WhatsApp Group Join Now
Telegram Group Join Now

ಸಾಮುದ್ರಿಕಾಶಾಸ್ತ್ರದ ಪ್ರಕಾರ ಅಂಗೈನ ರೇಖೆಗಳು ಹಾಗೂ ಬೆರಳುಗಳ ಮೂಲಕ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಸಾಧ್ಯ ಹಾಗೆಯೇ ಸಾಮಾನ್ಯವಾಗಿ ಹೆಬ್ಬರಳಿನಲ್ಲಿ ಹಲವಾರು ರೇಖೆಗಳು ಇರುತ್ತದೆ ಹಾಗೆಯೇ ಆ ರೇಖೆಗಳು ನಮ್ಮ ಜೀವನದ ಸಾಕಷ್ಟು ವಿಷಯಗಳನ್ನು ಒಳಗೊಂಡಿರುತ್ತದೆ ಇದು ತುಂಬಾ ಜನರಿಗೆ ಗೊತ್ತಿರುವುದು ಇಲ್ಲ ಪ್ರತಿಯೊಂದು ಬೆರಳು ಹಾಗೂ ರೇಖೆಗಳು ಹಲವಾರು ಅಂಶವನ್ನು ಒಳಗೊಂಡಿರುತ್ತದೆ ಅದರಲ್ಲಿ ಸಹ ಹೆಬ್ಬೆರಳುಗಳ ಮೂಲಕ ನಮ್ಮ ಜೀವನದಲ್ಲಿ ನಡೆಯುವ ಭವಿಷ್ಯಗಳ ಬಗ್ಗೆ ತಿಳಿದುಕೊಳ್ಳಬಹುದು.

ಹೆಬ್ಬೆರಳುಗಳ ಗಾತ್ರ ಹಾಗೂ ರೇಖೆಗಳು ಅಚ್ಚರಿಯ ವಿಷಯಗಳನ್ನು ಒಳಗೊಂಡಿದೆ ಹಾಗೆಯೇ ಹೆಬ್ಬೇರಳುಗಳಲ್ಲಿ ಇರುವ ರೇಖೆಗಳ ಮೂಲಕ ಜೀವನ ಸಂಗಾತಿಯ ಹೆಸರನ್ನು ಪತ್ತೆ ಹಚ್ಚಬಹುದು ಹಾಗೆಯೇ ನಮ್ಮ ಆಯುಷ್ಯ ಎಷ್ಟೆಂಬುದನ್ನು ತಿಳಿದುಕೊಳ್ಳಬಹುದು ಒಬ್ಬ ವ್ಯಕ್ತಿಯ ಸ್ವಭಾವ ಏನೆಂಬುದು ಹೆಬ್ಬೆರಳ ಮೂಲಕ ತಿಳಿದುಕೊಳ್ಳಬಹುದು ಹೆಬ್ಬೆರಳಿನಲ್ಲಿ ನಕ್ಷತ್ರಪುಂಜದ ಚಿಹ್ನೆ ಇದ್ದರೆ ಅಂತಹ ಜನರು ವ್ಯವಹಾರದಲ್ಲಿ ಯಶಸ್ವಿಯಾಗುತ್ತಾರೆ ಕೆಲವೊಂದು ರೇಖೆಗಳು ವ್ಯಕ್ತಿಯ ಸ್ವಭಾವವನ್ನು ಸೂಚಿಸಿದರೆ ಕೆಲವು ರೇಖೆಗಳು ಸಂಪತ್ತನ್ನು ಸೂಚಿಸುತ್ತದೆ ನಾವು ಈ ಲೇಖನದ ಮೂಲಕ ಹೆಬ್ಬೆರಳಿನಲ್ಲಿ ಅಡಗಿರುವ ಹಲವಾರು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.

ಸಾಮುದ್ರಿಕಾಶಾಸ್ತ್ರದಲ್ಲಿ ಹಸ್ತ್ರ ರೇಖೆಯ ಮೂಲಕ ಭವಿಷ್ಯವನ್ನು ತಿಳಿದುಕೋಳ್ಳಬಹುದು ಭವಿಷ್ಯದಲ್ಲಿ ಯಾವ ರೀತಿಯ ಕೆಟ್ಟ ಹಾಗೂ ಒಳ್ಳೆಯ ಘಟನೆಗಳು ನಡೆಯುತ್ತವೆ ಎನ್ನುವುದನ್ನು ತಿಳಿದುಕೊಳ್ಳಬಹುದು ಅಂಗೈನ ಆಕಾರ ಹಾಗೂ ಬೆರಳುಗಳನ್ನು ನೋಡಿ ಮನುಷ್ಯನ ಜೀವನದ ಹಲವು ವಿಶಯಗಳನ್ನು ತಿಳಿದುಕೊಳ್ಳಬಹುದು ಅದರಲ್ಲಿ ಸಹ ಅಂಗೈಯ ಹೆಬ್ಬೆರಳು ವ್ಯಕ್ತಿತ್ವದ ಕನ್ನಡಿ ಆಗಿರದೆ ಇದರ ಒಳಗಡೆ ಜೀವನ ಸಂಗಾತಿಯ ಹೆಸರುಗಳು ಅಡಗಿ ಇರುತ್ತದೆ ಸಾಮಾನ್ಯ ನಮ್ಮ 4 ಬೆರಳು ಪ್ರಾಕೃತಿಕ ರೂಪದಿಂದ ಮೂರು ಭಾಗವಾಗಿ ಭಿನ್ನವಾಗಿ ಇರುತ್ತದೆ ಆದರೆ ಹೆಬ್ಬೆರಳಿನಲ್ಲಿ 2 ಭಾಗಗಳು ಇರುತ್ತದೆ ಹೆಬ್ಬೆರಳಿನ ಮೇಲ್ಭಾಗವು ವ್ಯಕ್ತಿಯು ಜೀವನದ ಬಗ್ಗೆ ಎಷ್ಟು ಗಂಭೀರವಾಗಿ ಇದ್ದಾನೆ ಎಂಬುವುದನ್ನು ತಿಳಿಸುತ್ತದೆ

ಹಾಗೆಯೇ ಹೆಬ್ಬೆರಳಿನ ಕೆಳಭಾಗವು ವ್ಯಕ್ತಿಯು ಎಷ್ಟು ಬುದ್ದಿವಂತ ಹಾಗೂ ಸುಂದರ ಎನ್ನುವುದನ್ನು ತಿಳಿಸುತ್ತದೆ ಹಾಗೆಯೇ ಹೆಬ್ಬೆರಳಿನ ಹಿಂದೆ ಕೆಲವು ಲೈನ್ ಗಳು ಇರುತ್ತದೆ .ಹತ್ತಿರದಲ್ಲಿ 9 ಲೈನ್ ಇರುತ್ತದೆ ಈ ಲೈನ್ ಗಳ ಮಧ್ಯೆ ಸಂಗಾತಿಯ ಮೊದಲ ಅಕ್ಷರ ಬರೆದು ಇರುತ್ತದೆ ಅದರಲ್ಲಿ ಸಹ ಪುರುಷರು ಬಲಗೈ ಅಲ್ಲಿ ಹಾಗೂ ಮಹಿಳೆಯರು ಎಡ ಭಾಗದಲ್ಲಿ ನೋಡಬೇಕು ಒಂದು ವೇಳೆ ಹೆಬ್ಬೆರಳು ಗಳಲ್ಲಿ ಇಲ್ಲದೆ ಹೋದರೆ ತೋರು ಬೆರಳು ಹಾಗೂ ಮಧ್ಯ ಬೆರಳಿನಲ್ಲಿ ಹೆಸರುಗಳು ಇರುತ್ತದೆ ಜೀವನ ಸಂಗಾತಿಯ ಹೆಸರು ಈ ಗೆರೆಗಳಲ್ಲಿ ಅಡಗಿ ಇರುತ್ತದೆ ಹೆಬ್ಬೇರಳಿನ 9 ಲೈನ್ ಗಳು ನವಗ್ರಹವನ್ನು ಸೂಚಿಸುತ್ತದೆ ಇವು ಜೀವನದ ಹಲವಾರು ರಹಸ್ಯಗಳನ್ನು ತಿಳಿಸುತ್ತದೆ ಆಯುಷ್ಯದ ಬಗ್ಗೆ ಸಹ ತಿಳಿಸುತ್ತದೆ .

ಸಂಗಾತಿಯ ಹೆಸರು 2 ನೆಯ ಲೈನ್ ನಲ್ಲಿ ಇದ್ದರೆ ಮದುವೆಯೂ 20ರಿಂದ 30 ವರ್ಷದ ಒಳಗೆ ಆಗುತ್ತದೆ ಎಂದು ಅರ್ಥ ಹಾಗೆಯೇ 3ನೆಯ ಹಾಗೂ 4ನೆಯ ರೇಖೆಯಲ್ಲಿ ಇದ್ದರೆ 30ರಿಂದ 40 ವರ್ಷದ ಒಳಗಡೆ ವಿವಾಹ ಆಗುತ್ತದೆ ಹೆಬ್ಬೆರಳಿನ ಕೆಳಭಾಗ ಚಿಕ್ಕದಾಗಿ ಇದ್ದರೆ ಜೀವನದಲ್ಲಿ ಹೆಚ್ಚು ಬುದ್ದಿವಂತರಾಗಿ ಇರುವುದು ಇಲ್ಲ ಹೆಬ್ಬೆರಳು ಯಾವ ದಿಕ್ಕಿನಲ್ಲಿ ತಿರುಗಿ ಇರುತ್ತದೆಯೋ ಅದರ ಆಧಾರ ಮೇಲೆ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು ಬಲಗೈ ಹೆಬ್ಬೆರಳು ನೇರವಾಗಿ ಇರುತ್ತದೆ ಹಾಗೆಯೇ ಬೆರಳು ನೇರವಾಗಿ ಇದ್ದರೆ ಇಂಥವರು ನ್ಯಾಯ ಕೊಡಿಸಲು ಮುಂದೆ ಇರುತ್ತಾರೆ ಇನ್ನೊಬ್ಬರ ಮಾತನ್ನು ಸರಿಯಾಗಿ ತಿಳಿದುಕೊಂಡು ಸಹಾಯ ಮಾಡಲು ಮುಂದೆ ಇರುತ್ತಾರೆ

ಯಾವ ವ್ಯಕ್ತಿಯ ಹೆಬ್ಬೆರಳು ಅಂಗೈ ಜೊತೆಗೆ ಕೋನ ಆಕೃತಿಯನ್ನು ರಚಿಸುತಿದ್ದರೆ ಇಂಥವರ ಹೃದಯ ದೊಡ್ಡದಾಗಿ ಇರುತ್ತದೆ ಪ್ರತಿಯೊಬ್ಬರಿಗೂ ಸಹ ಸಹಾಯ ಮಾಡಲು ಸಿದ್ಧವಾಗಿ ಇರುತ್ತಾರೆ. ಹೆಬ್ಬೆರಳು ಹಿಂಭಾಗದಲ್ಲಿ ತಿರುಗಿಸಲು ಬಂದರೆ ಇಂಥವರ ಸ್ವಭಾವ ತುಂಬಾ ಶಾಂತವಾಗಿ ಇರುತ್ತಾರೆ ಹಾಗೆಯೇ ಒಳ್ಳೆಯ ಕಲಾಕಾರರು ಆಗಿರುತ್ತಾರೆ ಉದ್ದವಾದ ಹೆಬ್ಬೆರಳನ್ನು ಹೊಂದಿರುವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಚಿಕ್ಕ ಹೆಬ್ಬೆರಳನ್ನು ಹೊಂದಿರುವರ ಸ್ವಭಾವ ಚೆನ್ನಾಗಿ ಇರುವುದು ಇಲ್ಲ ಸೋಲು ಕಂಡು ಬರುತ್ತದೆ

ಜೀವನಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಅಸಮರ್ಥರಾಗಿ ಇರುತ್ತಾರೆ ಭಾವನೆಗಳ ಭಾರವನ್ನು ಹೊತ್ತು ಜೀವನವನ್ನು ಸಾಗಿಸುತ್ತಾರೆ ಕೆಲವರ ಹೆಬ್ಬೆರಳು ಗೋಲಾಕಾರವಾಗಿ ಇರುತ್ತದೆ ಕೆಲವರನ್ನು ಮೇಲಿಂದ ಸಣ್ಣಗೆ ಇದ್ದು ಕೆಳಗೆ ದೊಡ್ಡದಾಗಿ ಇರುತ್ತದೆ ಚೂಪಾಗಿ ಸಹ ಇರುತ್ತದೆ ಹೆಬ್ಬರಳಿನ ಮೇಲ್ಭಾಗ ದುಂಡಾಕಾರವಾಗಿರುವರ ನಿರ್ಧಾರ ಕಠೋರವಾಗಿ ಇರುತ್ತದೆ ಚೌಕಾಕಾರದ ಹೆಬ್ಬೆರನ್ನು ಹೊಂದಿರುವರಿಗೆ ಹಣಕಾಸು ನಿಲ್ಲುವುದಿಲ್ಲ ಹೀಗೆ ಬೆರಳುಗಳು ಸಹ ಸ್ವಭಾವವನ್ನು ಹಾಗೆಯೇ ಸಂಗಾತಿಯ ಹೆಸರುಗಳನ್ನು ತಿಳಿಸುತ್ತದೆ ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: