ಅದೃಷ್ಟ ಎನ್ನುವುದು ಯಾವಾಗ ಹೇಗೆ ಬರುತ್ತದೆ ಎಂದು ಹೇಳುವುದು ಕಷ್ಟ ಸಾಧ್ಯ ಒಮ್ಮೆ ಅದೃಷ್ಟ ಕಂಡು ಬಂದರೆ ಸಾಕು ಹಿಂದಿನ ಕಷ್ಟ ಕಾರ್ಪಣ್ಯಗಳು ದೂರ ಆಗುತ್ತದೆ ಕೆಲವರಿಗೆ ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದರು ಸಹ ಮಕ್ಕಳಾದ ನಂತರದ ದಿನಗಳಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಒಂದು ಮಗುವೂ ಜನಿಸಲು ನವ ಮಾಸ ತುಂಬಬೇಕು ಹಾಗೆಯೇ 9 ತಿಂಗಳು ಹೊಟ್ಟೆಯಲ್ಲಿ ಜೋಪಾನ ಮಾಡಿ ಸಲಹುತ್ತಾಳೆ ಹಾಗೆಯೇ ಪ್ರತಿಯೊಂದು ಹೆಣ್ಣು ಮಕ್ಕಳು ಸಹ ಚೊಚ್ಚಲ ಮಗು ಗಂಡು ಮಗು ಆಗಬೇಕು ಎಂದು ಕೊಂಡಿರುತ್ತಾರೆ ಹಾಗೆಯೇ ಹೆಣ್ಣು ಮಕ್ಕಳ ಆಸೆಯು ಅದೇ ಆಗಿ ಇರುತ್ತದೆ ಪ್ರತಿ ಮನೆಯಲ್ಲಿ ಗಂಡು ಹುಟ್ಟಿತ್ತು ಎಂದರೆ ತುಂಬಾ ಸಂತೋಷ ಸಡಗರ ಮಾಡುತ್ತಾರೆ
ಕೆಲವೊಂದು ಗಂಡು ಮಗು ಹುಟ್ಟಿದ್ದರೆ ಎಲ್ಲಿಲ್ಲದ ರಾಜಯೋಗ ಕಂಡು ಬರುತ್ತದೆ ಲಕ್ಷ್ಮೀ ದೇವಿಯ ಸ್ವರೂಪವಾಗಿ ಜನಿಸುತ್ತಾರೆ ಎಷ್ಟೋ ಮನೆಗಳಲ್ಲಿ ಮೊದಲ ಮಗು ಗಂಡು ಮಗು ಹುಟ್ಟಿದ ಮೇಲೆ ತುಂಬಾ ಸಿರಿವಂತರಾಗುತ್ತಾರೆ ಹಾಗೂ ಅದೃಷ್ಟ ಒದಗಿ ಬರುತ್ತದೆ ಇವೆಲ್ಲವೂ ಸಹ ಭಗವಂತನ ಆಶೀರ್ವಾದದಿಂದ ಸಾಧ್ಯ ಹಾಗೆಯೇ ನಮ್ಮ ದೇಹದಲ್ಲಿ ಪ್ರತಿಯೊಂದು ಭಾಗದಲ್ಲಿ ಇರುವ ಮಚ್ಚೆಗಳು ಕೆಲವೊಂದು ವಿಷಯವನ್ನು ಒಳಗೊಂಡಿದೆ ಹಾಗಾಗಿ ಹುಟ್ಟಿದ ಮಗುವನ್ನು ಸರಿಯಾಗಿ ತಂದೆ ತಾಯಿಗಳು ಪರೀಕ್ಷಿಸುತ್ತಾರೆ ನಾವು ಈ ಲೇಖನದ ಮೂಲಕ ಮೊದಲು ಹುಟ್ಟಿದ ಗಂಡು ಮಗುವಿನಲ್ಲಿ ಯಾವ ಭಾಗದಲ್ಲಿ ಮಚ್ಚೆಗಳು ಇದ್ದರೆ ಲಕ್ಷ್ಮೀ ಪುತ್ರರಾಗಿತ್ತಾರೆ ಎಂಬುದನ್ನು ತಿಳಿದುಕೊಳ್ಳೊಣ.
ಮನುಷ್ಯನನ್ನು ಸೃಷ್ಟಿ ಮಾಡಿದ ಭಗವಂತನು ಪ್ರತಿಯೊಂದು ದೇಹದ ಭಾಗವನ್ನು ವ್ಯವಸ್ಥಿತವಾಗಿ ಮಾಡಿದ್ದಾನೆ ಮನೆಯಲ್ಲಿ ಗಂಡು ಮಗು ಜನಿಸಿತು ಎಂದರೆ ತುಂಬಾ ಸಂತೋಷ ಪಡುತ್ತಾರೆ ಗಂಡು ಮಗುವಿನ ಜನನವೂ ತಂದೆಗೆ ಬಹಳ ಖುಷಿಯನ್ನು ತಂದು ಕೊಡುತ್ತದೆ ಹಾಗೆಯೇ ಗಂಡು ಮಕ್ಕಳ ಬೆಳವಣಿಗೆಯು ತಂದೆ ತಾಯಿಯರಿಗೆ ಎಲ್ಲಿಲ್ಲದ ಆನಂದ ಸದಾ ಕಾಲ ತರುತ್ತದೆ ಕೆಲವೊಂದು ಮಗುವು ಜನಿಸಿದರೆ ಎಲ್ಲಿಲ್ಲದ ಅದೃಷ್ಟ ಒದಗಿ ಬರುತ್ತದೆ ಅದೃಷ್ಟ ಸಿಗುವುದು ಸಹ ದೇವರ ಆಶೀರ್ವಾದವಾಗಿದೆ.
ಪ್ರತಿ ಗಂಡು ಮಗು ಹುಟ್ಟಿದ ಮೇಲೆ ಪ್ರತಿ ತಂದೆತಾಯಿಯು ಸಹ ನೋಡಬೇಕಾದ ವಿಷಯ ಏನೆಂದರೆ ಮಗುವಿನ ಆರೋಗ್ಯ ಹೇಗಿದೆ ಕೈ ಕಾಲು ಸರಿಯಾಗಿ ಇದೆಯಾ ಕಣ್ಣು ಪ್ರತಿ ಅಂಗ ಸಹ ಸರಿಯಾಗಿ ಇದೆಯಾ ಇಲ್ಲವೆಂದು ನೋಡಬೇಕು ಪೂರ್ಣ ದೇಹವನ್ನು ನೋಡಬೇಕು ಮೊದಲ ಗಂಡು ಮಗು ಹುಟ್ಟಿದ ಮೇಲೆ ಬಲ ಗೈ ಬಲಗಾಲು ತೊಡೆ ಹಿಂಬದಿ ಬೆನ್ನು ನೋಡಬೇಕು ಹಾಗೆಯೇ ಹುಟ್ಟಬೇಕಾದರೆ ಮಚ್ಚೆ ಇದೆಯಾ ಎಂದು ನೋಡಬೇಕು ಅದೃಷ್ಟ ಬರಬೇಕಾದರೆ ಹುಟ್ಟಿದ ಮಗುವಿನ ಹುಬ್ಬನ್ನು ನೋಡಬೇಕು 2 ಮತ್ತು 3 ನೆಯ ವಯಸ್ಸಿನಲ್ಲಿ ಲಕ್ಷ್ಮಿಯ ರೂಪಕ್ಕೆ ಬಂದು ಇರುತ್ತದೆ.
ಮಗು ಒಳ್ಳೆಯ ಲಕ್ಷಣವನ್ನು ಹೊಂದಿರುತ್ತದೆ ಕಣ್ಣುಗಳು ಅದ್ಬುತವಾದ ತೇಜಸ್ಸನ್ನು ಹೊಂದಿರುತ್ತದೆ ಹುಬ್ಬುಗಳು ದಪ್ಪವಾಗಿ ಇರುವರಲ್ಲಿ ಲಕ್ಷ್ಮೀ ದೇವಿಯ ಕಳೆ ಇರುತ್ತದೆ ಹುಬ್ಬುಗಳು ನೇರವಾಗಿ ಇದ್ದರೆ ವಿದ್ಯಾ ಜ್ಞಾನಿಗಳಾಗಿ ಇರುತ್ತಾರೆ ಬಲಗೈ ಅಥವಾ ಬಲಗೈ ತೋಳಿನಲ್ಲಿ ಮಚ್ಚೆಗಳು ಇದ್ದರೆ ತುಂಬಾ ಅದೃಷ್ಟ ಕಂಡು ಬರುತ್ತದೆ ಈರೀತಿಯ ಮಚ್ಚೆಗಳು ಕಂಡು ಬಂದರೆ ಲಕ್ಷ್ಮೀ ದೇವಿಯ ತಾಂಡಲ ಯೋಗ ಕಂಡು ಬರುತ್ತದೆ ಸಾಕು ಎನ್ನುವಷ್ಟು ಲಕ್ಷ್ಮೀ ಅಂತಸ್ತು ಸಿರಿ ಸಂಪತ್ತನ್ನು ನೀಡುತ್ತಾಳೆ
ಜಮೀನ್ದಾರನಾಗಿ ಬೆಳೆಯುವ ಯೋಗ ಕಂಡು ಬರುತ್ತದೆ ಮಗು ಬೆಳೆದಂತೆಲ್ಲ ಮನೆಯಲ್ಲಿ ಪರಿವರ್ತನೆ ಕಂಡು ಬರುತ್ತದೆ ಮನೆಯಲ್ಲಿ ಮಗುವಿಗೆ ಹೆಚ್ಚಿನ ಗೌರವ ಲಭಿಸುತ್ತದೆ ದೇಹವು ಸಹ ಅದ್ಬುತವಾಗಿ ಇರುತ್ತದೆ ಮುಖದಲ್ಲಿ ಕಾಂತಿ ಕಂಡು ಬರುತ್ತದೆ ಮಗುವು ಬಾಲ್ಯ ಕಳೆದು 18ನೆಯ ವಯಸ್ಸಿನಲ್ಲಿ ಸರ್ವ ಸುಖವು ಬಂದು ಲಭಿಸುತ್ತದೆ ಹಾಗೆಯೇ ಮಗುವು ವಿದ್ಯೆಗಿಂತ ಹೆಚ್ಚಾಗಿ ಬಿಸ್ನೆಸ್ ಹಾಗೂ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾನೇ ಹಣವನ್ನು ಹೇಗೆ ಖರ್ಚು ಮಾಡಬೇಕು ಹಾಗೂ ಹೇಗೆ ಉಳಿತಾಯ ಮಾಡಬೇಕು ಎನ್ನುವುದನ್ನು ತಿಳಿದು ಇರುತ್ತಾನೆ
ಹಾಕುವ ಬಟ್ಟೆಯಿಂದ ಹಿಡಿದು ನಡೆದಾಡುವ ದಾರಿಯನ್ನು ಸಹ ಬಹಳ ಸೂಕ್ಷ್ಮವಾಗಿ ಗಮನಿಸುವ ಶಕ್ತಿ ಇರುತ್ತದೆ ಹೀಗೆ ಜನಿಸಿರುವ ಮಕ್ಕಳಿಂದ ತಂದೆಗೆ ತುಂಬಾ ಒಳ್ಳೆಯದು ಹಾಗೆಯೇ ಲಕ್ಷ್ಮೀ ದೇವಿಯ ಅನುಗ್ರಹ ಇರುತ್ತದೆ ಇಂತಹ ಅದೃಷ್ಟ ಎಲ್ಲರಿಗೂ ಸಿಗುವುದು ಇಲ್ಲ ಈ ತರದ ಅದೃಷ್ಟದ ಗಂಡು ಮಗು ಜನಿಸಲು ಸಹ ಭಾಗ್ಯ ಮಾಡಿರಬೇಕು. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513