ಮನೆಯಲ್ಲಿ ಕ್ಯಾಲೆಂಡರ್ ಮತ್ತು ಗಡಿಯಾರಗಳನ್ನು ಈ ಒಂದು ದಿಕ್ಕಿಗೆ ಹಾಕಬಾರದು ಹೀಗೆ ಮಾಡಿದರೆ ಕಷ್ಟ ಯಾವತ್ತು ತಪ್ಪುವುದಿಲ್ಲ ಈ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.
ಗಡಿಯಾರ ಮತ್ತು ಕ್ಯಾಲೆಂಡರ್ ಗಳು ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಇದ್ದೇ ಇರುತ್ತದೆ ಪ್ರತಿಯೊಬ್ಬರ ಮನೆಯಲ್ಲೂ ಸಹ ಈ ಎರಡು ವಸ್ತುಗಳನ್ನ ಎಲ್ಲೋ ಒಂದು ಕಡೆ ಇಟ್ಟರಾಯಿತು ಎಂದು ಯೋಚನೆ ಮಾಡದೆ ಎಲ್ಲೆಂದರಲ್ಲಿ ಹಾಕುತ್ತಾರೆ ಇದರಿಂದ ನಿಮಗೆ ಕಷ್ಟಗಳು ಬರುತ್ತವೆ ಎಂಬ ವಿಷಯವನ್ನು ನೀವು ತಿಳಿದಿರುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ಗಡಿಯಾರ ಮತ್ತು ಕ್ಯಾಲೆಂಡರ್ ಗಳಿಗೆ ಮಹತ್ವಪೂರ್ಣವಾದ ದಿಕ್ಕುಗಳನ್ನು ನೀಡಲಾಗಿದೆ ಹೀಗೆ ನಾವು ಮನೆಯಲ್ಲಿ ಇರುವಂತಹ ಪ್ರತಿಯೊಂದು ವಸ್ತುಗಳಲ್ಲಿಯೂ ಸಹ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿ ಇರುತ್ತದೆ ಆದ್ದರಿಂದ ನಾವು ಗಡಿಯಾರ ಮತ್ತು ಕ್ಯಾಲೆಂಡರ್ ಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ.
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವವನ್ನ ನೀಡುತ್ತಾರೆ ಹಾಗೆ ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಕೆಟ್ಟ ಹಾಗೂ ಒಳ್ಳೆಯ ಸಮಯಗಳು ಬದಲಾಗುತ್ತದೆ ಸಮಯದ ಚಕ್ರವು ಯಾರಿಗಾಗಿಯೂ ನಿಲ್ಲುವುದಿಲ್ಲ ಆದ್ದರಿಂದ ಸಮಯದ ಸಂಕೇತವಾದ ಗಡಿಯಾರವು ವಾಸ್ತು ಶಾಸ್ತ್ರದ ಪ್ರಕಾರ ಮಹತ್ವಪೂರ್ಣ ಸಂಕೇತವನ್ನು ಹೊಂದಿರುತ್ತದೆ.
ಮನೆಯಲ್ಲಿ ಯಾವಾಗಲೂ ಚೌಕಕಾರದ ಹಾಗೂ ಆಯತಾಕಾರದ ಗಡಿಯಾರವನ್ನು ಹಾಕಬಾರದು ವೃತ್ತಾಕಾರದ ಅಥವಾ ಅಂಡಾಕಾರದ ಗಡಿಯಾರವನ್ನ ಮನೆಯಲ್ಲಿ ಹಾಕುವುದು ಒಳ್ಳೆಯದು ಹಾಗೆಯೇ ನಿಮ್ಮ ಮನೆಯಲ್ಲಿರುವ ಗಡಿಯಾರ ದೇವರ ಫೋಟೋವನ್ನು ಒಳಗೊಂಡಿರಬಾರದು ಏಕೆಂದರೆ ದೇವರ ಫೋಟೋ ಗಡಿಯಾರದಲ್ಲಿದ್ದರೆ ದೇವರಿಗೆ ಪೂಜೆ ಮಾಡಲು ದೂಪ ಹಾಕಲು ಆಗುವುದಿಲ್ಲ ಅಷ್ಟೇ ಅಲ್ಲದೆ ದೇವರ ಫೋಟೋ ಮೇಲೆ ಧೂಳು ಕೂಡ ಕುಳಿತಿರುತ್ತದೆ ಅದನ್ನು ದಿನಾಲು ಸ್ವಚ್ಛಗೊಳಿಸಲು ಆಗುವುದಿಲ್ಲ ಆದ್ದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ
ಅಂತೆಯೇ ಮನೆಯಲ್ಲಿ ಕೆಟ್ಟು ಹೋಗಿರುವ ಗಡಿಯಾರವನ್ನು ಕೂಡ ಹಾಕಬಾರದು ಇದರ ಜೊತೆಗೆ ಗಡಿಯಾರದ ಸಮಯವನ್ನು ಮುಂದಕ್ಕೆ ಹಾಗೂ ಹಿಂದಕ್ಕೆ ಇಡುವದಿಲ್ಲ ವಾಸ್ತು ನಿಯಮದ ಅನುಸಾರ ಕೆಟ್ಟು ನಿಂತಿರುವ ಗಡಿಯಾರ ದೌರ್ಭಾಗ್ಯವನ್ನು ಕೊಡುತ್ತದೆ ಹಾಗೂ ಒಂದು ವೇಳೆ ಗಡಿಯಾರವನ್ನ ಹಿಂದಕ್ಕೆ ಇದ್ದರೆ ಆ ಮನೆಯಲ್ಲಿ ವಾಸಿಸುವ ಜನರು ಕೂಡ ಇಂದಿಗೂ ಹಿಂದೆಯೇ ಉಳಿಯುತ್ತಾರೆ ಹಾಗೆ ಗಡಿಯಾರದ ಸಮಯ ಮುಂದಕ್ಕೆ ಇದ್ರೆ ನಿಮ್ಮ ಕೆಲಸಗಳು ಸಹ ಮುಂದೆ ಹೋಗುತ್ತವೆ ನಿಮ್ಮ ಕೆಲಸಗಳು ಅಭಿವೃದ್ಧಿ ಆಗುವುದೇ ಇಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರವನ್ನದ ಕ್ಷಣ ದಿಕ್ಕಿಗೆ ಇಡಬಾರದು ದಕ್ಷಿಣ ದಿಕ್ಕಲ್ಲಿ ಗಡಿಯಾರವನ್ನು ಹಾಕುವುದರಿಂದ ಕಷ್ಟ ಬೆನ್ನಟ್ಟುತ್ತದೆ ಏಕೆಂದರೆ ದಕ್ಷಿಣ ವನ್ನ ಅಶುಭದ ದಿಕ್ಕು ಎಂತಲೂ ಕರೆಯುತ್ತಾರೆ ಆದ್ದರಿಂದ ಮನೆಯ ದಕ್ಷಿಣಾ ದಿಕ್ಕಿನಲ್ಲಿ ನೀವು ಗಡಿಯಾರವನ್ನು ಇಡಬಾರದು ಗಡಿಯಾರವನ್ನು ಯಾವಾಗಲೂ ಪೂರ್ವ ಅಥವಾ ಉತ್ತರ ಬೆಕ್ಕಿನಲ್ಲಿರುವ ಗೋಡೆಗೆ ಹಾಕಬೇಕು ಇನ್ನು ಮುಖ್ಯವಾದ ವಿಷಯವೇನೆಂದರೆ ಮನೆಯ ಮುಖ್ಯದ್ವಾರದ ಮೇಲೆ ಅಥವಾ ಮನೆಯ ಹಿಂದೆ ಇಡಬಾರದು ಇದು ನಿಮ್ಮ ದೈನಂದಿನ ಚಟುವಟಿಕೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಇನ್ನು ಕ್ಯಾಲೆಂಡರ್ ಗಳನ್ನು ಸಹ ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿಯೇ ಹಾಕಬೇಕು ಈ ದಿಕ್ಕುಗಳಲ್ಲಿ ಸೂರ್ಯನು ಉದಯಿಸುತ್ತಿರುವ ಚಿತ್ರ ಹೊಂದಿರುವ ಗುಲಾಬಿ ಬಣ್ಣದ ಅಥವಾ ಕೆಂಪು ಬಣ್ಣದ ಕ್ಯಾಲೆಂಡರ್ ಗಳನ್ನು ಹಾಕಬೇಕು ಇದರಿಂದ ತುಂಬಾ ಒಳ್ಳೆಯ ಫಲಿತಾಂಶಗಳನ್ನ ನೀವು ಪಡೆಯುತ್ತೀರಿ. ಮುಖ್ಯವಾಗಿ ಎಚ್ಚರಿಕೆಯಲ್ಲಿ ಇರಬೇಕಾದ ವಿಷಯವೇನೆಂದರೆ ಹಿಂಸೆಯ ಚಿತ್ರ ಅಥವಾ ದುಃಖ ಭಾವವನ್ನ ಮೂಡಿಸುವ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಗಳನ್ನು ನಿಮ್ಮ ಮನೆಯಲ್ಲಿ ಹಾಕಬಾರದು ಋಣಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ಮನೆಯ ಕೆಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು