WhatsApp Group Join Now
Telegram Group Join Now

ಹಿಂದೂ ಸಂಪ್ರದಾಯದಲ್ಲಿ ಗೋಮಾತೆಗೆ ದೇವರ ಸ್ಥಾನವನ್ನು ನೀಡಿ ಪೂಜೆ ಮಾಡಲಾಗುತ್ತದೆ. ಪ್ರತಿವರ್ಷ ದೀಪಾವಳಿಯಂದು ಗೋಮಾತೆಗೆ ಒಂದು ದಿನವನ್ನು ಮೀಸಲಿಟ್ಟು ಪೂಜೆ ಮಾಡಿ ಆಶೀರ್ವಾದವನ್ನು ಪಡೆಯುತ್ತೇವೆ. ಮನೆಗೆ ಬಂದ ಗೋಮಾತೆಗೆ ಉಚ್ಛರಿಸಬೇಕು ಗೋಮಾತೆಯನ್ನು ಪೂಜಿಸಿದರೆ ಏನಿಲ್ಲ ಪ್ರಯೋಜನವಿದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

ಮನೆಯ ಮುಂದೆ ಹಸು ತಾನಾಗಿಯೇ ಬಂದು ನಿಂತರೆ ಬಹಳ ಒಳ್ಳೆಯದು, ಶುಭ ಸೂಚನೆ, ಕಾಡುತ್ತಿರುವ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ವಿವಿಧ ಸಮೂಹದ ಜನರು ವಿವಿಧ ರೀತಿಯಲ್ಲಿ ಗೊ ಪೂಜೆ ಮಾಡುತ್ತಾರೆ. ಗೋಮಾತೆಯನ್ನು ಕಾಮಧೇನು ಎಂತಲೂ ಕರೆಯುತ್ತಾರೆ.

ಗೋಮಾತೆಯನ್ನು ಪೂಜೆ ಮಾಡಿದರೆ ಸಕಲ ದೇವರಿಗೆ ಪೂಜೆ ಮಾಡಿದಂತೆ ಏಕೆಂದರೆ ಗೋವಿನ ದೇಹದಲ್ಲಿ ಕೋಟ್ಯಾನುಕೋಟಿ ದೇವತೆಗಳು ನೆಲೆಸಿದ್ದಾರೆ. ಮೂಕ ಪ್ರಾಣಿಯಾದ ಶ್ವಾನವಾಗಲಿ ಗೋವಾಗಲಿ ದೇವರ ಪ್ರತಿರೂಪ ಅದಕ್ಕೆ ಆಹಾರವನ್ನು ತಿನ್ನಿಸಬೇಕು. ಗೋವಿನಲ್ಲಿ ಇರುವ ದೇವರು ನಮಗೆ ಎಲ್ಲೂ ಸಿಗುವುದಿಲ್ಲ. ಯಾವುದೆ ದೇವರಿಗೆ ನೈವೇದ್ಯ ಇಟ್ಟರೆ ಅದನ್ನು ನಾವು ತಿನ್ನುವುದಿಲ್ಲ. ಗೋವಿಗೆ ನೈವೇದ್ಯವನ್ನು ಇಟ್ಟರೆ ಅದು ದೇವರ ರೂಪದಲ್ಲಿ ತಿನ್ನುತ್ತದೆ.

ಮೂಕ ಪ್ರಾಣಿಗಳಾದ ಶ್ವಾನ, ಹಸು ಮನೆ ಬಾಗಿಲಿಗೆ ಬಂದರೆ ಅದೃಷ್ಟದ ಬಾಗಿಲು ತೆಗೆದಂತೆ ಎನ್ನುತ್ತಾರೆ. ಮೂಕ ಪ್ರಾಣಿಗಳಾದ ಶ್ವಾನ, ಹಸು ನೈವೇದ್ಯ ತಿಂದರೆ ದೇವರು ಪ್ರಸಾದವನ್ನು ಸ್ವೀಕರಿಸಿದಂತಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಗೋಪೂಜೆಯನ್ನು ವಿವಿಧ ರೀತಿಯಲ್ಲಿ ಭಕ್ತಿಯಿಂದ ಮಾಡುತ್ತಾರೆ ನೋಡಲು ಕಣ್ಣಿಗೆ ಹಬ್ಬದಂತಿರುತ್ತದೆ. ಗೋವಿನ ಕೊಂಬಿನಲ್ಲಿ ಶಿವ ಪಾರ್ವತಿಯರು ನೆಲೆಸಿರುತ್ತಾರೆ. ಗೋವಿನ ಕಣ್ಣಿನ ಭಾಗದಲ್ಲಿ ಸೂರ್ಯ ಚಂದ್ರರು ನೆಲೆಸಿರುತ್ತಾರೆ. ಹೀಗೆ ಗೋವಿನ ಪ್ರತಿ ಭಾಗದಲ್ಲಿ ಒಂದೊಂದು ದೇವರು ನೆಲೆಸಿರುತ್ತಾರೆ. ಹೀಗಾಗಿ ಮನೆ ಬಾಗಿಲಿಗೆ ಬಂದ ಗೋವಿಗೆ ಪ್ರೀತಿಯಿಂದ ಆಹಾರವನ್ನು ತಿನ್ನಿಸಿ ಪೂಜೆ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ. ಗೋವಿಗೆ ಕೈಮುಗಿದರೆ ಮುಕ್ಕೋಟಿ ದೇವರಿಗೆ ಕೈಮುಗಿದಂತೆ ಎಂದು ಹೇಳುತ್ತಾರೆ.

ಮನೆ ಬಾಗಿಲಿಗೆ ಗೋವು ಬಂದರೆ ಗೋವಿಗೆ ಆಹಾರ ಕೊಡುವುದಲ್ಲದೆ ಬಕೆಟ್ ನೀರನ್ನು ಇಡಬೇಕು ಆಗ ಗೋವು ಸಂತೃಪ್ತಿಯಿಂದ ಹೋದರೆ ಮನೆಗೆ ಬಹಳ ಒಳ್ಳೆಯದಾಗುತ್ತದೆ. ಗೋಮೂತ್ರ ಬಹಳ ಒಳ್ಳೆಯದು ಗೋಮೂತ್ರವನ್ನು ಪ್ರೋಕ್ಷಣೆ ಮಾಡುವುದರಿಂದ ಮನೆ ಶುದ್ಧಗೊಳ್ಳುತ್ತದೆ ಪೂಜೆ ಪುನಸ್ಕಾರಕ್ಕೆ ಗೋಮೂತ್ರ ಅವಶ್ಯಕವಾಗಿ ಬೇಕಾಗುತ್ತದೆ, ಗ್ರಹಣ ಹಿಡಿದ ಸಮಯದಲ್ಲಿ ಗೋಮೂತ್ರವನ್ನು ಮನೆಗೆ ಪ್ರೋಕ್ಷಣೆ ಮಾಡಬೇಕಾಗುತ್ತದೆ. ದೇವಸ್ಥಾನದಲ್ಲಿ ಕೊಡುವ ತೀರ್ಥದಲ್ಲಿ ಸಹ ಗೋಮೂತ್ರ ಇರುತ್ತದೆ. ಗೋಮೂತ್ರವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ.

ಹಸುವಿನ ಹಾಲು ಬಹಳ ಮುಖ್ಯ ಚಿಕ್ಕ ಮಕ್ಕಳಿಗೆ ಹಸುವಿನ ಹಾಲನ್ನು ಕೊಡುತ್ತಾರೆ ದೇವರ ಅಭಿಷೇಕಕ್ಕು ಹಸುವಿನ ಹಾಲನ್ನು ಬಳಸುತ್ತಾರೆ. ಮನೆಗೆ ಬಂದ ಗೋಮಾತೆಗೆ ಆಹಾರ ಕೊಟ್ಟು ತಮ್ಮದೆ ಆದ ರೀತಿಯಲ್ಲಿ ಪೂಜೆ ಮಾಡಿದರೆ ಲಕ್ಷ್ಮೀ ದೇವಿಯ ಅನುಗ್ರಹ ಖಂಡಿತ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮನೆಗೆ ಗೋವು ಬಂದರೆ ಹಾಗೆ ಕಳುಹಿಸದೆ ಆಹಾರ ಕೊಟ್ಟು ಕಳುಹಿಸಿ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: