WhatsApp Group Join Now
Telegram Group Join Now

Hastareke: ನಮ್ಮ ಹಸ್ತಗಳಲ್ಲಿರುವ ರೇಖೆಯು ನಮ್ಮ ಜೀವನವನ್ನು ಹೇಳುತ್ತದೆ. ಹಿಂದೆ ಜೀವನದಲ್ಲಿ ನಡೆದ ಘಟನೆ ಹಾಗೂ ಮುಂದೆ ಜೀವನದಲ್ಲಿ ಏನು ಆಗಬಲ್ಲದು ಎಂಬುದನ್ನು ಸ್ಪಷ್ಟವಾಗಿ ಹೇಳುವ ಈ ರೇಖೆಯು ಮದುವೆ ಸಂತಾನ ಹೀಗೆ ಎಲ್ಲಾ ಬಗೆಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಹಸ್ತ ರೇಖೆಯಿಂದ ನಾವು ಎಲ್ಲವನ್ನು ಕೂಡ ತಿಳಿದುಕೊಳ್ಳಬಹುದಾಗಿದೆ.

ಹಸ್ತ ರೇಖೆಯಿಂದ ನಾವು ಭವಿಷ್ಯದಲ್ಲಿ ಎದುರಾಗುವ ಸಂಕಷ್ಟಗಳ ಬಗ್ಗೆಯೂ ಕೂಡ ತಿಳಿದುಕೊಳ್ಳಬಹುದಾಗಿದೆ. ನಮ್ಮ ಜೀವನದ ಆಗುಹೋಗುಗಳು ನಮ್ಮ ಭವಿಷ್ಯ ಶುಭಫಲಗಳು ಮಕ್ಕಳ ವಿದ್ಯಾಭ್ಯಾಸ ಸುಖ ಶಾಂತಿ ನೆಮ್ಮದಿ ಎಲ್ಲವನ್ನು ಕೂಡ ಹಸ್ತ ರೇಖೆಯ ಮೂಲಕವೇ ನಾವು ಪ್ರತಿಯೊಂದನ್ನು ತಿಳಿದುಕೊಳ್ಳಬಹುದು.

ಅಷ್ಟೇ ಅಲ್ಲದೆ ಮದುವೆ ಯಾವಾಗ ಮಕ್ಕಳು ಯಾವಾಗ ಇಂತಿಲ್ಲ ಹೇಳುತ್ತೆ ಈ ಹಸ್ತ ಶಾಸ್ತ್ರ. ಅದೇ ರೀತಿ ಹಸ್ತಶಾಸ್ತ್ರವು ನಮ್ಮ ಮದುವೆಯ ಬಗ್ಗೆಯೂ ಕೂಡ ಹೇಳುತ್ತದೆ. ಯಾರಿಗೆ ಎಷ್ಟು ಮದುವೆ ಯೋಗವಿದೆ ಎನ್ನುವುದನ್ನು ಕೂಡ ತಿಳಿದುಕೊಳ್ಳಬಹುದಾಗಿದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಯೋಗ ಒಬ್ಬರಿಗೆ ಒಂದು ಮದುವೆಯಾದರೆ ಇನ್ನೊಬ್ಬರಿಗೆ ಎರಡು ಮೂರು ನಾಲ್ಕು ಹೀಗೆ ಎಷ್ಟು ಮದುವೆಯ ಯೋಗವಿದೆ ಅಂತ ತಿಳಿದುಕೊಳ್ಳಬಹುದು.

ಹಾಗೂ ದಾಂಪತ್ಯ ಜೀವನ ಯಾವ ರೀತಿ ಇರುತ್ತದೆ ಎಂದು ಕೂಡಾ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಸ್ತ ರೇಖೆಯು ಈ ರೀತಿಯಾಗಿದ್ದರೆ ಎರಡನೆಯ ಮದುವೆಯ ರೋಗ ಗ್ಯಾರಂಟಿ ಅದು ಯಾರಿಂದಲೂ ಕೂಡ ತಪ್ಪಿಸಲು ಸಾಧ್ಯವಿಲ್ಲ. ಇಲ್ಲಿ ತಿಳಿಸಿರುವಂತೆ ವಿವಾಹ ರೇಖೆಯು ತುಂಡಾದರೆ ನಿಮಗೆ ಎರಡನೆಯ ಮದುವೆಯ ಯೋಗ ಗ್ಯಾರಂಟಿ ಎಂದು ಜ್ಯೋತಿ ಶಾಸ್ತ್ರದಲ್ಲಿ ಹಾಗೂ ಹಸ್ತ ರೇಖಾ ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: