Category: ಆರೋಗ್ಯ

ಪುರುಷರಲ್ಲಿ ಹೆಚ್ಚಿನ ಫಲವತ್ತತೆ ಹೆಚ್ಚಿಸಲು ಈ ಮನೆಮದ್ದು

ನಾವಿಂದು ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿಯಾಗಿ ಪುರುಷರಲ್ಲಿ ವೀರ್ಯಾಣುಗಳನ್ನು ಹೆಚ್ಚಿಸಿಕೊಳ್ಳಬಹುದು ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಪುರುಷರಲ್ಲಿ ವೀರ್ಯಾಣುಗಳು ಕಡಿಮೆಯಾಗುವುದಕ್ಕೆ ಕಾರಣ ತಿಳಿಯದೇ ಇರುವ ವಯಸ್ಸಿನಲ್ಲಿ ತಪ್ಪನ್ನು ಮಾಡುವುದು ಎರಡನೆಯದಾಗಿ ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಮದ್ಯಪಾನ ಮತ್ತು…

ಗ್ಯಾಸ್ಟ್ರಿಕ್ ಸಮಸ್ಯೆಗೆ ಹೊಕ್ಕಳಿಗೆ 2 ಹನಿ ಎಣ್ಣೆ ಹಾಕಿ ಸಾಕು

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಾವಿಂದು ಗ್ಯಾಸ್ಟ್ರಿಕ್ ಉಂಟಾಗುವುದಕ್ಕೆ ಕಾರಣ ಏನು ಅದರ ಲಕ್ಷಣ ಮತ್ತು ಅದನ್ನು ಕಡಿಮೆ ಮಾಡುವುದಕ್ಕೆ ಯಾವ ರೀತಿಯಾಗಿ ಮನೆಮದ್ದನ್ನು ಬಳಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಗ್ಯಾಸ್ಟ್ರಿಕ್ ಉಂಟಾಗುವುದಕ್ಕೆ ಮೂಲಕಾರಣ ಹೊಟ್ಟೆಯಲ್ಲಿ…

ನೀವು ಆಸ್ಪತ್ರೆಯಿಂದ ದೂರ ಉಳಿಯಲು ಹೀಗೆ ತಿನ್ನುವುದು ಸೂಕ್ತ

ನಿದ್ದೆಗೆ ಸಂಬಂಧಿಸಿದಂತೆ ಹಲವಾರು ಜನರು ಹಲವಾರು ರೀತಿಯಲ್ಲಿ ತೊಂದರೆ ಅನುಭವಿಸುತ್ತಿರುತ್ತಾರೆ ಕೆಲವರಿಗೆ ನಿದ್ದೆಯಿಂದ ಆಗುವುದಿಲ್ಲ ಇನ್ನೂ ಕೆಲವರಿಗೆ ನಿದ್ದೆ ಬರುವುದಿಲ್ಲ ನಾವಿಂದು ಕೆಲವರಿಗೆ ನಿದ್ದೆ ಯಾವಗೆಂದರೆ ಆವಾಗ ನಿದ್ದೆ ಬರುತ್ತದೆ ಅದನ್ನ ಕಡಿಮೆ ಮಾಡುವುದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.…

ಪ್ರತಿದಿನ ಒಂದು ಸಪೋಟಹಣ್ಣು ತಿನ್ನಿ ನಿಮ್ಮ ಶರೀರದಲ್ಲಿ ಆಗುವ ಚಮತ್ಕಾರ ನೋಡಿ

ಚರ್ಮದ ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಸಪೋಟ ಹಣ್ಣಿನ ಸೇವನೆ ಉತ್ತಮ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಚರ್ಮದ ಕೋಶಗಳನ್ನು ಪುನರ್ಯೌವನಗೊಳಿಸಲು ಇದು ಸಾಕಷ್ಟು ವಿಟಮಿನ್ ಎ ಸಿ ಇ ಮತ್ತು ಕೆ ಅನ್ನು ಹೊಂದಿರುತ್ತದೆ. ಇದಲ್ಲದೆ ಬಣ್ಣವನ್ನು ಸುಧಾರಿಸಲು ಸಹ…

ಅಪರೂಪಕ್ಕೊಮ್ಮೆ ಸಿಗುವ ಈ ಸೀಮೆ ಹುಣಸೆ ಶರೀರದ 10 ಸಮಸ್ಯೆಯನ್ನು ನಿವಾರಿಸಬಲ್ಲದು ನೋಡಿ

ಇಲಾಚಿ ಕಾಯಿಯು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಇಲಾಚಿ ಹಣ್ಣಿಗೆ ಸೀಮೆ ಹುಣಸೆ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಸಿಟಿ ಕಡೆ ಕಂಡುಬರುವುದಿಲ್ಲ ಈ ಸೀಮೆ ಹುಣಸೆ ಹಳ್ಳಿಗಳಲ್ಲೇ ಹೆಚ್ಚು ಇನ್ನೂ ಇದರ ಸಂತತಿ ಶುರುವಾಗಿದ್ದು ಅಮೆರಿಕಾ ದೇಶದಿಂದ ಈಗ ಇಡೀ ದೇಶದಲ್ಲೇ ಇದು…

ಸಾಮಾನ್ಯವಾಗಿ ಎಲ್ಲ ಕಡೆ ಸಿಗುವಂತ ಈ ಉತ್ತರಾಣಿ ಗಿಡ ಆರೋಗ್ಯಕ್ಕೆ ಎಷ್ಟೊಂದು ಉಪಯೋಗಕಾರಿ ಗೊತ್ತಾ..

ನಮ್ಮ ಪ್ರಕೃತಿಯಲ್ಲಿ ಸಿಗುವ ಒಂದೊಂದು ಸಸ್ಯವು ಕೂಡ ಮನುಷ್ಯನಿಗೆ ಬೇಕಾಗುವಂತಹ ಔಷಧೀಯ ಗುಣಗಳನ್ನು ಹೊಂದಿದೆ ಅಂತಹ ಅನೇಕ ಸಸ್ಯಗಳಲ್ಲಿ ವಿಶೇಷವಾಗಿ ಉತ್ತರಾಣಿ ಗಿಡವು ಕೂಡ ಒಂದು. ಉತ್ತರಾಣಿ ಗಿಡವನ್ನು ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತಿರಿ. ಇದು ಸಾಮಾನ್ಯವಾಗಿ ಹೊಲಗದ್ದೆಗಳಲ್ಲಿ ಕಳೆ ಗಿಡದಂತೆ ಕಂಡುಬರುತ್ತದೆ…

ಅಪರೂಪಕ್ಕೆ ಸಿಗುವಂತ ಈ ಹಣ್ಣು ಎಲ್ಲಾದರೂ ಕಂಡ್ರೆ ಬಿಡಬೇಡಿ ಇದರಲ್ಲಿದೆ ಶರೀರದ ನಾನಾ ಸಮಸ್ಯೆಗೆ ಪರಿಹಾರ

ನಾವಿಂದು ನಿಮಗೆ ಮರ ಸೇಬು ಹಣ್ಣಿನ ಬಗ್ಗೆ ತಿಳಿಸಿಕೊಡುತ್ತವೆ ಅದರಿಂದ ಅನೇಕ ಉಪಯೋಗಗಳು ಇದೆ. ಮರಸೇಬು ನೋಡುವುದಕ್ಕೆ ಪೇರಲೆ ಮತ್ತು ಸೇಬು ಹಣ್ಣಿನಂತೆ ಕಾಣುತ್ತದೆ ಆದರೆ ರುಚಿಯಲ್ಲಿ ಮತ್ತು ಗುಣದಲ್ಲಿ ಬೇರೆಬೇರೆಯಾಗಿರುತ್ತದೆ. ಪ್ರಾಚೀನ ಕಾಲದಿಂದಲೂ ಇದನ್ನ ಪ್ರಪಂಚದಾದ್ಯಂತ ಉಪಯೋಗ ಮಾಡುತ್ತಿದ್ದಾರೆ ಮೂಲತಹ…

ಸಕ್ಕರೆಕಾಯಿಲೆ ಇರೋರಿಗೆ ಹಾಗೂ ಬೊಜ್ಜು ನಿವಾರಣೆಗೆ ಬೆಂಡೆ ನೀರು ಹೇಗೆ ಕೆಲಸ ಮಾಡುತ್ತೆ ನೋಡಿ ಪಕ್ಕ ರಿಸಲ್ಟ್ ಇದೆ

ಬೆಂಡೆಕಾಯಿಯಲ್ಲಿರುವ ಕರಗದ ನಾರನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುವುದರಿಂದ ದೇಹದಲ್ಲಿ ಶೇಖರವಾಗಿದ್ದ ಕೊಬ್ಬನ್ನು ವ್ಯಯಿಸಬೇಕಾಗಿ ಬರುತ್ತದೆ ಇದೇ ಕಾರಣದಿಂದ ಪ್ರತಿದಿನದ ಬೆಂಡೆಕಾಯಿಯ ಸೇವನೆಯ ಮೂಲಕ ಶೀಘ್ರವಾಗಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಬೆಂಡೆಕಾಯಿಯಲ್ಲಿ ಹೇರಳವಾದ ಫೈಬರ್ ಅಥವಾ ನಾರಿನಂಶ…

ಪ್ರತಿದಿನ ಮೀನಿನ ಎಣ್ಣೆ ತಿಂದ್ರೆ ಏನಾಗುತ್ತೆ ಗೋತ್ತಾ? ತಿಳಿದುಕೊಳ್ಳಿ

ಫಿಶ್ ಆಯಿಲ್ ಮೂವತ್ತು ಶೇಕಡಾದಷ್ಟು ಮೀನಿನ ಎಣ್ಣೆ ಅಂಶದಿಂದಲೂ ಉಳಿದ ಎಪತ್ತು ಶೇಕಡಾ ಇತರೆ ಅಗತ್ಯ ನ್ಯೂಟ್ರಿಯಂಟ್ಸ್ ಗಳಿಂದಲೂ ತಯಾರಿಸಲ್ಪಡುತ್ತದೇ ತೂಕ ಇಳಿಸುವುದರಿಂದ ಹಿಡಿದು ಕ್ಯಾನ್ಸರ್ ವರೆಗಿನ ಹಲವು ಕಾಯಿಲೆಗಳಿಗೆ ಫಿಶ್ ಆಯಿಲ್ ಬಳಕೆ ಮಾಡಲಾಗುತ್ತದೇಒಮೆಗಾ ತ್ರಿ ಫ್ಯಾಟಿ ಆಸಿಡ್ ಗಳು…

ಮುಖದ ಮೇಲಿನ ಕಪ್ಪು ಕಲೆ ನಿವಾರಿಸಿ ಮುಖದ ಅಂದವನ್ನು ಹೆಚ್ಚಿಸುತ್ತೆ ಈ ಮನೆಮದ್ದು

ಎಲ್ಲರಿಗೂ ಮುಖ ಕಾಂತಿಯುತವಾಗಿ ಕಾಣಿಸಬೇಕು ಎಂದು ಇರುತ್ತದೆ ಆದರೆ ಕೆಲವರಿಗೆ ಮೊಡವೆ ಹಾಗೂ ಬಂಗೂ ಹಾಗೂ ಮುಖ ಕಪ್ಪಾಗುವ ಸಮಸ್ಯೆ ಇರುತ್ತದೆ ಹಾಗೆಯೇ ಕರಿದ ತಿಂಡಿಗಳು ಸಂಸ್ಕರಿಸಿದ ಆಹಾರಗಳು ಮತ್ತು ಆಮ್ಲಿಯ ಆಹಾರ ಪದಾರ್ಥಗಳು ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತವೆ. ಮನೆಯ…

error: Content is protected !!
Footer code: