್ರೀಯರು ತಮ್ಮ ಜೀವನದಲ್ಲಿ ಮೂರು ವಸ್ತುಗಳನ್ನು ದಾನ ಮಾಡಿದರೆ ಎಂದಿಗೂ ಅವರಿಗೆ ಕಷ್ಟಗಳು ಬರುವುದಿಲ್ಲ ಎಂದು ಶ್ರೀಕೃಷ್ಣ ಪರಮಾತ್ಮ ತಿಳಿಸಿದ್ದಾನೆ. ಜೀವನ ಸಾಗಿಸಲು ಹಣ ಅವಶ್ಯಕತೆ ಇದೆ ಹಣಕ್ಕಾಗಿ ನಾವು ಕಷ್ಟಪಟ್ಟು ದುಡಿಯುತ್ತೇವೆ ನಾವು ದುಡಿದ ಹಣದಲ್ಲಿ ಒಂದು ಪರ್ಸೆಂಟ್ ಭಾಗವನ್ನು ದಾನವಾಗಿ ಕಷ್ಟದಲ್ಲಿರುವವರಿಗೆ ಕೊಟ್ಟರೆ ಲಕ್ಷ್ಮಿ ದೇವಿ ನಮ್ಮ ಮೇಲೆ ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗುತ್ತದೆ. ನಮ್ಮ ನಮ್ಮ ದುಡಿಮೆ ಸಾಮರ್ಥ್ಯದ ಅನುಸಾರವಾಗಿ ದಾನ ಮಾಡಲೇಬೇಕಾಗುತ್ತದೆ ಆಗ ಮಾತ್ರ ನಮಗೆ ಜೀವನದಲ್ಲಿ ಏಳಿಗೆ ಇರುತ್ತದೆ.

ಗರುಡ ಪುರಾಣದಲ್ಲಿ ಮಾಡಿದ್ದುಣ್ಣೊ ಮಾರಾಯ ಎನ್ನುವಂತೆ ನಮ್ಮ ಕೆಲಸಕ್ಕೆ ತಕ್ಕಂತೆ ಪ್ರತಿಫಲವನ್ನು ನಾವು ಅನುಭವಿಸುತ್ತೇವೆ. ನಮ್ಮ ಕರ್ಮದ ಆಧಾರದ ಮೇಲೆ ಸ್ವರ್ಗ ನರಕವನ್ನು ಪಡೆಯುತ್ತೇವೆ. ಒಳ್ಳೆಯ ಕೆಲಸ ಮಾಡುವವರು ತಮ್ಮ ಜೀವನದಲ್ಲಿ ಸುಖವನ್ನು ಅನುಭವಿಸುತ್ತಾರೆ, ಕೆಟ್ಟ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಕಷ್ಟದ ದಾರಿ ತಪ್ಪಿದ್ದಲ್ಲ. ದಾನ ಧರ್ಮ ಮಾಡಿಲ್ಲವಾದರೆ ಕಷ್ಟಗಳು ಬೆನ್ನಟ್ಟುತ್ತದೆ ದಾನ ಮಾಡಿದರೆ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಗರುಡ ಪುರಾಣ ತಿಳಿಸುತ್ತದೆ. ಮಹಿಳೆಯರು 3 ವಸ್ತುವನ್ನು ದಾನ ಮಾಡಿದರೆ ಜೀವನದಲ್ಲಿ ಅವರು ಸುಖವಾಗಿರುತ್ತಾರೆ. ಜೀವನದಲ್ಲಿ ಎಷ್ಟೆ ಕಷ್ಟಪಟ್ಟರು ಏಳಿಗೆ ಆಗುತ್ತಿಲ್ಲವೆಂದರೆ ದುಡಿದರೂ ಹಣ ಉಳಿತಾಯವಾಗುತ್ತಿಲ್ಲವೆಂದರೆ ಕುಗ್ಗಿ ಹೋಗುತ್ತಾರೆ ಕೆಲವು ಸಲ ಗ್ರಹಗತಿಗಳು ಚೆನ್ನಾಗಿಲ್ಲದಿದ್ದರೆ ದುರಾದೃಷ್ಟದ ಸ್ಥಿತಿ ಅನುಭವಿಸಬೇಕಾಗುತ್ತದೆ.

ಮಹಿಳೆಯರು ಉಪ್ಪನ್ನು ಬ್ರಾಹ್ಮಣರಿಗೆ ಅಥವಾ ದೇವಸ್ಥಾನಗಳಿಗೆ ದಾನ ಮಾಡಬೇಕು ಎಂದು ಶಾಸ್ತ್ರದಲ್ಲಿ ತಿಳಿಸಿದೆ. ಉಪ್ಪನ್ನು ದಾನ ಪಡೆಯುವವರ ಕೈಗೆ ನೇರವಾಗಿ ದಾನ ಮಾಡಬೇಕು ದೇವಸ್ಥಾನದಲ್ಲಿ ದೇವರ ಮುಂದೆ ಉಪ್ಪನ್ನು ದಾನ ಮಾಡಬೇಕು ಉಪ್ಪನ್ನು ನೆಲದ ಮೇಲೆ ಇಟ್ಟು ದಾನ ಮಾಡಬಾರದು ಉಪ್ಪನ್ನು ದಾನ ಮಾಡುವುದರಿಂದ ಪೂರ್ವಜರಿಗೆ ಸಂತೋಷವಾಗುತ್ತದೆ ಹಾಗೂ ಅವರ ಆಶೀರ್ವಾದ ಸಿಗುತ್ತದೆ, ಅವರ ಆಶೀರ್ವಾದ ಲಭಿಸಿದರೆ ಜೀವನದಲ್ಲಿ ಕಷ್ಟ ಬರುವುದಿಲ್ಲ ಹಾಗೂ ಆ ವ್ಯಕ್ತಿ ಪಿತೃ ದೋಷದಿಂದ ಮುಕ್ತನಾಗುತ್ತಾನೆ.

ರೋಗದಿಂದ ಬಳಲುತ್ತಿದ್ದರೆ ದುಷ್ಟ ಶಕ್ತಿಗೆ ಒಳಗಾಗಿದ್ದರೆ ಅಂತಹ ಸ್ತ್ರೀಯರು ಮಂಗಳವಾರದಂದು ಕೆಂಪು ಬಟ್ಟೆಯನ್ನು ದಾನವಾಗಿ ಕೊಡಬೇಕು. ಮಂಗಳ ಗ್ರಹ ತೃಪ್ತನಾಗಿ ಎಲ್ಲ ರೀತಿಯ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ಮಾನಸಿಕವಾಗಿ ನೊಂದಿರುವವರು ಬಿಳಿ ಎಳ್ಳನ್ನು ದಾನ ಮಾಡಬೇಕು ಅವರ ಎಲ್ಲಾ ಪಾಪಗಳು ನಾಶವಾಗುತ್ತದೆ ಹಾಗೂ ಸಂತೋಷವನ್ನು ತಂದುಕೊಡುತ್ತದೆ. ಶನಿವಾರದಂದು ಶನಿ ದೇವಸ್ಥಾನಕ್ಕೆ ಹೋಗಿ ಕಪ್ಪು ಎಳ್ಳನ್ನು ದಾನ ಮಾಡಬೇಕು ಶನಿ ಭಗವಂತನು ಎಲ್ಲ ಕಷ್ಟಗಳಿಂದ ಪಾರು ಮಾಡುತ್ತಾನೆ. ಮಹಿಳೆಯರು ಸೋಮವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ ಹಸಿ ಹಾಲು, ಅಕ್ಕಿ ಹಾಗೂ ಸಕ್ಕರೆಯನ್ನು ದಾನ ಮಾಡಬೇಕು ಇದರಿಂದ ಸ್ತ್ರೀ ಜೀವನದಲ್ಲಿ ವಿಧವೆಯಾಗುವುದಿಲ್ಲ. ಪುರಾಣಗಳ ಪ್ರಕಾರ ಬೆಲ್ಲ ಮತ್ತು ಜೇನುತುಪ್ಪವನ್ನು ದಾನ ಮಾಡುವುದರಿಂದ ಸೂರ್ಯನ ಬಲ ಹೆಚ್ಚಾಗುತ್ತದೆ ಹಾಗೂ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: