ಇದ್ದಕಿದ್ದಂತೆ ರಸಗೊಬ್ಬರ 700 ರೂಪಾಯಿ ಏರಿಕೆ ಆಗಲು ಕಾರಣ ಇದನ್ನ ಕೇಳೋರು ಯಾರು ಇಲ್ವಾ?
ರೈತನನ್ನು ಭಾರತದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ ರೈತನಿಗೆ ಎದುರಾಗುವ ಸಮಸ್ಯೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇತ್ತೀಚೆಗೆ ರಸಗೊಬ್ಬರದ ಬೆಲೆ ಭಾರಿ ಏರಿಕೆಯಾಗಿದೆ. ರಸಗೊಬ್ಬರಗಳ ಬೆಲೆ ಏರಿಕೆಯ ಕುರಿತು ಈ ಲೇಖನದಲ್ಲಿ ತಿಳಿಯೋಣ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಎರಡರಿಂದ ಮೂರು ರೂಪಾಯಿ…