WhatsApp Group Join Now
Telegram Group Join Now

ಹಿಂದೂ ಧರ್ಮದಲ್ಲಿ ಆನೆಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ ಹಾಗೆಯೇ ಅನೇಕ ದೇವಾಲಯದಲ್ಲಿ ಆನೆಯನ್ನು ಸಾಕುತ್ತಾರೆ ಹಾಗೆಯೇ ಪ್ರತಿಯೊಬ್ಬರೂ ಸಹ ಆನೆಯಿಂದ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಉದಾಹರಣೆಗೆ ಧರ್ಮಸ್ಥಳ ಮೈಸೂರು ದಸರಾ ಮೆರವಣಿಗೆ ಹಾಗೂ ಕುಕ್ಕೆ ಸುಬ್ರಮಣ್ಯ ಹೀಗೆ ಅನೇಕ ದೇವಾಲಯಗಳಲ್ಲಿ ಆನೆಯನ್ನು ಸಾಕುತ್ತಾರೆ ಆನೆಗೆ ಬಹಳ ಹಿಂದಿನ ಕಾಲದಿಂದಲೂ ಸಹ ನಮ್ಮ ಸಂಸ್ಕೃತಿಯಲ್ಲಿ ಮುಖ್ಯ ಸ್ಥಾನವನ್ನು ನೀಡಲಾಗಿದೆ ಆನೆಯ ಪೇಂಟಿಂಗ್ ಹಾಗೂ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಶುಭಕರವಾಗಿ ಇರುತ್ತದೆ

ಅನೇಕ ಜನರು ಅದರ ಉಪಯೋಗ ತಿಳಿಯದೆ ಅಲಂಕಾರಕ್ಕಾಗಿ ಆನೆಯ ಪ್ರತಿಮೆಯನ್ನು ಇಡುತ್ತಾರೆ ಇದರಿಂದ ತುಂಬಾ ಒಳ್ಳೆಯದು ಆಗುತ್ತದೆ ಆನೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಕಂಡು ಬರುತ್ತದೆ ದುಷ್ಟ ಶಕ್ತಿಯ ನಿಯಂತ್ರಣ ಮಾಡಲು ಸಹ ಆನೆಯ ಪ್ರತಿಮೆಗಳು ಅನುಕೂಲಕರವಾಗಿ ಇರುತ್ತದೆ ಆನೆಯನ್ನು ಪೂಜಿಸಿದರೆ ಗಣೇಶನ ಕೃಪೆ ಇರುತ್ತದೆ ನಾವು ಈ ಲೇಖನದ ಮೂಲಕ ಜೋಡಿ ಆನೆಯ ಪ್ರತಿಮೆಯನ್ನು ಏಕೆ ಇಡುತ್ತಾರೆ ಹಾಗೂ ಆನೆಯ ಪ್ರತಿಮೆಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಜೋಡಿ ಆನೆಯ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಹಣ ಎಲ್ಲ ದಿಕ್ಕಿನಿಂದ ಹರಿದು ಬರುತ್ತದೆ ಮಹಾಲಕ್ಷ್ಮಿಯ ಕೃಪೆ ಯಿದ್ದಾಗ ಮಾತ್ರ ಜೀವನದಲ್ಲಿ ಹಣಕಾಸಿನ ಹರಿವು ಕಂಡು ಬರುತ್ತದೆ ಆನೆಯೂ ಪುರಾತನ ಕಾಲದಿಂದಲೂ ಸಮ್ಮ ಸಂಸ್ಕೃತಿಯಲ್ಲಿ ಬೇರೆತುಹೋಗಿದೆ ಆನೆಯೂ ಶ್ರೀ ಮಹಾಲಕ್ಷ್ಮಿಯ ಸೇವೆಯನ್ನು ಮಾಡುತ್ತಿರುವ ಫೋಟೋವನ್ನು ಎಲ್ಲರೂ ಸಹ ನೋಡಿ ಇರುತ್ತಾರೆ ಆನೆಯೂ ಇಂದ್ರನ ವಾಹನವಾಗಿದೆ ಹಾಗೆಯೇ ದೇವತೆಗಳಿಗೆ ಹಾಗೂ ನಮ್ಮೆಲ್ಲರಿಗೂ ಸಹ ಅತಿ ಪ್ರಿಯವಾದ ಪ್ರಾಣಿ ಎಂದರೆ ಆನೆಯಾಗಿದೆ ಆನೆಯನ್ನು ಐರಾವತ ಎಂದು ಕರೆಯುತ್ತಾರೆ ಹಾಗೆಯೇ ಐರಾವತವು ಹಿಂದೂ ಹಾಗೂ ಬೌದ್ಧ ಧರ್ಮದಲ್ಲಿ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ ಗಣೇಶನ ಪ್ರೀತಿಕವಾಗಿಯು ಸಹ ಆನೆಯನ್ನು ಪೂಜಿಸಲಾಗುತ್ತದೆ ಅನೇಕ ದೇವಾಲಯಗಳಲ್ಲಿ ಆನೆಯನ್ನು ಸಾಕುತ್ತಾರೆ

ಅನೇಕ ಜನರು ಆನೆಯ ಆಶೀರ್ವಾದವನ್ನು ಪಡೆಯುತ್ತಾರೆ ಇಷ್ಟೆಲ್ಲ ಶ್ರೇಷ್ಟವಾದ ಆನೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಗೆ ಶುಭ ಉಂಟಾಗುತ್ತದೆ. ಆನೆಯ ಪೇಂಟಿಂಗ್ ಹಾಗೂ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ ಅನುಕೂಲಕರವಾಗಿ ಇರುತ್ತದೆ ಸುಖ ಸಂವೃದ್ದಿಯನ್ನು ತಂದುಕೊಡುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಆನೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅತ್ಯಂತ ಶುಭ ಆಗುತ್ತದೆ ಎಂದು ಹೇಳಲಾಗುತ್ತದೆ ಅದರಲ್ಲಿ ಸಹ ಕೆಂಪು ಬಣ್ಣದ ಆನೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಗೆ ಕೀರ್ತಿ ಹಾಗೂ ಗೌರವವನ್ನು ಹೆಚ್ಚಿಸುತ್ತದೆ ಹಾಗಾಗಿ ಮನೆಯಲ್ಲಿ ಇಟ್ಟು ಕೊಳ್ಳುವುದು ಒಳ್ಳೆಯದು.

ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಹ ಕಂಡು ಬರುತ್ತದೆ ಕೆಂಪು ಬಣ್ಣದ ಪೇಂಟಿಂಗ್ ಹಾಗೂ ಕೆಂಪು ಬಣ್ಣದ ಮಣ್ಣಿಗೆ ಆನೆ ಹಾಗೂ ಮರದ ಆನೆಯೂ ಯಶಸ್ಸು ಹಾಗೂ ಕೀರ್ತಿಯನ್ನು ತಂದು ಕೊಡುತ್ತದೆ ಮನೆ ಹಾಗೂ ಆಫೀಸ್ ಗಳಲ್ಲಿ ಆನೆಯನ್ನು ಉತ್ತರ ದಿಕ್ಕಿಗೆ ಇಡಬೇಕು ಹಾಗೆಯೇ ಕೀರ್ತಿಯೂ 4 ಕಡೆಗಳಲ್ಲಿ ಹರಡುತ್ತದೆ ಬೆಳ್ಳಿಯ ಆನೆಯೂ ಅತ್ಯಂತ ಪವಿತ್ರವಾಗಿದೆ ಬೆಳ್ಳಿಯ ಆನೆಯನ್ನು ಟಿಜುರಿಯಲ್ಲಿ ಇಡಬೇಕು

ಬೆಳ್ಳಿಯ ಆನೆಯನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಅದಕ್ಕೆ ದೂಪ ಹಾಕಿ ಪ್ರಾರ್ಥನೆ ಮಾಡಿಕೊಂಡು ಪೂಜೆಯನ್ನು ಮಾಡಬೇಕು ಹಾಗೆಯೇ ಹಣಕಾಸಿನ ವ್ಯವಹಾರದ ಜಾಗದಲ್ಲಿ ಇಡಬೇಕು ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ನೆಲೆಸುತ್ತಾಳೆ .ಮನೆಯಲ್ಲಿ ಪರಸ್ಪರ ಪ್ರೀತಿ ಇಲ್ಲದೆ ಹೋದರೆ ಮನೆಯಲ್ಲಿ ನೆಮ್ಮದಿ ಇರುವುದು ಇಲ್ಲ ದಾಂಪತ್ಯ ಜೀವನ ಸುಖಮಯವಾಗಿ ಇರಲು ಆನೆಯ ಜೋಡಿ ಪ್ರತಿಮೆಯನ್ನು ಇಟ್ಟುಕೊಳ್ಳಬೇಕು ಜೋಡಿ ಆನೆಗಳ ಪೇಂಟಿಂಗ್ ಅಥವಾ ಮಣ್ಣಿಗೆ ಜೋಡಿ ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳಬೇಕು ಹಾಗೆಯೇ ಹಿತ್ತಾಳೆ ಹಾಗೂ ತಾಮ್ರದ ಜೋಡಿ ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳಬಹುದು ಜೋಡಿ ಆನೆಯ ಪ್ರತಿಮೆ ಅಥವಾ ಪೇಂಟಿಂಗ್ ಅನ್ನು ಬೆಡ್ ರೂಮ್ ಗಳಲ್ಲಿ ಇಟ್ಟುಕೊಳ್ಳಬೇಕು ಹಾಗೆಯೇ ಜೋಡಿ ಆನೆಯ ವಿಗ್ರಹವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ಹೀಗೆ ಮಾಡುವುದರಿಂದ ದಾಂಪತ್ಯ ಜೀವನದ ಕಲಹಗಳು ದೂರ ಆಗುತ್ತದೆ

ದಾಂಪತ್ಯದಲ್ಲಿ ಪ್ರೀತಿ ಆಕರ್ಷಣೆ ಮೂಡುತ್ತದೆ ಜೀವನವು ಸುಖ ಸಂತೋಷದಿಂದ ಕೂಡಿ ಇರುತ್ತದೆ ಮಕ್ಕಳ ಬೌದ್ಧಿಕ ಹಾಗೂ ಆರ್ಥಿಕ ಕ್ಷಮನತೆಯನ್ನು ಹೆಚ್ಚಿಸುತ್ತದೆ ಮಕ್ಕಳಿಗಾಗಿ ಆನೆಯ ಪ್ರತಿಮೆಯನ್ನು ಓದುವ ರೂಂ ಅಲ್ಲಿ ಉತ್ತರ ದಿಕ್ಕಿಗೆ ಇಡಬೇಕು ಇದರಿಂದ ಮಕ್ಕಳು ತುಂಬಾ ಬುದ್ದಿವಂತರಾಗುತ್ತಾರೆ ಆನೆಯ ವಿಗೃಹವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಇರುವ ಎಲ್ಲಾ ವಸ್ತು ದೋಷಗಳು ನಿವಾರಣೆ ಆಗುತ್ತದೆ ಹಾಗೆಯೇ ಜೀವನದಲ್ಲಿ ಸುಖ ನೆಮ್ಮದಿಯನ್ನು ಹೊಂದಬಹುದು ಹೀಗೆ ಆನೆಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಗೊತ್ತೋ ಗೊತ್ತಿಲ್ಲದೆಯೇ ಮನೆಯಲ್ಲಿ ಸುಖ ಸಂವೃದ್ದಿ ನೆಲೆಸುತ್ತದೆ ಹಾಗೆಯೇ ಸರಿಯಾದ ದಿಕ್ಕಿನಲ್ಲಿ ಆನೆಯ ವಿಗೃಹವನ್ನು ಇಡುವ ಮೂಲಕ ಸದುಪಯೋಗವನ್ನು ಪಡೆದುಕೊಳ್ಳಬಹುದು. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: