ಎಲ್ಲರಿಗೂ ನಮಸ್ಕಾರ ಸ್ನೇಹಿತರೆಲ್ಲರಿಗೂ ಆತ್ಮೀಯವಾದ ಸ್ವಾಗತ. ಹಣವೆಂದರೆ ದೇವರಿಗೆ ಬಹಳಷ್ಟು ಅಚ್ಚುಮೆಚ್ಚುವಂತೆ. ಕೆಲವೊಮ್ಮೆ ನಡಿಯುವಂತಹ ಅಭಿಷೇಕ ಹಣದಿಂದ ಆಗಿರುತ್ತದೆ ಹಣವೇ ನೈವೇದ್ಯವಾಗಿರುತ್ತದೆ ಭಕ್ತಾದಿಗಳು ಪ್ರೀತಿಯಿಂದ ದೇವಿಗೆ ಹಣವನ್ನು ಅರ್ಪಿಸಿ ಹೋಗುತ್ತಾರೆ .ಸಂತಾನ ಭಾಗ್ಯ ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿಯಾಗಲು ಇಲ್ಲಿ ಬೇಡಿಕೊಳ್ಳುತ್ತಾರೆ ದೇವಸ್ಥಾನದ ಹೆಸರು ಗಣ ಗಂಟೆ ಮಾರಮ್ಮ ಶ್ರೀ ಮಾಯಮ್ಮ ದೇವಸ್ಥಾನ.
ಇಲ್ಲಿ ನಮ್ಮ ಹರಕೆ ಈಡೇರಿದರೆ ಹುಟ್ಟುವ ಮಗುವಿಗೆ ತುಲಾಭಾರ ಮಾಡಿಸುತ್ತಾರೆ.ಈ ದೇವಿಗೆ ಹಣ ಪ್ರಿಯವಾಗಲು ಕಾರಣವೂ ಇದೆ ಅದೇನೆಂದರೆ ಈ ತಾಯಿಯು ಕೊಲ್ಲಾಪುರದ ಲಕ್ಷ್ಮಿ ಸ್ವರೂಪ ಎಂದು ಸಹ ನಂಬಲಾಗಿದೆ. ಇದಕ್ಕೆ ಕಾರಣ ಇಲ್ಲಿನ ಸ್ಥಳ ಪುರಾಣ ಸುಮಾರು ವರ್ಷಗಳ ಹಿಂದೆ ಸೊಲ್ಲಾಪುರದಿಂದ ಚಿನ್ನವನ್ನು ಎಮ್ಮೆಯ ಮೇಲೆ ಹೇರಿಕೊಂಡು ಸ್ವಲ್ಪ ಜನರು ಬರುತ್ತಿದ್ದರು. ಒಬ್ಬ ವ್ಯಾಪಾರಿ ಸೊಲ್ಲಾಪುರದಿಂದ ತೂಕ ನೋಡಲು ಚಿನ್ನದ ಜೊತೆ ಕಲ್ಲನ್ನು ಸಹ ತರುತ್ತಾನೆ ಆದರೆ ಯಾವುದೋ ಒಂದು ಕಾರಣಕ್ಕೆ ಆ ಕಲ್ಲನ್ನು ಅಲ್ಲೇ ಬಿಟ್ಟು ಹೋಗಿ ಬಿಡುತ್ತಾನೇ.
ಮುಂದಿನ ದಿನಕ್ಕೆ ಅದೇ ಕಲ್ಲು ಇಲ್ಲಿಯ ಮಾರಮ್ಮದೇವಿ ಆಗಿದೆ ಎಂದು ಇತಿಹಾಸ ಸಾರುತ್ತದೆ ಇನ್ನು ಗಣಗಂಟೆ ಮಾರಮ್ಮ ದೇವಸ್ಥಾನವು ಬಳ್ಳಾರಿ ಜಲ್ಲೆಯ ಕೂಡ್ಲಗಿಯ ಗಾಣಾಗಟ್ಟೆ ಗ್ರಾಮದಲ್ಲಿರುವ ಗಾಣಾಗಟ್ಟೆ ಮಾಯಮ್ಮ ದೇವಾಲಯವಿದೆ. ಇದು ಬಳ್ಳಾರಿಯಿಂದ ಸುಮಾರು 120 ಕಿ.ಮೀ ದೂರದಲ್ಲಿದೆ.ಬಳ್ಳಾರಿಯಿಂದ 94 ಕಿಲೋಮೀಟರ್ ದೂರದಲ್ಲಿರುತ್ತದೆ ಕೊಟ್ಟೂರಿನಿಂದ ಕೇವಲ 24 ಕಿಲೋಮೀಟರ್ ದೂರದಲ್ಲಿದೆ ಬೆಂಗಳೂರಿನಿಂದ 263 ಕಿಲೋಮೀಟರ್ ದೂರದಲ್ಲಿದೆ ಹತ್ತಿರದ ರೈಲ್ವೇ ನಿಲ್ದಾಣ ದಾವಣಗೆರೆಯ ರೈಲ್ವೆ ನಿಲ್ದಾಣವಾಗಿದೆ ಅಮಾಸೆ ದಿನ ಇಲ್ಲಿಗೆ ಅತಿ ಹೆಚ್ಚು ರೂಪದಲ್ಲಿ ಭಕ್ತರು ಬರುತ್ತಾರೆ.
ಇನ್ನೊಂದು ವಿಶೇಷತೆ ಏನು ಎಂದು ಹೇಳುವುದಾದರೆ ಪ್ರತಿದಿನ ಸಂಜೆಯ ಆರು ಮೂವತ್ತಕ್ಕೆ ದೇವಿಯನ್ನು ಕರೆದುಕೊಂಡು ಇಡೀ ಊರನ್ನು ಸುತ್ತುತ್ತಾರೆ ಎಂಬುದು ಸಂಪ್ರದಾಯವಾಗಿದೆ. ಇಲ್ಲಿ ಗ್ರಾಮಸ್ಥರು ಯಾವುದಾದರೂ ಒಂದು ಕೆಲಸ ಪ್ರಾರಂಭಿಸುವಾಗ ಭಕ್ತರು ಎರಡು ಚೀಟಿಯನ್ನು ತಂದು ದೇವರ ಮುಂದಿಡಬೇಕು. ಒಂದು ಚೀಟಿಯಲ್ಲಿ ಕೆಲಸ ಆಗುತ್ತೆ ಎಂದು ಇನ್ನೊಂದು ಚೀಟಿಯಲ್ಲಿ ಕೆಲಸ ಆಗೋದಿಲ್ಲ ಎಂದು ಬರೆದಿರುತ್ತದೆ.
ದೇವರ ಪಲ್ಲಕ್ಕಿ ಯಾವ ಚೀಟಿಯ ಬಳಿ ಬರುತ್ತದೋ ಅದರಂತೆಯೇ ನಡೆಯುತ್ತದೆ.ಇಲ್ಲಿ ಅಮಾವಾಸ್ಯೆಯಂದು ಅನ್ನಸಂತರ್ಪಣೆಯನ್ನು ನಡೆಸಲಾಗುತ್ತದೆ .ವೆಚ್ಚದಲ್ಲಿ ಕಲ್ಯಾಣ ಮಂಟಪವೂ ಸಿದ್ಧವಾಗುತ್ತಿದೆ. ನೀವು ಬಹಳ ದೂರ ಊರಿನಿಂದ ಹೋದರೆ ಇಲ್ಲಿ ನಿಮಗೆ ಇರಲು ಜಾಗ ಕೂಡ ಇದೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513