WhatsApp Group Join Now
Telegram Group Join Now

ಹೆಣ್ಣುಮಕ್ಕಳು ಅವರ ಯೋಗದ ಮೇಲೆ ಅವರ ಅದೃಷ್ಟಗಳು ನಿಂತಿರುತ್ತದೆ. ಹೆಣ್ಣುಮಕ್ಕಳ ಅದೃಷ್ಟದಿಂದ ಗಂಡನ ಮನೆಗೆ ಮನೆಯವರಿಗೆ ಅದೃಷ್ಟ ಬರುತ್ತದೆ. ಹಾಗಾದರೆ ಅದೃಷ್ಟವಂತ ಹೆಣ್ಣುಮಕ್ಕಳಿಗೆ ಇರುವ ಲಕ್ಷಣಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ಅದೃಷ್ಟವಂತ ಹೆಣ್ಣುಮಕ್ಕಳಿಗೆ ಹತ್ತು ಲಕ್ಷಣಗಳಿರುತ್ತವೆ, ಇವರು ಕೋಟಿಯಲ್ಲಿ ಒಬ್ಬರಾಗಿರುತ್ತಾರೆ. ಹೆಣ್ಣುಮಕ್ಕಳನ್ನು ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ. ಮನೆಯ ಹೆಣ್ಣುಮಕ್ಕಳು ಸದಾ ಖುಷಿಯಿಂದ ಇದ್ದರೆ ಕುಟುಂಬ ಸುಖ ಸಂತೋಷ, ಆರೋಗ್ಯವಾಗಿರುತ್ತದೆ ಎಂಬ ನಂಬಿಕೆ ಇದೆ. ಒಂದು ಮನೆಯ ಸುಖ ಸಂತೋಷ ನಿಂತಿರುವುದೆ ಆ ಮನೆಯ ಯಜಮಾನಿಯ ಮೇಲೆ ಎಂದರೆ ಖಂಡಿತವಾಗಿಯೂ ತಪ್ಪಿಲ್ಲ. ಹಣೆಯು ಅಗಲವಾಗಿರುವ ಹೆಣ್ಣುಮಕ್ಕಳನ್ನು ಬಹಳ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ.

ಈ ಹುಡುಗಿಯರು ಮದುವೆಯಾಗಿ ಹೋಗುವ ಮನೆಯ ಭವಿಷ್ಯ ಉಜ್ವಲವಾಗುತ್ತದೆ. ಆ ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ. ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣುಮಕ್ಕಳು ಬಹಳ ಬುದ್ದಿವಂತ, ವಿವೇಕವಂತೆ ಎಂದು ಪರಿಗಣಿಸಲಾಗುತ್ತದೆ. ಇವರ ಗಂಡಂದಿರಿಗೆ ಅದೃಷ್ಟವಾಗಿ ಪರಿಣಮಿಸುತ್ತಾರೆ. ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಹೆಣ್ಣುಮಕ್ಕಳು ಸಂಪತ್ತಿನ ದೃಷ್ಟಿಯಿಂದ ಬಹಳ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ.

ಹುಡುಗಿಯರು ಹುಟ್ಟಿದ ಹಾಗೂ ಮೆಟ್ಟಿದ ಮನೆಗೆ ಸಮೃದ್ಧಿ ಮತ್ತು ಸಂತೋಷ ತರುತ್ತಾರೆ. ಗಂಡ ಕೂಡ ಪ್ರಗತಿ ಹೊಂದುತ್ತಾನೆ. ದೊಡ್ಡ ಕಣ್ಣುಳ್ಳ ಹೆಣ್ಣುಮಕ್ಕಳು ಯಾವಾಗಲೂ ಖುಷಿ ಖುಷಿಯಾಗಿರುತ್ತಾರೆ. ಮಹಿಳೆಯರು ತಮ್ಮ ಕುಟುಂಬವನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತಾರೆ. ದುಂಡನೆಯ ಮುಖ ಹಾಗೂ ಪ್ರಕಾಶಮಾನವಾದ ಕಣ್ಣುಗಳನ್ನು ಹೊಂದಿರುವ ಹೆಣ್ಣುಮಕ್ಕಳು ಅತ್ಯಂತ ದಯಾಳು ಕರುಣಾಮಯಿ ಸ್ವಭಾವದವರಾಗಿರುತ್ತಾರೆ. ಇವರು ತನ್ನ ಗಂಡನ ಜೊತೆ ಬಹಳ ನಿಷ್ಠೆಯಿಂದ ಇರುತ್ತಾರೆ ಇವರು ಮದುವೆಯಾದ ಮನೆ ಯಾವಾಗಲೂ ಸಂತೋಷದಿಂದ ಇರುತ್ತದೆ.

ಹೆಣ್ಣುಮಕ್ಕಳ ಪಾದ ಉದ್ದವಾಗಿದ್ದರೆ ಸಾಕ್ಷಾತ್ ದೇವಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ಕಾಲಿಟ್ಟ ಕಡೆ ಸುಖ, ಶಾಂತಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ. ಚಪ್ಪಟೆ ಪಾದಗಳನ್ನು ಹೊಂದಿರುವ ಹೆಣ್ಣುಮಕ್ಕಳು ತಮ್ಮ ಅತ್ತೆ ಮಾವಂದರಿಗೆ ಅದೃಷ್ಟವಾಗಿ ಪರಿಣಮಿಸುತ್ತದೆ ಹಾಗೂ ಹೊಂದಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ ವಾದ ಮಾಡಲು ಹೋಗುವುದಿಲ್ಲ.

ಉದ್ದವಾದ ಕಿವಿಗಳುಳ್ಳ ಮಹಿಳೆಯರು ಭಾಗ್ಯಶಾಲಿಗಳು ಇವರು ಇರುವ ಮನೆಯಲ್ಲಿ ಆಯಸ್ಸು, ಅಂತಸ್ತು ವೃದ್ಧಿಯಾಗುತ್ತದೆ. ಸಾಮಾನ್ಯಕ್ಕಿಂತ ದೊಡ್ಡ ತಲೆ ಇರುವ ಹೆಣ್ಣುಮಕ್ಕಳು ಸಾಕ್ಷಾತ್ ಸರಸ್ವತಿ ಸ್ವರೂಪ ಎನ್ನಲಾಗುತ್ತದೆ ಈಕೆ ತನ್ನ ಬುದ್ಧಿವಂತಿಕೆಯಿಂದ ಸಂಪತ್ತು ನೆಲೆಸುವಂತೆ ನೋಡಿಕೊಳ್ಳುತ್ತಾರೆ. ಮಹಿಳೆಯರು ಉದ್ದನೆಯ ನೇರ ತೋಳನ್ನು ಅವರ ಗಂಡಂದಿರು ಹೆಚ್ಚು ಪ್ರೀತಿಸುತ್ತಾರೆ.

ಒಂದು ವೇಳೆ ಈ ರೀತಿಯ ಮಹಿಳೆಯರು ದಪ್ಪವಾಗಿದ್ದರೆ ಆರ್ಥಿಕ ಸಮಸ್ಯೆ ಎದುರಿಸುವ ಸಾಮರ್ಥ್ಯ ಇರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಸಂತೋಷವಾಗಿ ನೋಡಿಕೊಳ್ಳಿ ಮನೆಯ ಅದೃಷ್ಟವನ್ನು ಹೆಚ್ಚಿಸಿಕೊಳ್ಳಿ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್ ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: