Category: ಇತರೆ

ಅಶ್ವಿನಿ ಪುನೀತ್ ಅವರು ಜಾಸ್ತಿ ಮಾತಾಡಲ್ಲ ಯಾಕೆ ಗೊತ್ತಾ

ಕರ್ನಾಟಕದ ಅಜಾತ ಶತ್ರು ಅಪ್ಪು ಅವರನ್ನು ಇಂದಿಗೂ ಜನರು ಮರೆಯಲು ಸಾಧ್ಯವೇ ಇಲ್ಲ ದಿನೇ ದಿನೇ ಅವರ ಅಭಿಮಾನಿಗಳ ಬಳಗ ಜಾಸ್ತಿ ಆಗುತ್ತಾ ಇದೆಯೇ ವಿನಃ ಕಮ್ಮಿ ಅಂತೂ ಆಗ್ತಾ ಇಲ್ಲ ಅಂತಹ ಒಂದು ಗುಣ ಇರುವ ವ್ಯಕ್ತಿ ಅವರು. ಎಷ್ಟೊಂದು…

ಬಹುದಿನಗಳ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮುಖದಲ್ಲಿ ನಗು, ಯಾವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು ಗೊತ್ತಾ

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸರಳತೆ ,ಮಿತಭಾಷಿ ವ್ಯಕ್ತಿತ್ವ ಇವರದ್ದು. ನಾವು ಎಲ್ಲೂ ನೋಡಿಲ್ಲ ಇವರು ಎಲ್ಲರ ಜೊತೆಗೆ ಬೆರೆತು ಸಂಭ್ರಮವನ್ನು ಪಡುವ ಹೆಣ್ಣು ಅಲ್ಲ ಅಗತ್ಯಕ್ಕೆ ತಕ್ಕಂತೆ ಮಾತು ಅದು ತನಗೆ ಆಪ್ತರ ಬಳಿ ಅಷ್ಟೆ. ಮಾತು ಆಡಿದರೆ…

ತುಳಸಿ ಪೂಜೆ ಮಾಡುವ ಮುನ್ನ ಈ ಮಾಹಿತಿ ತಿಳಿಯುವುದು ಉತ್ತಮ

ಆತ್ಮೀಯ ಓದುಗರೆ ನಾವು ಜೀವಿಸುತ್ತಿರುವಂತ ಸಮಾಜದಲ್ಲಿ ಮನುಷ್ಯ ನಂಬಿಕೆ ಹಾಗೂ ಅಪ ನಂಬಿಕೆ ಮೂಢನಂಬಿಕೆ ಎಲ್ಲವನ್ನು ಕೂಡ ತನ್ನದೇ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿದ್ದಾನೆ ಅಷ್ಟೇ ಅಲ್ಲ ಕೆಲವರು ದೇವರ ಮೇಲೆ ಅತಿಯಾದ ನಂಬಿಕೆ ಇಟ್ಟರೆ ಇನ್ನು ಕೆಲವರು ದೇವರಲ್ಲಿ ಸ್ವಲ್ಪ ಪ್ರಮಾಣದಲ್ಲಿ…

ಊರಿಗೆ ರಸ್ತೆ ಇಲ್ಲದೆ ಪರದಾಡುತ್ತಿದ್ದ ಜನರ ಕಣ್ಣೀರು ನೋಡಲಾಗದೆ, ಬರಿ 6 ದಿನದಲ್ಲಿ ಗುಡ್ಡ ಕಡಿದು 1 ಕಿ,ಮೀ ರಸ್ತೆ ನಿರ್ಮಿಸಿದ ಈ ಮಹಾನ್ ವ್ಯಕ್ತಿ ಯಾರು ಗೊತ್ತಾ,

ಆತ್ಮೀಯ ಓದುಗರೇ ಇಂದಿನ ದಿನಗಳಲ್ಲಿ ಬರಿ ಸ್ವಾರ್ಥ ದ್ವೇಷ, ಅಸೂಯೆ ತುಂಬಿರುವ ಈ ಸಮಾಜದಲ್ಲಿ ತನುಗೂ ತಮ್ಮ ಮನೆಯವರಿಗೂ ಇರಲಿ ಅನ್ನೋ ಕಾಲದಲ್ಲಿ ಯಾವುದೇ ಸ್ವಾರ್ಥ ಇಲ್ಲದೆ ಊರಿನ ಜನರ ಒಳಿತಿಗಾಗಿ ಬರಿ ಒಬ್ಬನೇ ಯಾರ ಸಹಾಯ ಪಡೆಯದೇ ತನ್ನೂರಿಗೆ ರಸ್ತೆ…

ಒಣದ್ರಾಕ್ಷಿ ಹಾಗೂ ಬೆಲ್ಲ ತಿನ್ನೋದ್ರಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ

ಆದುನಿಕ ಜಗತ್ತಿನಲ್ಲಿ ಯಾಂತ್ರಿಕ ಜೀವನಕ್ಕೆ ನಮ್ಮನ್ನು ನಾವು ತೊಡಗಿಸಿಕೊಂಡು ಬಿಟ್ಟಿದ್ದೇವೆಬೆಳಿಗ್ಗೆ ಕೆಲ್ಸಕ್ಕೆ ಹೋದ್ರೆ ಸಂಜೆ ಮನೆಗೆ ಬರುತ್ತಾರೆ ಇನ್ನು ಊಟದ ವಿಚಾರಕ್ಕೆ ಹೋದ್ರೆ ಮನೆಯಲ್ಲಿ ರುಚಿಯಾದ ಆಹಾರವನ್ನು ತಯಾರಿಸಿ ತಿನ್ನಲು ಸಮಯದ ಅಭಾವ ಇದ್ದು ಜಂಕ್ ಫುಡ್ ಸ್ವಿಗ್ಗಿ ಝೋಮಾಟೋ ನಂತಹ…

ಜೇಮ್ಸ್ ಬಗ್ಗೆ ವಿನೋದ್ ಪ್ರಭಾಕರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ

ವಿನೋದ ಪ್ರಭಾಕರ್ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಕನ್ನಡ ಚಿತ್ರರಂಗದ ಟೈಗರ್ ಎಂದೇ ಪ್ರಖ್ಯಾತರಾಗಿದ್ದ ನಟ ದಿವಂಗತ ಟೈಗರ್ ಪ್ರಭಾಕರ್ ಅವರ ಮಗ. 2015 ರಲ್ಲಿ ಗಡಿಪಾರ್’ ಚಿತ್ರದಿಂದ ಸಿನಿಪಯಣ ಆರಂಭಿಸಿದ ವಿನೋದ್ ಪ್ರಭಾಕರ್. ಅಪ್ಪನ ಹಾದಿಯಲ್ಲೇ ಸಾಗಿ ಬಂದ…

ಸಂಚಿತ್ ಹೆಗ್ಡೆ ಹಾಡಿದ ಹಾಡು ಅಪ್ಪು ಸರ್ ಗೆ ಸಕತ್ ಇಷ್ಟವಂತೆ, ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ

ಸಂಚಿತ್ ಹೆಗ್ಡೆ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವತ್ತಿನ ಘಾಟಾನುಘಟಿ ಟಾಪ್ ಗಾಯಕರಲ್ಲಿ ಅವರು ಕೂಡ ಒಬ್ಬರು. ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಗಾಯನ ಮಾಡುತ್ತ ಗಾಯನದಲ್ಲಿ ಹೊಸ ಚಾಪ್ ಮೂಡಿಸುತ್ತ ಹೆಸರು ಗಳಿಸಿರುವ ಯುವ ಗಾಯಕ ಹುಡುಗ. ಮನರಂಜನೆಯ…

ಕಲರ್ಸ್ ಕನ್ನಡದ ನಂಬರ್ 1 ರಾಮಾಚಾರಿ ಸೀರಿಯಲ್ ನಟರ ನಿವಾದ ವಯಸ್ಸು ಹಾಗೂ ಹುಟ್ಟೂರು ಯಾವುದು ಇಲ್ಲಿದೆ

ಕಲರ್ಸ್ ಕನ್ನಡ ಹೊಸ ಹೊಸ ಧಾರಾವಾಹಿಗಳನ್ನು ರೀಯಾಲಿಟಿ ಶೋಗಳನ್ನು ಟಿವಿ ಪರದೆ ಮೇಲೆ ನೋಡುವ ಮನಸುಗಳಿಗೆ ಅದರ ಹಿಂದೆ ನಡೆಯುತ್ತಿರುವ ವಾಹಿನಿಗಳ ಲೆಕ್ಕಾಚಾರಗಳ ಬಗ್ಗೆ ತಿಳಿದಿರುವುದಿಲ್ಲ. ಕಥೆ ನಟ ನಟಿಯರು ಚೆನ್ನಾಗಿ ಅಭಿನಯಿಸಿದರೆ ಸಾಕು ಅದು ಸಾಕಷ್ಟು ಜನರ ನೆಚ್ಚಿನ ಧಾರಾವಾಹಿ…

ಆಪರೇಷನ್ ಇಲ್ಲದೆ ಪಿತ್ತಕೋಶದಲ್ಲಿನ ಕಲ್ಲು ಕರಗಿಸುವ ಸುಲಭ ಆಯುರ್ವೇದ ಮದ್ದು

ವಿಶ್ವದಾದ್ಯಂತ ಪಿತ್ತಕೋಶದ ಕಲ್ಲು ರೋಗದ ಹರಡುವಿಕೆಯಲ್ಲಿ ಗಮನಾರ್ಹ ಭೌಗೋಳಿಕ ವ್ಯತ್ಯಾಸವಿದೆ ಇದು ಮುಖ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಂಡುಬರುವ ಕಾಯಿಲೆಯಾಗಿದೆ . ಆದಾಗ್ಯೂ , ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಸಹ ಈ ಸಮಸ್ಯೆಯಿಂದ ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಪಿತ್ತಕೋಶದಲ್ಲಿ…

ವಾಸ್ತು ದೋಷ ನಿವಾರಣೆಗೆ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ನೆಮ್ಮದಿಯಾಗಿರುವಂತೆ ಮಾಡುತ್ತೆ

ಕೆಲವೊಮ್ಮೆ ನಮ್ಮ ತಪ್ಪಿಲ್ಲದೆ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತುಶಾಸ್ತ್ರದ ದೋಷವನ್ನು ಹೊಂದಿದವರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ವಾಸ್ತುಶಾಸ್ತ್ರದ ದೋಷಗಳಿಗೆ ಪರಿಹಾರವಿದೆ. ಈ ಲೇಖನದ ಮೂಲಕ ವಾಸ್ತುಶಾಸ್ತ್ರದ ದೋಷಗಳಿಗೆ ಪರಿಹಾರವನ್ನು ತಿಳಿದುಕೊಳ್ಳೋಣ. ಪೂಜೆಯಲ್ಲಿ ಬಳಸಲಾಗುವ ಕರ್ಪೂರದಿಂದ ಹಲವು ಉಪಯೋಗಗಳಿವೆ. ಈ ಕರ್ಪೂರದ ಸಣ್ಣ…

error: Content is protected !!
Footer code: