WhatsApp Group Join Now
Telegram Group Join Now

ಮೈ ಮೇಲಿನ ಮಚ್ಚೆಗಳು ಕೆಲವೊಂದು ಸಂಗತಿಯನ್ನು ತಿಳಿಸುತ್ತದೆ ಮಚ್ಚೆಯಲ್ಲಿ ಅದೃಷ್ಟವೂ ಅಡಗಿ ಇರುತ್ತದೆ ಹಾಗೆಯೇ ದುರಾದೃಷ್ಟ ಸಹ ಅಡಗಿ ಇರುತ್ತದೆ ದೇಹದಲ್ಲಿನ ಮಚ್ಚೆಗಳು ಕೆಲವರಿಗೆ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತದೆ ದೇಹದಲ್ಲಿ ಇರುವ ಕೆಲವೊಂದು ಮಚ್ಚೆಗಳು ಅದೃಷ್ಟವನ್ನು ತಂದುಕೊಡುತ್ತದೆ ಹಾಗೆಯೇ ಸಾಮುದ್ರಿಕಾಶಾಸ್ತ್ರದಲ್ಲಿ ದೇಹದಲ್ಲಿನ ಮಚ್ಚೆಗಳ ಫಲಗಳನ್ನು ಬಗ್ಗೆ ತಿಳಿಸಲಾಗಿದೆ ಹಾಗೆಯೇ ಮಚ್ಚೆಗಳು ಕೆಲವರಿಗೆ ಅದೃಷ್ಟವನ್ನು ತಂದು ಒದಗಿಸುತ್ತದೆ ಕೆಲವರಿಗೆ ಅಶುಭ ಅಥವಾ ಕೆಟ್ಟ ಫಲಗಳನ್ನು ನೀಡುತ್ತದೆ ಮನುಷ್ಯನ ದೇಹದಲ್ಲಿನ ಮಚ್ಚೆಗಳು ಸಾಕಷ್ಟು ಮಾಹಿತಿಯನ್ನು ತಿಳಿಸುತ್ತದೆ .ಅಷ್ಟೇ ಅಲ್ಲದೆ ಮಚ್ಚೆಗಳು ಹುಟ್ಟುತ್ತಲೇ ಕೆಲವೊಂದು ಇರುತ್ತದೆ ಹಾಗೆಯೇ ವಯಸ್ಸು ಆದಂತೆ ಸಹ ಮಚ್ಚೆಗಳು ಹುಟ್ಟುತ್ತದೆ ದೇಹದಲ್ಲಿನ ಪ್ರತಿಯೊಂದು ಮಚ್ಚೆಯೂ ಸಗ ಒಂದೊಂದು ರಹಸ್ಯವನ್ನು ಹೊಂದಿರುತ್ತದೆ ಭವಿಷ್ಯ ಅದೃಷ್ಟ ಮತ್ತು ವ್ಯಕ್ತಿತ್ವದ ಮೇಲೆ ಮಚ್ಚೆಗಳ ಪ್ರಭಾವವನ್ನು ದೇಹದ ಮೇಲೆ ಅವುಗಳ ಸ್ಥಾನದಿಂದ ನಿರ್ಧರಿಸಲಾಗುತ್ತದೆ ನಾವು ಈ ಲೇಖನದ ಮೂಲಕ ದೇಹದಲ್ಲಿನ ಮಚ್ಚೆಗಳ ಬಗ್ಗೆ ತಿಳಿದುಕೊಳ್ಳೋಣ.

ಅಂಗ ಶಾಸ್ತ್ರದ ಪ್ರಕಾರ ವ್ಯಕ್ತಿಯ ದೇಹದಲ್ಲಿನ ಮಚ್ಚೆಗಳನ್ನು ನೋಡಿ ಭವಿಷ್ಯವನ್ನು ತಿಳಿಸುತ್ತದೆ ಹಣೆಯ ಮಧ್ಯ ಭಾಗದಲ್ಲಿ ಮಚ್ಚೆಗಳು ಇದ್ದರೆ ತುಂಬಾ ಅದೃಷ್ಟವಂತರು ಆಗಿರುತ್ತಾರೆ ಮಾಡುವ ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಜೊತೆಗೆ ಇರುತ್ತದೆ ಪ್ರತಿ ಕ್ಷೇತ್ರದಲ್ಲೂ ಸಹ ಯಶಸ್ಸನ್ನು ಕಾಣುತ್ತಾರೆ ಅದೃಷ್ಟ ದೇವತೆಯಾದ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಇರುತ್ತದೆ ಹಣೆಯ ಬಲ ಹಾಗೂ ಎಡ ಬದಿಯ ಮಚ್ಚೆ ಧನ ಸಂವೃದ್ದಿಯನ್ನು ಪ್ರತಿಬಿಂಬಿಸುತ್ತದೆ ಇಂಥವರು ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಾರೆ ಹಾಗೆಯೇ ಐಶಾರಾಮಿ ಜೀವನವನ್ನು ಬಯಸುತ್ತಾರೆ ಹೆಚ್ಚು ಹಣ ಖರ್ಚು ಮಾಡುವ ಕಾರಣವಾಗಿ ದುಡ್ಡು ನಿಲ್ಲುವುದಿಲ್ಲ ಹುಬ್ಬಿನ ಮಧ್ಯದಲ್ಲಿ ಇರುವ ಮಚ್ಚೆಯು ನಾಯಕತ್ವ ಗುಣವನ್ನು ಹೇಳುತ್ತದೆ. ಬಲ ಹುಬ್ಬಿನ ಭಾಗದಲ್ಲಿ ಮಚ್ಚೆಯನ್ನು ಹೊಂದಿದವರು ಆರ್ಥಿಕ ಸಂವೃದ್ದಿಯನ್ನು ಹೊಂದಿರುತ್ತಾರೆ ಎಡ ಹುಬ್ಬಿನ ಮಧ್ಯಭಾಗದಲ್ಲಿ ಮಚ್ಚೆಗಳು ಹೊಂದಿದವರು ಸ್ವಲ್ಪ ಹೆದರಿಕೆಯ ಸ್ವಭಾವವನ್ನು ಹೊಂದಿರುತ್ತಾರೆ ವ್ಯವಹಾರದಲ್ಲಿ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಾರೆ ಹುಬ್ಬಿನ ಬಲ ಭಾಗದಲ್ಲಿ ಇರುವ ಮಚ್ಚೆಯು ಸುಖ ಸಂವೃದ್ದಿ ಸದೃಢ ಆರ್ಥಿಕತೆಯನ್ನು ತಿಳಿಸುತ್ತದೆ .

ಕಣ್ಣು ಕಿವಿಯಲ್ಲಿನ ಮಚ್ಚೆಗಳು ಅದರಲ್ಲಿ ಬಲಗಣ್ಣಿನಲ್ಲಿ ಮಚ್ಚೆಗಳು ಇರುವವರು ತುಂಬಾ ಪ್ರಾಮಾಣಿಕರಾಗಿ ಇರುತ್ತಾರೆ ತುಂಬಾ ಪರಿಶ್ರಮವನ್ನು ಪಡುತ್ತಾರೆ ವಿಶ್ವಾಸಕ್ಕೆ ಅರ್ಹರಾಗುತ್ತಾರೆ ಎಡಗಣ್ಣಿನಲ್ಲಿ ಮಚ್ಚೆಗಳು ಇದ್ದರೆ ನಿರಾಶಾವಾದಿಗಳಾಗಿ ಇರುತ್ತಾರೆ ಐಶಾರಾಮಿ ಜೀವನವನ್ನು ನಡೆಸುತ್ತಾರೆ ಪುರುಷನ ತುಟಿಯ ಮೇಲಿನ ಬಲಭಾಗದ ಮಚ್ಚೆಗಳು ಇದ್ದರೆ ದಾಂಪತ್ಯ ಸುಖಮಯವಾಗಿ ಇರುತ್ತದೆ ಕೆಳಗಿನ ತುಟಿಯ ಮೇಲೆ ಮಚ್ಚೆ ಇದ್ದರೆ ಇಂಥವರು ಆಹಾರದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಅದನ್ನು ಅಶುಭ ಎಂದು ಕರೆಯಲಾಗುತ್ತದೆ. ಇಂಥವರು ವೈವಾಹಿಕ ಜೀವನದಲ್ಲಿ ಕೆಲವು ಸಂಕಷ್ಟವನ್ನು ಎದುರಿಸಬೇಕಾಗಿ ಇರುತ್ತದೆ ನಾಲಿಗೆಯ ಮೇಲಿನ ಮಚ್ಚೆಗಳು ಶಿಕ್ಷಣದಲ್ಲಿನ ತೊಂದರೆಗಳು ಮತ್ತು ವಾಕ್ ಸಂಬಂಧಿಸಿದ ಸಮಸ್ಯೆಯ ಸಂಕೇತವಾಗಿದೆ ನಾಲಿಗೆಯ ತುದಿಯಲ್ಲಿ ಮಚ್ಚೆ ಇರುವವರು ರಾಜತಾಂತ್ರಿಕತೆ ಹಾಗೂ ಕೌಶಲ್ಯವುಳ್ಳವರು ಆಗಿರುತ್ತಾರೆ ಗಲ್ಲದ ಮೇಲೆ ಮಚ್ಚೆ ಇರುವವರು ಹೆಚ್ಚು ಪ್ರಯಾಣವನ್ನು ಇಷ್ಟ ಪಡುತ್ತಾರೆ ಹೆಚ್ಚೆಚ್ಚು ಸ್ಥಳಗಳಿಗೆ ಭೇಟಿ ನೀಡುತ್ತಾರೆ ಎಡ ಭಾಗದ ಗಲ್ಲದ ಮೇಲೆ ಇದ್ದರೆ ಪ್ರಾಮಾಣಿಕವಾಗಿರುತ್ತಾರೆ ಹಾಗೆಯೇ ಬಲ ಭಾಗದಲ್ಲಿ ಇದ್ದರೆ ರಾಜತಾಂತ್ರಿಕತೆಯನ್ನು ಹೊಂದಿರುತ್ತಾರೆ ಕುತ್ತಿಗೆಯ ಮುಂಭಾಗದಲ್ಲಿ ಮಚ್ಚೆಗಳು ಇದ್ದರೆ ಅಂಥವರು ಅದೃಷ್ಟವಂತರಾಗಿರುತ್ತಾರೆ ಕಲಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ ಹಿಂಭಾಗದಲ್ಲಿ ಇದ್ದರೆ ಆಕ್ರಮಣಕಾರಿ ಮನೋವೃತ್ತಿಯನ್ನು ಹೊಂದಿರುತ್ತಾರೆ .

ಎದೆಯ ಎಡ ಭಾಗದಲ್ಲಿ ಮಚ್ಚೆಗಳು ಇದ್ದರೆ ಹೃದಯ ಸಂಭಂಧಿಸಿದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಇಂಥವರ ವಿವಾಹ ವಿಳಂಬ ಆಗುತ್ತದೆ ಹಾಗೆಯೇ ಕಾಮಾಸಕ್ತರಾಗಿರುತ್ತಾರೆ ಎದೆಯ ಬಲ ಭಾಗದಲ್ಲಿ ಇದ್ದರೆ ಶ್ರೀಮಂತರಾಗಿರುತ್ತಾರೆ ಮಹಿಳೆಯ ಹೊಕ್ಕಳಿನ ಸುತ್ತ ಇರುವ ಮಚ್ಚೆಗಳು ವೈವಾಹಿಕ ಜೀವನ ಹಾಗೂ ಸಂತಾನದ ಬಗ್ಗೆ ತಿಳಿಸುತ್ತದೆ ಪುರುಷನ ಹೊಕ್ಕಳಿನ ಎಡ ಭಾಗದಲ್ಲಿ ಮಚ್ಚೆಗಳು ಇದ್ದರೆ ಸುಖ ಸಂವೃದ್ದಿಯನ್ನು ತಿಳಿಸುತ್ತದೆ ಎಡಗಾಲಿನ ಪಾದ ಮೇಲಿನ ಮಚ್ಚೆಗಳು ಧೈರ್ಯ ಸಾಹಸ ಮತ್ತು ಐಶಾರಾಮಿ ಜೀವನವನ್ನು ತಿಳಿಸುತ್ತದೆ ಬಲಭಾಗದಲ್ಲಿ ಇದ್ದರೆ ಪ್ರಾಮಾಣಿಕ ಹಾಗೂ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಬಲ ಪಾದದ ಮೇಲೆ ಮಚ್ವೆ ಇದ್ದವರು ಉತ್ತಮ ಸಂಗಾತಿಯನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ತೃಪ್ತಿದಾಯಕ ಜೀವನವನ್ನು ನಡೆಸುತ್ತಾರೆ. ಕಾಲಿನ ಮೇಲೆ ಮಚ್ಚೆ ಇರುವವರು ಯಾವ ಕೆಲಸವನ್ನು ಆಗ ಯೋಚಿಸದೆ ಮಾಡುತ್ತಾರೆ ನಕಾರಾತ್ಮಕ ಮನೋಭಾವದವರು ಆಗಿರುತ್ತಾರೆ ಕೈ ಬೆರಳಿನ ಮೇಲೆ ಮಚ್ಚೆ ಇದ್ದವರು ಅದೃಷ್ಟಹಿನರು ಎಂದು ಕರೆಯುತ್ತಾರೆ ಕಾಲ ಬೆರಳ ಮೇಲೆ ಮಚ್ಚೆ ಇದ್ದವರು ಅತೃಪ್ತ ದಾಂಪತ್ಯ ಜೀವನವನ್ನು ಹೊಂದಿರುತ್ತಾರೆ ಹೊಟ್ಟೆಯ ಬಲಭಾಗದಲ್ಲಿ ಇರುವ ಮಚ್ಚೆಗಳು ಧನ ಸಂಪತ್ತನ್ನು ಸೂಚಿಸುತ್ತದೆ ಆದರೆ ಈ ಮಚ್ಚೆಗಳನ್ನು ಹೊಂದಿರುವ ಮಹಿಳೆಯರು ದೌರ್ಬಲ್ಯರಾಗಿರುತ್ತಾರೆ ಬೆನ್ನು ಹುರಿಯಲ್ಲಿ ಇರುವ ಬಲ ಭಾಗದ ಮಚ್ಚೆಗಳು ಯಶಸ್ಸು ನಾಯಕತ್ವ ಗುಣವನ್ನು ಸೂಚಿಸುತ್ತದೆ ಹಾಗೆಯೇ ಎಡ ಭಾಗದ ಮಚ್ಚೆಗಳು ಉತ್ತಮ ಆರೋಗ್ಯವನ್ನು ಸೂಚಿಸುತ್ತದೆ ಹಾಗೂ ರಾಜತಾಂತ್ರಿಕ ಮನೋಭಾವವನ್ನು ಹೊಂದಿರುತ್ತಾರೆ .

ಅಂಗೈನ ಮಧ್ಯದಲ್ಲಿ ಇರುವ ಮಚ್ಚೆಗಳು ಸಂತೋಷ ಹಾಗೂ ಸಂವೃದ್ದಿಯನ್ನು ಸೂಚಿಸುತ್ತದೆ ಜೀವನದಲ್ಲಿ ಗೌರವ ಹಾಗೂ ಪ್ರತಿಷ್ಠೆ ಲಭಿಸುತ್ತದೆ ಹಾಗೆಯೇ ಯಾವುದೇ ರೀತಿಯ ಹಣದ ಕೊರತೆ ಕಂಡು ಬರುವುದಿಲ್ಲ ಅಗಲವಾದ ಅದೇ ಹಾಗೂ ಉದ್ದವಾದ ಮೂಗನ್ನು ಹೊಂದಿರುವ ಪುರುಷರು ಜೀವನದಲ್ಲಿ ಯಶಸ್ಸನ್ನು ಹೊಂದುತ್ತಾರೆ ಕಾಲಿನ ಹೆಬ್ಬೆರಳು ದೊಡ್ಡದಾಗಿ ಇದ್ದರೆ ಉತ್ತಮವಾದ ಜೀವನ ಸಂಗಾತಿ ಸಿಗುತ್ತಾರೆ ಎದೆಯ ಮೇಲೆ ಹೆಚ್ಚಿನ ಕೂದಲನ್ನು ಹೊಂದಿರುವ ಪುರುಷರು ಸಾಕಷ್ಟು ಹಣವನ್ನು ಗಳಿಸುತ್ತಾರೆ ಸಂತೋಷಮಯ ಜೀವನವನ್ನು ನಡೆಸುತ್ತಾರೆ. ಎತ್ತರದ ಪುರುಷರು ಜೀವನದಲ್ಲಿ ತುಂಬಾ ಶ್ರಮಿಸುತ್ತಾರೆ ಈ ಕಾರಣಕ್ಕಾಗಿ ಆರ್ಥಿಕ ಸ್ಥಿತಿಯು ತುಂಬಾ ಚೆನ್ನಾಗಿ ಇರುತ್ತದೆ ಆಳವಾದ ಹಾಗೂ ದುಂಡಗಿನ ಹೊಕ್ಕಳು ಸಹ ಅದೃಷ್ಟದಾಯಕವಾಗಿದೆ ಇಂತಹ ಹೊಕ್ಕಳನ್ನು ಹೊಂದಿರುವ ಪುರುಷರು ಎಂದಿಗೂ ಸಂಕಷ್ಟಕ್ಕೆ ತುತ್ತಾಗುವುದಿಲ್ಲ ಸಾಮುದ್ರಿಕ ಶಾಸ್ತ್ರದ ಪ್ರಕಾರ ದೊಡ್ಡದಾದ ಹಣೆಯನ್ನು ಹೊಂದಿರುವ ಮಹಿಳೆಯರು ತುಂಬಾ ಅದೃಷ್ಟ ವಂತರು ಅಂತಹ ಹುಡುಗಿಯರು ಅತ್ತೆಗೆ ಅದೃಷ್ಟವಂತರಾಗಿರುತ್ತಾರೆ ಹೀಗೆ ಮಚ್ಚೆಗಳು ಕೆಲವೊಂದು ಶುಭ ಹಾಗೂ ಅಶುಭ ವಿಷಯಗಳನ್ನು ತಿಳಿಸುತ್ತದೆ ಜೋತಿಷ್ಯ ಶಾಸ್ತ್ರ ದಲ್ಲಿ ಮಚ್ಚೆಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತದೆ .

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: