Author:

ಪುನೀತ್ ಸಂಪೂರ್ಣವಾಗಿ ಬದಲಾಗಿದ್ದು ಹೇಗೆ? ಪತ್ರಕರ್ತ ಬಿಚ್ಚಿಟ್ಟ ಸತ್ಯವೇನು ನೋಡಿ

ಪುನೀತ್ ರಾಜಕುಮಾರ್ ಅವರು ವಿಧಿವಶರಾಗಿ ಸಾಕಷ್ಟು ದಿನಗಳಾದರೂ ಕೂಡ ನಾವಿನ್ನು ಅವರ ಸಾವಿನ ನೋವಿನಿಂದ ಹೊರಬಂದಿಲ್ಲ. ಅವರ ನೆನಪು ಎಲ್ಲರನ್ನು ಪದೇಪದೇ ಕಾಡುತ್ತಿರುತ್ತದೆ ಅವರ ಸಿನಿಮಾಗಳನ್ನು ನೋಡಿದಾಗ ಅವರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದನ್ನು ನೋಡಿದಾಗ ಬೇರೆ ಬೇರೆ ರೀತಿಯ ಒಂದಷ್ಟು ಸಂದರ್ಭಗಳನ್ನು ನೋಡಿದಾಗ…

ರೈಲುಗಳಿಗೆ ನೀಲಿ ಮತ್ತು ಕೆಂಪು ಬೋಗಿಗಳು ಯಾಕಿರತ್ತೆ ಇದರ ಹಿಂದಿನ ಸತ್ಯಾಂಶ ಇಲ್ಲಿದೆ

ಎಲ್,ಹೆಚ್,ಬಿ ಕೋಚಸ್ ಮತ್ತು ಐ,ಸಿ,ಎಫ್ ಕೋಚಸ್ ಬಗ್ಗೆ ಮಾಹಿತಿ ಈ ಕೆಳಗಿನಂತೆ ತಿಳಿಯೋಣ. ಐ,ಸಿ,ಎಫ್(integral coach factory) ಕೋಚಸ್ ಎಂದರೆ ICF ಕೋಚ್ ಗಳು ನಮ್ಮ ಭಾರತದ ಬಹುಪಾಲು ಮುಖ್ಯ ರೈಲು ಮಾರ್ಗಗಳಲ್ಲಿ ಬಳಸಲಾಗುವ ಕನ್ವೇಷನಲ್ ಪ್ಯಾಸೆಂಜರ್ ಕೋಚ್ ಗಳಾಗಿವೆ. ಈ…

BSNL ನಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ

ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 55 ಡಿಪ್ಲೋಮೋ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರು ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿಯನ್ನು ನಾವು ಈ…

ಈ ದೇಶದ ಜನರು ವಿಭಿನ್ನ ಮುಖಗಳನ್ನು ಹೊಂದಿರಲು ಕಾರಣವೇನು? ಇಂಟ್ರೆಸ್ಟಿಂಗ್ ವಿಚಾರ

ಮೊದಲನೇ ಮಾನವ ಜಾತಿ ಅಂದ್ರೆ ಹೋಮೋಸಿಪಿಯನ್ಸ್ ಎಲ್ಲದಕ್ಕಿಂತ ಮುಂಚೆ ಆಫ್ರಿಕಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಸುಮಾರು ಮೂರು ಲಕ್ಷ ವರ್ಷಗಳ ಕಾಲದ ಹಿಂದೆ ಆಫ್ರಿಕಾದಲ್ಲಿ ಅತಿ ಹೆಚ್ಚು ಉಷ್ಣಾಂಶ ಇರೋ ವಾತಾವರಣದಲ್ಲಿ ಮಾನವನ ಜೀವನ ಪ್ರಾರಂಭವಾಗುತ್ತದೆ. ಅಂದ್ರೆ ಮೂರು ಲಕ್ಷಗಳ ಹಿಂದೆ ಎಲ್ಲರೂ ಈ…

ಪುನೀತ್ ರಾಜ್‌ಕುಮಾರ್ ಗೆ ಸಾವಿನ ಮುನ್ಸೂಚನೆ ಇತ್ತಾ?

ಸ್ಯಾಂಡಲ್ ವುಡ್ ನ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿದ್ದಾರೆ. ತೀರ ಮೊನ್ನೆಯವರೆಗೂ ಸಮಾರಂಭದಲ್ಲಿ ಭಾಗವಹಿಸಿ. ಆರೋಗ್ಯವಾಗಿಯೇ ಇದ್ದ ಪುನೀತ್ ಈಗಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಕೇವಲ ಅವರ ಕುಟುಂಬ, ಚಿತ್ರರಂಗ ಅಷ್ಟೇ ಅಲ್ಲ ಇಡೀ ಕರ್ನಾಟಕದ ಜನತೆಗೆ ಕಷ್ಟವಾಗುತ್ತಿದೆ.ಸಾವು ಎಂಬುವುದು ಒಂದು…

ಸ್ವಾಮಿ ನಾನು ಬಡವನಾಗಿರಲು ಕಾರಣವೇನು? ಬುದ್ಧ ಕೊಟ್ಟ ಸಂದೇಶ ಹೇಗಿತ್ತು ನೋಡಿ ನಿಜಕ್ಕೂ ತಿಳಿದುಕೊಳ್ಳಬೇಕು

ಎಲ್ಲರಿಗೂ ತಿಳಿದಿರುವಂತೆ ಸಾಮಾನ್ಯವಾಗಿ ಸದಾ ಹರಿಯುತ್ತಿರುವ ನೀರು ಸ್ವಚ್ಛವಾಗಿರುತ್ತದೆ ಮತ್ತು ಉಪಯೋಗಿಸುವುದಕ್ಕೂ ಕೂಡ ಯೋಗ್ಯವಾಗಿರುತ್ತದೆ. ಮತ್ತು ಯಾವ ನೀರು ಸದಾ ನಿಂತಲ್ಲಿಯೇ ಇರುತ್ತದೆಯೋ ಆ ನೀರು ಸ್ವಲ್ಪ ದಿನಗಳ ನಂತರ ಕೊಳಕಾಗಿ ಕೆಸರಾಗಿಬಿಡುತ್ತದೆ. ಇದರಿಂದ ಪ್ರತಿಯೊಬ್ಬರೂ ಕೂಡ ಸದಾಕಾಲ ಕಾರ್ಯ ನಿರತರಾಗಿರಬೇಕು…

ರಿಸರ್ವ್ ಪೊಲೀಸ್ 2022 ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಕುರಿತು ಇಲ್ಲಿದೆ ಮಾಹಿತಿ

KSRP, SI Recruitment 2021 ಕರ್ನಾಟಕ ಪೊಲೀಸ್ ಇಲಾಖೆಯು ಇದೀಗ ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್(ಕೆ,ಎಸ್,ಆರ್,ಪಿ ಮತ್ತು ಐ,ಆರ್,ಬಿ) ಪುರುಷ, ಮಹಿಳಾ ಮತ್ತು ತೃತೀಯ ಲಿಂಗ ಹಾಗೂ ಸೇವಾ ನಿರತರನ್ನೊಳಗೊಂಡ, ಮಿಕ್ಕುಳಿದ ಹಾಗೂ ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ.ಈ ಹುದ್ದೆಗಳಲ್ಲಿ…

ನಿಮ್ಮ ಮಕ್ಕಳು ಹುಟ್ಟಿದ ದಿನದ ಅದೃಷ್ಟ ಹೇಗಿರಲಿದೆ, ಯಾವ ಫಲಪ್ರಾಪ್ತಿ ತಿಳಿಯಿರಿ

ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಕೆಲವು ವಿಚಾರಗಳ ಬಗ್ಗೆ ಯಾವ ದಿನ ಹುಟ್ಟಿದರೆ ಶುಭಫಲ ಏನೇನ್ ಆಗುತ್ತೆ ಎಂದು ತಿಳಿಯುವುದಾದರೆ ಹೆಣ್ಣುಮಕ್ಕಳಾಗಲಿ ಗಂಡುಮಕ್ಕಳಾಗಲಿ ಯಾವ ದಿನ ಹುಟ್ಟಿದರೆ ಯಾವ ವಾರ ಹುಟ್ಟಿದರೆ ಶುಭ ಅದೃಷ್ಟ ಬರುತ್ತದೆ ಎಂದು ಕೆಲವರಿಗೆ ಬಹಳಷ್ಟು ನಂಬಿಕೆ…

ನೀವು ಪ್ರತಿದಿನ ಹಲ್ಲು ಉಜ್ಜುವಾಗ ಇಂತಹ ತಪ್ಪನನ್ನ ಮಾಡದಿರಿ

ಮನುಷ್ಯನಾದವನು ಪ್ರತಿದಿನ ಎದ್ದ ತಕ್ಷಣ ತನ್ನ ದಿನಚರ್ಯವನ್ನು ಪ್ರಾರಂಭಿಸುತ್ತಾನೆ ದಿನಚರ್ಯದ ಎರಡನೇ ಭಾಗ ಎಂದರೆ ದಂತದಾವನ ಅಂದರೆ ಹಲ್ಲುಜ್ಜುವುದು. ಇದನ್ನ ಯಾವ ನಿಯಮದಿಂದ ಹೇಗೆ ಪಾಲಿಸಬೇಕು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಎಲ್ಲರಿಗೂ ಹಲ್ಲುಜ್ಜುವುದು ತಿಳಿದಿರುತ್ತದೆ ಎದ್ದ…

ಮಕರ ರಾಶಿಯವರ 2022 ರ ವರ್ಷ ಭವಿಷ್ಯ ಹೆಗೋರಲಿದೆ ನೋಡಿ

ಮಕರ ರಾಶಿಫಲ 2022 ರ ಪ್ರಕಾರ, ಈ ವರ್ಷ ಅಂದರೆ 2022 ಮಕರ ರಾಶಿಯವರಿಗೆ ಆರ್ಥಿಕವಾಗಿ ಸುರಕ್ಷಿತ ವರ್ಷವಾಗಿದೆ. ಈ ವರ್ಷ ನೀವು ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು ಮತ್ತು ಸಮಾಜದ ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಬಹುದು, ಇದು ನಿಮಗೆ ಲಾಭದಾಯಕವಾಗಿದೆ. ವರ್ಷದ…

error: Content is protected !!
Footer code: