ಹಿಂದೂ ಧರ್ಮದಲ್ಲಿ ಪೂಜೆಯನ್ನು ಮಾಡುವಾಗ ಕೆಲವು ಕ್ರಮವನ್ನು ಮಾಡುತ್ತಾರೆ ದೇವರಿಗೆ ಪೂಜೆ ಮಾಡುವಾಗ ಮೊದಲು ದೇವರಿಗೆ ದೀಪವನ್ನು ಹಚ್ಚುವ ಕ್ರಮ ಹಿಂದೂ ಧರ್ಮದಲ್ಲಿ ಇದೆ ಹಾಗೆಯೇ ದೀಪ ಎನ್ನುವವುದು ದೀಪವು ಅಂಧಕಾರ ಎನ್ನುವ ಅಜ್ಞಾನದಿಂದ ಪ್ರಕಾಶತೆ ಎನ್ನುವ ಜ್ಞಾನವನ್ನು ಪಸರಿಸುತ್ತದೆ ಹಾಗಾಗಿ ಪ್ರತಿಯೊಂದು ಹಿಂದೂ ಮನೆಗಳಲ್ಲಿ ದೀಪವನ್ನು ಹಚ್ಚಿ ಬೆಳಗುತ್ತಾರೆ ದೀಪ ಹಚ್ಚುವ ಮೂಲಕ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳೂ ದೂರವಾಗಿ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಬಲ ಪಡಿಸುತ್ತದೆ ಹಾಗೆಯೇ ನಿತ್ಯವೂ ದೀಪಗಳನ್ನು ಬೆಳಗಿಸುವ ಮನೆಗಳಲ್ಲಿ ದುಡ್ಡಿನ ಅಧಿದೇವತೆಯಾದ ಲಕ್ಷ್ಮಿದೇವಿಯು ಶಾಶ್ವತವಾಗಿ ನೆಲೆಸುತ್ತಾಳೆ
ಮನೆಯ ವಾತಾವರಣದಲ್ಲಿ ಪರಿಶುದ್ಧತೆ ಹರಡುತ್ತದೆ ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಕಂಡು ಬರುತ್ತದೆ. ದೀಪ ಹಚ್ಚುವ ಮೂಲಕ ತಾಯಿ ಲಕ್ಷ್ಮಿ ದೇವಿಯು ಪ್ರಸನ್ನಳಾಗಿ ದೇವಿಯು ಕೃಪೆ ಮನೆಗೆ ಇರುತ್ತದೆ ಸಕಾರಾತ್ಮಕ ಶಕ್ತಿಗಳು ಇದ್ದರೆ ಮಾತ್ರ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಅಷ್ಟೇ ಅಲ್ಲದೆ ಪೂಜೆಯ ಫಲ ಲಭಿಸುತ್ತದೆ ದೀಪವು ಸುತ್ತಲಿನ ಪರಿಸರವನ್ನು ಶುದ್ಧಗೊಳಿಸುತ್ತದೆ ಮತ್ತು ರೋಗಗಳನ್ನು ಗುಣಪಡಿಸುತ್ತದೆ ಹೀಗೆ ದೇವರಿಗೆ ಹಚ್ಚುವ ದೀಪವು ಇಷ್ಟು ಮಹತ್ವವನ್ನು ಪಡೆದಿದೆ ನಾವು ಈ ಲೇಖನದ ಮೂಲಕ ದೀಪದ ಬತ್ತಿ ಪೂರ್ತಿಯಾಗಿ ಸುಟ್ಟರೆ ಹಾಗೂ ಉಳಿದರೆ ಯಾವ ರೀತಿಯ ಸಂಕೇತ ಎನ್ನುವುದನ್ನು ತಿಳಿದುಕೊಳ್ಳೋಣ.
ದೇವರ ಪೂಜೆಯನ್ನು ಮಾಡುವಾಗ ಮೊದಲು ದೀಪವನ್ನು ಹಚ್ಚಿ ಪ್ರಾರಂಭ ಮಾಡುತ್ತಾರೆ ದೇವರ ಕೃಪೆಗೆ ಒಳಗಾದ ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಆಗುತ್ತದೆ ಕೆಲವರ ಮನೆಯಲ್ಲಿ ಪ್ರೇತಗಳು ವಾಸ ಮಾಡುತ್ತದೆ ಇಂಥವರ ದೇವರ ಬಳಿಯಲ್ಲಿ ಇಷ್ಟಾರ್ಥ ಸಿದ್ಧಿ ಆಗುವುದಿಲ್ಲ ಇಂಥವರ ಮನೆಯ ಪೂಜೆ ಹಾಗೂ ಇಷ್ಟಾರ್ಥಗಳು ದೇವರ ಬಳಿ ಹೋಗಿ ತಲುಪುವುದಿಲ್ಲ ಮಾಡಿರುವ ಪೂಜೆಯನ್ನು ಪ್ರೇತಗಳು ಬಳಸಿಕೊಂಡು ಶಕ್ತಿಶಾಲಿಗಳಾಗುತ್ತದೆ
ಎಷ್ಟೇ ಪೂಜೆ ಮಾಡಿದರು ಸಹ ಪೂಜೆಯ ಫಲ ಸಿಗುವುದಿಲ್ಲ ನಕಾರಾತ್ಮಕ ಶಕ್ತಿಗಳಿಗೆ ಇಂತಹ ಸಂಗತಿಗಳಿಂದ ಶಕ್ತಿ ಶಾಲಿಗಳಾಗುತ್ತದೆ ನಕಾರಾತ್ಮಕ ಪ್ರಭಾವ ಗಳು ಜಾಸ್ತಿ ಆಗುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಇದ್ದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಅಷ್ಟೇ ಅಲ್ಲದೆ ಪೂಜೆಯ ಫಲ ಲಭಿಸುತ್ತದೆ .ಸುಖ ಶಾಂತಿ ಸಂವೃದ್ದಿ ನೆಲೆಸುತ್ತದೆ ಕೆಲವರ ಮನೆಯಲ್ಲಿ ಪ್ರೇತಗಳು ವಾಸ ಮಾಡುತ್ತದೆ ಇದರಿಂದ ಮನೆಯ ಸದಸ್ಯರು ಹಾಗೂ ಇಷ್ಟ ದೇವರ ನಡುವೆ ಅಂತರ ಕಂಡು ಬರುತ್ತದೆ ದೀಪ ಬೆಳಗುವವಾಗ ಕೆಲವು ಸಂಗತಿಯ ಬಗ್ಗೆ ಗಮನ ಹರಿಸಬೇಕು ದೀಪಗಳು ಇಷ್ಟ ದೇವರ ಕೃಪೆ ಇದೆಯಾ ಇಲ್ಲವೆಂದು ತಿಳಿದುಕೊಡುತ್ತದೆ .
ದೀಪದ ಬತ್ತಿಯು ಪೂರ್ತಿಯಾಗಿ ಸುಟ್ಟು ಹೋಗುವುದು ಹಾಗೂ ಅರ್ಧಕ್ಕೆ ಆರಿ ಹೋಗುವುದರಲ್ಲಿ ಸಹ ಕೆಲವು ವಿಷಯಗಳು ಅಡಗಿ ಇರುತ್ತದೆ ದೀಪದಲ್ಲಿ ಹೂವು ಅರಳಿದೆ ದೇವರು ಒಲಿಯುತ್ತಾರೆ ದೀಪ ಹೆಚ್ಚಾಗಿ ಉರಿಯುವುದು ಸಹ ಇಷ್ಟ ದೇವರ ಕೃಪೆ ಇರುತ್ತದೆ ಎಂದು ತಿಳಿಯಬಹುದಾಗಿದೆ ಸನಾತನ ಧರ್ಮದಲ್ಲಿ ದೀಪಕ್ಕೆ ತನ್ನದೇ ಆದ ಮಹತ್ವವನ್ನು ನೀಡಲಾಗಿದೆ ದೀಪವು ದೇವತೆಗಳ ಪ್ರತೀಕವಾಗಿರುತ್ತದೆ ಹಿಂದೂ ಧರ್ಮದವರು ತಮ್ಮ ಮನೆಯಲ್ಲಿ ದೇವರಿಗೆ ದೀಪವನ್ನು ಹಚ್ಚುತ್ತಾರೆ ದೀಪವಿಲ್ಲದೆ ಪೂಜೆಯಲ್ಲಿ ಯಶಸ್ಸು ಕಂಡು ಬರುವುದಿಲ್ಲ ದೀಪವು ಇಷ್ಟ ದೇವರ ಕೃಪೆಗೂ ಇದೆಯಾ ಇಲ್ಲವೆಂದು ತೋರಿಸಿಕೊಡುತ್ತದೆ
ದೀಪದಲ್ಲಿ ಬತ್ತಿಯು ಪೂರ್ತಿಯಾಗಿ ಸುಟ್ಟು ಹೋದರೆ ಸಕಾರಾತ್ಮಕ ಕಾರಣಗಳು ಇರುತ್ತದೆ ದೀಪದ ಬತ್ತಿಯು ಪೂರ್ತಿಯಾಗಿ ಸುಟ್ಟು ಹೋಗಿದ್ದರೆ ದೇವರ ಕೃಪೆ ಇದೆ ಎಂದು ತಿಳಿದುಕೊಳ್ಳಬೇಕು. ದೇವರಿಗೆ ಪೂಜೆ ಮಾಡುವಾಗ ಶ್ರದ್ಧೆಯಿಂದ ಮಾಡಬೇಕು ಇದರಿಂದ ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ದೇವರ ಕೃಪೆ ಇದ್ದಾಗ ಮಾತ್ರ ಜೀವನದಲ್ಲಿ ಅಂದು ಕೊಂಡ ಹಾಗೆ ಬದುಕಲು ಸಾಧ್ಯ ಆಗುತ್ತದೆ ಹೀಗೆ ಹಿಂದೂ ಧರ್ಮದಲ್ಲಿ ಪೂಜೆ ಮಾಡುವ ಮೊದಲು ದೀಪವನ್ನು ಹಚ್ಚುವ ಕ್ರಮವಿದ್ದು ದೇವರಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುವ ಮೂಲಕ ದೇವರ ಕೃಪೆಯಿಂದ ಬಯಸಿದ್ದನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ .
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು