WhatsApp Group Join Now
Telegram Group Join Now

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ, ಪರಸ್ಪರ ಲವ್ ಮಾಡಿ ಮದುವೆಯಾಗಿದ್ದಾರೆ, ಹೌದು ಕನ್ನಡದ ರಿಯಾಲಿಟಿ ಶೋ ಬಿಗ್ಗ್ ಬಾಸ್ ನಲ್ಲಿ ಇಬ್ಬರು ಸ್ಪರ್ದಿಗಳು ಭಾಗವಹಿಸಿದ್ದರು, ಈ ಅಷೋ ನಲ್ಲಿ ಇಬ್ಬರು ಕೂಡ ಸಲುಗೆ ಪ್ರೀತಿಂದ ಇದ್ದು ಹೊರಗೆ ಬಂದ ನಂತರ ಪ್ರಪೋಸ್ ಮಾಡಿ ಮದುವೆಯಾಗಿದ್ದರು.

ಇವರು ಮದುವೆಯಾಗಿ ಬರಿ 4 ವರ್ಷಗಳು ಆಗಿವೆ ಅಷ್ಟೇ, ಆದ್ರೆ ಇದೀಗ ಇವರ ನಡುವೆ ಮದುವೆ ವಿಚ್ಛೇದನ ಸುದ್ದಿ ಕೇಳಿಬರುತ್ತಿದೆ. ಆದ್ರೆ ಇವರ ನಡುವಿನ ಕಾರಣ ಏನು ಎಂಬುದು ಸರಿಯಾಗಿ ತಿಳಿದಿಲ್ಲ ಆದ್ರೆ ಕೆಲವೊಂದು ಕೆಲವು ಮೂಲಗಳ ಪ್ರಕಾರ ನಿವೇದಿತಾ ಮಕ್ಕಳು ಮಾಡಿಕೊಳ್ಳುವುದು ಬೇಡ ಅಂತಿದಾರೆ ಈ ಕಾರಣಕ್ಕೆ ಚಂದನ್ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ ಆದ್ರೆ ಇದಕ್ಕೆ ಅವರೇ ಅಧಿಕೃತವಾಗಿ ಹೇಳಬೇಕಾಗುತ್ತದೆ.

ಇನ್ನು ಚಂದನ್ ಹಾಗೂ ನಿವೇದಿತಾ ಗೌಡ ಇವರ ನಡುವಿನ ವಯಸ್ಸಿನ ಅನಂತರ ಎಷ್ಟು ಅನ್ನೋದನ್ನ ನೋಡುವುದಾದರೆ ನಿವೇದಿತಾ ಗೌಡ ಅವರ ಜನ್ಮದಿನಾಂಕ 12th May, 1998 ಅಂದರೆ 26 ಆಗಿದೆ ಇನ್ನು ಚಂದನ್ ಶೆಟ್ಟಿ ಜನ್ಮದಿನಾಂಕ ಸೆಪ್ಟೆಂಬರ್ 17, 1989 ಅಂದರೆ 34 ವರ್ಷ ಇವರ ಇಬ್ಬರ ನಡುವಿನ ವಯಸ್ಸಿನ ಅಂತರ 8 ವರ್ಷಗಳಾಗಿವೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: