WhatsApp Group Join Now
Telegram Group Join Now

ಮನುಷ್ಯ ಎಂದ ಮೇಲೆ ಕಷ್ಟ ಸುಖ ಇದ್ದದ್ದೆ ಒಂದು ದಿನ ಖುಷಿಯಾಗಿದ್ದರೆ ಇನ್ನೊಂದು ದಿನ ಯಾವುದೋ ಒಂದು ಸಮಸ್ಯೆ ಹುಡುಕಿಕೊಂಡು ಬರುತ್ತದೆ ಅದರಲ್ಲೂ ಹಿತ ಶತ್ರುಗಳು ಜೀವನದಲ್ಲಿ ಒಬ್ಬರಾದರೂ ಇದ್ದೆ ಇರುತ್ತಾರೆ. ನಮ್ಮ ಪಾಡಿಗೆ ನಾವು ಕೆಲಸ ಕಾರ್ಯ ಮಾಡಿಕೊಂಡು ಜೀವನದಲ್ಲಿ ನೆಮ್ಮದಿಯಾಗಿ ಇರುತ್ತೇವೆ ಆದರೆ ನಮ್ಮ ಹಿತ ಶತ್ರುಗಳಿಗೆ ಇದೆ ಆಗುವುದಿಲ್ಲ ನಮ್ಮ ಒಳ್ಳೆಯ ಬಟ್ಟೆ ನಾವು ತಿರುಗಾಡುವ ವಾಹನ ನಮ್ಮ ಮನೆ ನಾವು ಮಾಡುವ ಊಟ, ಆಸ್ತಿ ಸೈಟ್ ಅವರ ಕಣ್ಣು ಕುಕ್ಕುತ್ತಿರುತ್ತದೆ ಹೊಟ್ಟೆ ಕಿಚ್ಚಿನಿಂದ ಅವರು ಅದೇನು ಮಾಡಿರುತ್ತಾರೊ ಗೊತ್ತಿಲ್ಲ ನಮ್ಮ ನೆಮ್ಮದಿ ಹಾಳಾಯಿತು ಎಂದು ಹೇಳುವುದನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ನೆಗೆಟಿವ್ ಎನರ್ಜಿ ಮನೆಯೊಳಗಿದ್ದರೆ ನಾವು ಬಳಸುವ ವಸ್ತುವಿನಿಂದ ಅದನ್ನು ಸುಟ್ಟು ಹಾಕಿ ಮೊದಲಿನಂತೆ ಜೀವನದಲ್ಲಿ ಏಳಿಗೆ ಹೊಂದಬಹುದು. ಹಾಗಾದರೆ ಜೀವನದಲ್ಲಿ ಏಳಿಗೆ ಹೊಂದುವ ಬಗ್ಗೆ ಈ ಲೇಖನದಲ್ಲಿ ನೋಡೋಣ

ಅನೇಕರು ಇದ್ದಕ್ಕಿದ್ದಂತೆ ನಾನಾ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಆರೋಗ್ಯ ಸಮಸ್ಯೆ, ದೃಷ್ಟಿ ಸಮಸ್ಯೆ, ಹಣಕಾಸು ಸಮಸ್ಯೆಯಂತೂ ಅವರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಜೀವನದಲ್ಲಿ ಏನಾಗುತ್ತಿದೆ ಎನ್ನುವುದೆ ಅವರಿಗೆ ತಿಳಿಯುವುದಿಲ್ಲ. ಮನಸ್ಸಿನಲ್ಲಿ ಸುಖಾ ಸುಮ್ಮನೆ ಅಹಿತಕರ ಭಾವನೆ ಉಂಟಾಗುತ್ತದೆ ಇದರಿಂದ ಯಾವುದೋ ಒಂದು ನಕಾರಾತ್ಮಕ ಶಕ್ತಿ ಬೆನ್ನ ಹಿಂದೆ ಕೆಲಸ ಮಾಡುತ್ತಿದೆ ಎಂದು ತಿಳಿಯುತ್ತದೆ. ಇದು ತಂತ್ರ ಮಂತ್ರಗಳ ಪ್ರಯೋಗದಿಂದಲೂ ಆಗಿರಬಹುದು ಕೆಲವೊಮ್ಮೆ ಮೂಢನಂಬಿಕೆ ಎಂದು ಅಲ್ಲಗಳೆಯುತ್ತಾರೆ ಆದರೆ ಒಬ್ಬ ವ್ಯಕ್ತಿ ತಂತ್ರ ಮಂತ್ರಗಳ ಶಕ್ತಿಗೆ ಒಳಗಾದಾಗ ವ್ಯಕ್ತಿ ಮಾತ್ರವಲ್ಲದೆ ಆತನ ಕುಟುಂಬದವರೆಲ್ಲರೂ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ತಂತ್ರ ಮಂತ್ರಗಳಿಂದ ಮುಕ್ತಿ ಪಡೆಯಬಹುದು. ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರದ ಪಠಣವನ್ನು ಬಹಳ ಪವಿತ್ರ ಎಂದು ಪರಿಗಣನೆ ಮಾಡಲಾಗುತ್ತದೆ. ತಂತ್ರ ಮಂತ್ರದಿಂದ ಮುಕ್ತಿ ಪಡೆಯಲು ಪ್ರತಿದಿನ 108 ಗಾಯಿತ್ರಿ ಮಂತ್ರವನ್ನು ಪಠಿಸಬೇಕು ನಂತರ ಹಸುವಿನ ತುಪ್ಪದಿಂದ ಗಾಯಿತ್ರಿಯಾಗವನ್ನು ಮಾಡಬೇಕು.

ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಹಾಗೂ ತಂತ್ರ ಮಂತ್ರದಿಂದ ಮುಕ್ತಿ ಪಡೆಯಲು ಹನುಮಾನ್ ಚಾಲೀಸಾವನ್ನು ಪ್ರತಿದಿನ 11 ಬಾರಿಯಂತೆ 108 ದಿನಗಳು ಪಠಿಸಬೇಕು ಹಾಗೂ ನೀರಿನಿಂದ ಅಭಿಮಂತ್ರಿತವನ್ನು ಮಾಡಬೇಕು. ಪ್ರತಿದಿನ ಪಶು ಪಕ್ಷಿಗಳಿಗೆ ಆಹಾರ ಹಾಗೂ ನೀರನ್ನು ಇಡಬೇಕು ಇದರಿಂದಲೂ ಮಂತ್ರ ತಂತ್ರದಿಂದ ಮುಕ್ತಿ ಪಡೆಯಬಹುದು. ಸೂರ್ಯಾಸ್ತದ ಸಮಯದಲ್ಲಿ ಸ್ನಾನ ಮಾಡಿದ ನಂತರ ಅರ್ಧ ಲೀಟರ್ ಹಸಿ ಹಾಲನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ಜೇನುತುಪ್ಪವನ್ನು ಹಾಕಿ ಗಾಯತ್ರಿ ಮಂತ್ರ ಅಥವಾ ಹನುಮಾನ್ ಚಾಲೀಸಾ ಪಠಿಸುತ್ತಾ ಹಾಲನ್ನು ಇಡಿ ಮನೆಗೆ ಚಿಮುಕಿಸಬೇಕು ಉಳಿದ ಹಾಲನ್ನು ಮುಖ್ಯ ಬಾಗಿಲಿನ ಮೇಲೆ ಸುರಿಯಬೇಕು. ತಂತ್ರ ಮಂತ್ರಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಜೀವನದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಿಲ್ಲ ಪ್ರತಿಯೊಂದು ವಿಷಯದಲ್ಲಿಯೂ ನಿರಾಶದಾಯಕನಾಗುತ್ತಾನೆ ಬೆಳ್ಳುಳ್ಳಿ ರಸವನ್ನು ಪೀಡಿತ ವ್ಯಕ್ತಿಗೆ ಹಚ್ಚಬೇಕು.

ಪ್ರತಿಯೊಬ್ಬರು ತಮ್ಮ ಮನೆಯ ಮುಖ್ಯ ದ್ವಾರದ ಬಳಿ ಬಿಳಿ ಎಕ್ಕದ ಗಿಡವನ್ನು ನೆಡಬೇಕು ಇದು ನಕಾರಾತ್ಮಕ ಶಕ್ತಿಯನ್ನು ಪ್ರವೇಶಿಸದಂತೆ ತಡೆಯುತ್ತದೆ. ಭಾನುವಾರದಂದು ಬೆಳಗ್ಗೆ ಸ್ನಾನ ಮಾಡಿದ ನಂತರ ಒಂದು ಕಪ್ಪು ಬಟ್ಟೆಯಲ್ಲಿ ಎಂಟು ತುಳಸಿ ಎಲೆಗಳು ಎಂಟು ಕರಿಮೆಣಸು ಹಾಕಿ ಕಟ್ಟಿ ಕುತ್ತಿಗೆಗೆ ಕಟ್ಟಿಕೊಳ್ಳಬೇಕು ಇದರಿಂದ ತಂತ್ರ ಮಂತ್ರದಿಂದ ಪಾರಾಗಬಹುದು ಹಾಗೂ ಕೆಟ್ಟ ದೃಷ್ಟಿಯಿಂದಲೂ ಪಾರಾಗಬಹುದು. ಕೆಟ್ಟ ಕನಸಿನಿಂದ ರಾತ್ರಿ ಭಯವಾಗುತ್ತಿದ್ದರೆ ಸರಿಯಾಗಿ ಪೂಜೆ ಸಲ್ಲಿಸಿರುವ ಮಹಾಕಾಳಿ ಯಂತ್ರವನ್ನು ತಂದು ದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು ಇದರಿಂದ ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಮಾಡುತ್ತದೆ.

ಮಲಗುವ ಹಾಸಿಗೆ ಸುತ್ತ ಉಪ್ಪನ್ನು ಹಾಕುವುದರಿಂದ ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಮಾಡಿಕೊಳ್ಳಬಹುದು. ಒಳ್ಳೆಯ ಕೆಲಸ ಮಾಡಬೇಕಾದರೆ ಯಾವುದೋ ಒಂದು ನಕಾರಾತ್ಮಕ ಶಕ್ತಿ ತಡೆಯುತ್ತಿದೆ ಎನಿಸಿದರೆ ಹನುಮಂತನ ದೇವಸ್ಥಾನದಿಂದ ಕುಂಕುಮ ಪ್ರಸಾದವನ್ನು ತಂದು ಪ್ರತಿನಿತ್ಯ ಹಣೆಗೆ ಹಚ್ಚಿಕೊಳ್ಳಬೇಕು. ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನ ಹೀಗೆ ನಿರ್ದಿಷ್ಟ ದಿನದಂದು ಮಾಟ ಮಂತ್ರ ವಾಮಾಚಾರದ ಪರಿಣಾಮ ನಮ್ಮ ಮೇಲೆ ಆಗಿದೆ, ಕೆಟ್ಟ ದೃಷ್ಟಿ ಬಿದ್ದಿದೆ ಎಂದು ಅನಿಸಿದರೆ ಅದೆ ದಿನ ಸಂಜೆ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು 21 ಬಾರಿ ತಲೆಯಿಂದ ಕಾಲಿನವರೆಗೆ ನಿವಾಳಿಸಿ ನಂತರ ನಿಂಬೆಹಣ್ಣನ್ನು ನಾಲ್ಕು ಭಾಗಗಳಾಗಿ ಮಾಡಿ ದೂರ ಎಸೆಯಬೇಕು ಜೊತೆಗೆ ಗಂಗಾಜಲ ಅಥವಾ ಗೋಮೂತ್ರವನ್ನು ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೂ ಪ್ರತಿದಿನ ಮನೆಯ ತುಂಬಾ ಚುಮುಕಿಸಬೇಕು. ಮನೆಯಲ್ಲಿ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಕೆಲಸ ಬಿಟ್ಟು ಒಬ್ಬಂಟಿಯಾಗಿ ವರ್ತಿಸಿದರೆ ಮನೆಯಲ್ಲಿ ಅನುಮಾನಾಸ್ಪದ ವಸ್ತುಗಳಿದ್ದರೆ ಅದನ್ನು ಸುಟ್ಟು ಗಂಗಾಜಲವನ್ನು ಪ್ರೋಕ್ಷಣೆ ಮಾಡಿ ಧೂಪ ಹಚ್ಚಬೇಕು.

ನಿರಂತರವಾಗಿ ವಾಮಾಚಾರದ ಪರಿಣಾಮ ಆಗುತ್ತಿದ್ದರೆ ಆಗುತ್ತಿರುವ ವ್ಯಕ್ತಿಯಷ್ಟೆ ಉದ್ದದ ಕೆಂಪು ಹಾಗೂ ಹಳದಿ ಬಣ್ಣದ ದಾರವನ್ನು ಕತ್ತರಿಸಿ ಅದನ್ನು ನಾಲ್ಕು ಸುತ್ತು ಮಡಚಿ ಮಹಾಕಾಳಿ ಮಂತ್ರ ಅಥವಾ ದುರ್ಗಾ ಮಂತ್ರವನ್ನು ಹೇಳುತ್ತಾ ಏಳು ಗಂಟುಗಳನ್ನ ಹಾಕಬೇಕು ರಕ್ಷಣೆಗಾಗಿ ಮಹಾಕಾಳಿಯನ್ನು ಬೇಡಿಕೊಂಡು ಅದನ್ನು ಕೈಗೆ ಕಟ್ಟಿಕೊಳ್ಳಬೇಕು. ಮನೆಯಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸುವುದಾದರೆ ಸ್ಥಾಪಿಸುವ ಮೊದಲು ಆ ಜಾಗದಲ್ಲಿ ಕಲ್ಲುಪ್ಪನ್ನು ಹಾಕಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳವನ್ನು ಅರ್ಪಿಸಿದರೆ ಕೆಟ್ಟ ಶಕ್ತಿಯಿಂದ ಗಣೇಶ ದೂರ ಮಾಡುತ್ತಾನೆ. ಮನೆಯನ್ನು ಉಪ್ಪು ಮಿಶ್ರಿತ ನೀರಿನಿಂದ ಒರೆಸಿ ಮುಷ್ಟಿಯಲ್ಲಿ ಕಲ್ಲುಪ್ಪನ್ನು ತೆಗೆದುಕೊಂಡು ಸ್ವಲ್ಪ ಸಮಯದ ನಂತರ ವಾಷ್ ಬೇಸಿನ್ ನಲ್ಲಿ ಎಸೆಯಿರಿ. ಮನೆ ಸುತ್ತ ಕುಂಕುಮ ನಿಂಬೆಹಣ್ಣು ಕಂಡು ಬಂದರೆ ಸಗಣಿ ನೀರಿನಿಂದ ನೆಲ ವರೆಸಿ ಅದನ್ನು ಸುಟ್ಟು ಹಾಕಬೇಕು. ಮನೆಯಲ್ಲಿ ಬೆಕ್ಕು ನಾಯಿಯನ್ನು ಸಾಕಿದರೆ ಮಾಟ ಮಂತ್ರದ ಪರಿಣಾಮ ಮನೆಗೆ ತಾಗುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ನೀವು ತಿಳಿಯಿರಿ ಹಾಗೂ ಇತರರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: