ಹಿಂದೂ ಸಂಪ್ರದಾಯದಲ್ಲಿ ಗೋಮಾತೆಯನ್ನು ಪೂಜಿಸುತ್ತೇವೆ. ಗೋಮಾತೆಯನ್ನು ಪೂಜಿಸಿದರೆ ಜೀವನದ ಅನೇಕ ಕಷ್ಟಗಳು ನಿವಾರಣೆಯಾಗುತ್ತದೆ ಹಾಗಾದರೆ ಗೋಮಾತೆಯ ಮಹತ್ವವನ್ನು ಈ ಲೇಖನದಲ್ಲಿ ನೋಡೋಣ
ಗೋಮಾತೆಯನ್ನು ಸ್ಪರ್ಶಿಸಿ ನಮಸ್ಕಾರ ಮಾಡಿದರೆ ಹಣಕಾಸಿನ ಸಮಸ್ಯೆಯು 7 ದಿನಗಳಲ್ಲಿ ನಿವಾರಣೆಯಾಗುತ್ತದೆ. ಹಿಂದೂ ಧರ್ಮದಲ್ಲಿ ಗೋಮಾತೆಯನ್ನು ದೇವರೆಂದು ತಿಳಿದು ಪೂಜೆ ಮಾಡುತ್ತೇವೆ. ಗೋಮಾತೆಯನ್ನು 33 ಕೋಟಿ ದೇವಾನುದೇವತೆಗಳು ವಾಸವಾಗಿದ್ದಾರೆ. ಗೋಮಾತೆಯನ್ನು ಕಾಮಧೇನು ಎಂದರೆ ಎಲ್ಲವನ್ನು ಕೊಡುವವಳು ಎಂಬರ್ಥ. ಇತ್ತೀಚಿಗೆ ಬಹಳಷ್ಟು ಜನರು ವಾಸ್ತುವನ್ನು ನಂಬುತ್ತಾರೆ.
ಸೈಟ್ ಖರೀದಿಸಬೇಕಾದರೆ, ಮನೆ ನಿರ್ಮಾಣ ಮಾಡಬೇಕಾದರೆ, ಕಟ್ಟಿದ ಮನೆ ಖರೀದಿ ಮಾಡಬೇಕಾದರೂ ವಾಸ್ತು ಶಾಸ್ತ್ರವನ್ನು ನೋಡುತ್ತೇವೆ. ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನ್ವಯಿಸಿಕೊಂಡು ಜೀವನದಲ್ಲಿ ಸಕಾರಾತ್ಮಕವಾಗಿ ಇರಬಹುದು. ವಾಸ್ತು ಶಾಸ್ತ್ರ ಮೂಢನಂಬಿಕೆ ಅಲ್ಲ ಅದೊಂದು ವಿಜ್ಞಾನವಾಗಿದೆ. ನಮ್ಮನ್ನು ಅಭಿವೃದ್ಧಿಯತ್ತ ನಡೆಸುವ ದಾರಿದೀಪವಾಗಿದೆ ವಾಸ್ತು ಶಾಸ್ತ್ರ. ವಾಸ್ತು ಶಾಸ್ತ್ರದಲ್ಲಿ ಗೋಮಾತೆಗೆ ಉನ್ನತ ಸ್ಥಾನವನ್ನು ನೀಡಲಾಗಿದೆ.
ಮನೆಯಲ್ಲಿ ಹಸು ಸಾಕುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. ನಗರಗಳಲ್ಲಿ ಹಸು ಇರುವುದಿಲ್ಲ ಆದರೆ ಹಸು ತನ್ನ ಕರುವನ್ನು ಪೋಷಿಸುತ್ತಿರುವ ಪ್ರತಿಮೆಯನ್ನು ತಂದು ಪೂಜಿಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಸಾಕಿದ ಹಸುವಿಗೆ ಒಳ್ಳೆಯ ತಾಜಾ ಆಹಾರವನ್ನು ಕೊಡಬೇಕು. ನಾವು ಊಟ ಮಾಡುವ ಮೊದಲು ಗೋಮಾತೆಗೆ ಆಹಾರ ತಿನ್ನಿಸಿ ಮುಟ್ಟಿ ನಮಸ್ಕಾರ ಮಾಡಿದರೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಹಿಂದಿನ ಕಾಲದಲ್ಲಿ ಗೋವಿನ ಸಗಣಿಯನ್ನು ಪೂಜಿಸಲಾಗುತ್ತದೆ.
ಗೋವನ್ನು ಪೂಜಿಸಲು ನಿಯಮಗಳಿವೆ ಅದರಂತೆ ಪೂಜೆ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ. ಮದುವೆಯಾದವರಿಗೆ ಹಲವು ವರ್ಷಗಳಾದರೂ ಸಂತಾನ ಭಾಗ್ಯ ಸಿಗದೆ ಇದ್ದರೆ ಗೋಮಾತೆಯನ್ನು ಪೂಜಿಸಿದರೆ ಸಂತಾನ ಭಾಗ್ಯ ಲಭಿಸುತ್ತದೆ. ಮನೆಯಲ್ಲಿ ಹಸು ಸಾಕಲು ಅನುಕೂಲವಿದ್ದರೆ ಹಸುವನ್ನು ತಂದು ಪ್ರತಿದಿನ ಗೋವಿಗೆ ಗೋಗ್ರಾಸ ತಾಜಾ ಆಹಾರ ನೀಡಿ ಪಾದ ಮುಟ್ಟಿ ನಮಸ್ಕಾರ ಮಾಡಿ ಸಂತಾನ ಭಾಗ್ಯಕ್ಕಾಗಿ ಪ್ರಾರ್ಥನೆ ಮಾಡಬೇಕು ಹೀಗೆ ಮಾಡಿದರೆ ಸಂತಾನ ಭಾಗ್ಯ ಲಭಿಸುತ್ತದೆ. ಹಸು ಸಾಕಲು ಅನುಕೂಲ ಇಲ್ಲದೆ ಇರುವವರು ಹಸು ಹಾಗೂ ಕರುವನ್ನು ಪೋಷಿಸುತ್ತಿರುವ ಪ್ರತಿಮೆಯನ್ನು ತಂದು ಪೂಜಿಸಬೇಕು.
ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಮೊದಲು ಗೋಮಾತೆಯನ್ನು ಪೂಜಿಸಿ ಶುಭಕಾರ್ಯವನ್ನು ಪ್ರಾರಂಭಿಸಬೇಕು. ಗೋಮಾತೆಯನ್ನು ಪೂಜಿಸುವುದರಿಂದ ವೈವಾಹಿಕ ಸಮಸ್ಯೆ, ಉದ್ಯೋಗದ ಸಮಸ್ಯೆ ನಿವಾರಣೆಯಾಗುತ್ತದೆ. ಗೋವಿನ ಮೂತ್ರ ಹಾಗೂ ಸಗಣಿಯನ್ನು ಹೆಚ್ಚು ಬಳಕೆ ಮಾಡುವುದರಿಂದ ಜೀವನದಲ್ಲಿ ಹಲವು ಕಷ್ಟಗಳು ನಿವಾರಣೆಯಾಗುತ್ತದೆ. ಮನೆಗೆ ಆಗಾಗ ಗೋಮೂತ್ರವನ್ನು ಸಿಂಪಡಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಪ್ರತಿದಿನ ಗೋವಿಗೆ ಪೂಜೆ ಮಾಡುವುದರಿಂದ ಮನೆಯಲ್ಲಿ ದೇವಿ ಮಹಾಲಕ್ಷ್ಮೀ ನೆಲೆಸುತ್ತಾಳೆ.
ಆರೋಗ್ಯ ಸಮಸ್ಯೆ ಇದ್ದವರು ಗೋಮಾತೆಯನ್ನು ಪೂಜಿಸಬೇಕು. ಅಮಾವಾಸ್ಯೆಯ ದಿನ ಹಸುವಿಗೆ ತಾಜಾ ರೊಟ್ಟಿ, ಬೆಲ್ಲವನ್ನು ತಿನ್ನಿಸಬೇಕು. ಗೋವಿನ ಪಂಚಗವ್ಯದಿಂದ ಅದೆಷ್ಟೊ ರೋಗಗಳು ನಿವಾರಣೆಯಾಗುತ್ತದೆ, ಪಂಚಗವ್ಯ ಇಲ್ಲದ ಹೋಮ ಹವನ ಪೂರ್ಣವಾಗುವುದಿಲ್ಲ. ಗೋಮಾತೆಯ ತಲೆಯನ್ನು ಪ್ರತಿದಿನ ಬೆಳಗ್ಗೆ ಸ್ಪರ್ಶಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಹಸು ಮನೆಗೆ ಬಂದಿದೆ ಎಂದರೆ ಅವರು ಅದೃಷ್ಟವಂತರು ಧನ ಲಾಭವಾಗಲಿದೆ ಎನ್ನುವ ಸೂಚನೆಯಾಗಿದೆ. ಮನೆಗೆ ಬಂದ ಗೋಮಾತೆಗೆ ತಾಜಾ ಆಹಾರವನ್ನು ತಿನ್ನಲು ಕೊಟ್ಟು ಪಾದ ಮುಟ್ಟಿ ನಮಸ್ಕಾರ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು