WhatsApp Group Join Now
Telegram Group Join Now

Garuda Purana: ಗರುಡ ಪುರಾಣ ಎಂದರೆ ತುಂಬಾ ಮಹತ್ವವಾದದ್ದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಗರುಡ ಪುರಾಣಕ್ಕೆ ಅದರದ್ದೇ ಆದ ವಿಶೇಷ ಮಹತ್ವವಿದೆ ಗೌರವವಿದೆ. ಸಾಕ್ಷಾತ್ ಮಹಾವಿಷ್ಣುವೆ ಗರುಡನಿಗೆ ಜೀವನದ ಬಗ್ಗೆ ಜೀವನ ಶೈಲಿಯ ಬಗ್ಗೆ ಹಾಗೂ ಹೋಗುಗಳ ಬಗ್ಗೆ ಎಲ್ಲವನ್ನು ವಿವರಿಸಿದ್ದಾನೆ ಎಂದು ಹೇಳುತ್ತಾರೆ. ಮಹಾವಿಷ್ಣು ಹೇಳುವ ಪ್ರಕಾರ ಯಾವ್ಯಾವ ತಪ್ಪುಗಳನ್ನ ಯಾವ ಕೆಲಸಗಳನ್ನು ಮಹಿಳೆಯರು ಮಾಡಬಾರದು ಎಂದು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಪತಿ-ಪತ್ನಿ ಇಬ್ಬರು ಒಟ್ಟಿಗೆ ಇರಬೇಕು ಎಂದು ಗರುಡ ಪುರಾಣವು ಹೇಳುತ್ತದೆ. ಪತಿ ಪತ್ನಿ ಎಂದರೆ ದೇವರು ಬೆಸೆದ ಒಂದು ಬಂದ ಇದರಲ್ಲಿ ಕಷ್ಟ ಸುಖ ಎಲ್ಲವನ್ನು ಸರಿತುಗಿಸಿಕೊಂಡು ಹೋಗುವುದೇ ಜೀವನ ಗಂಡ ಹೆಂಡತಿ ಅಂದಮೇಲೆ ಒಂದು ಮಾತು ಬರುತ್ತೆ ಆದರೆ ಹೊಂದಾಣಿಕೆಯಿಂದ ಜೀವನವನ್ನು ಸಾಗಿಸಬೇಕು ಒಂದು ಸಣ್ಣ ಮಾತಿಗಾಗಲಿ ಅಥವಾ ಯಾವುದೇ ವಿವೇಚನೆ ಇಲ್ಲದೆ ಗಂಡ ಹೆಂಡತಿ ದೂರವಾಗುವುದರಲ್ಲಿ ಅರ್ಥವಿಲ್ಲ.

ಗುಣವನ್ನು ಕಾಪಾಡಿಕೊಳ್ಳಬೇಕು ಗರುಡ ಪುರಾಣದಲ್ಲಿ ಪ್ರಮುಖವಾಗಿ ಉಲ್ಲೇಖವಾಗಿರುವ ವಿಷಯಗಳಲ್ಲಿ ಇದು ಕೂಡ ಒಂದು ಇರುವೆ ಕಳೆದ ಮಾನ ಆನೆ ಕೊಟ್ಟರು ಬಾರದು ಎಂಬಂತೆ ಒಮ್ಮೆ ಗುಣವು ಕಳೆದು ಹೋದರೆ ಎಂದಿಗೂ ಸಹ ಅದನ್ನ ನಾವು ಮರುಪಡೆಯಲು ಸಾಧ್ಯವಿಲ್ಲ. ನಮ್ಮ ತೂಕ ಇರುವುದು ನಮ್ಮ ಗುಣದಲ್ಲೇ ಹೊರತು ನಮ್ಮ ಐಷಾರಾಮಿ ಅಲ್ಲ. ಆದ್ದರಿಂದ ಗುಣವನ್ನು ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ.

ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕು ಹಿರಿಯ ಗುರು ಭಾವ ಭಕ್ತಿ ದೈವ ಇದನ್ನೆಲ್ಲ ನಾವು ಭಕ್ತಿಯಿಂದ ಗೌರವದಿಂದ ಕಾಣಬೇಕು ಯಾರನ್ನು ಸಹ ಮೇಲು ಕೀಳು ಎಂದು ಕಾಣಬಾರದು ಶ್ರೀಮಂತ ಬಡವ ಎಂಬುದು ಭೂಮಿಯಲ್ಲಿ ಹೊರತು ಸ್ವರ್ಗದಲ್ಲಿ ಅದು ಯಾವುದು ಇಲ್ಲ ಮನುಷ್ಯ ಜನ್ಮ ಎಂದರೆ ಎಲ್ಲವೂ ಕೂಡ ಒಂದೇ ದೇವರಿಗೆ ಎಲ್ಲರೂ ಮಕ್ಕಳೇ. ಆದ್ದರಿಂದ ಪ್ರತಿಯೊಬ್ಬರನ್ನು ಕೂಡ ಗೌರವದಿಂದ ಕಾಣುವುದು ಮುಖ್ಯವಾಗಿದೆ.

ಯಾರ ಮನೆಯಲ್ಲಿಯೂ ಕೂಡ ಬಹಳ ದಿನ ಉಳಿಯಬಾರದು. ಏಕೆಂದರೆ ನಮ್ಮ ಮನೆ ನಮಗೆ ಸ್ವರ್ಗ ಎಂಬಂತೆ ನಮ್ಮ ಮನೆಯಲ್ಲಿ ಏನೇ ತಿನ್ನಲಿ ಬಿಡಲಿ ಅದು ನಮ್ಮ ಬಳಿಯಾಗಿರುತ್ತದೆ ಹೊರತು ಇತರರ ಹಂಗಲ್ಲಿ ಯಾರ ಮನೆಯಲ್ಲಿ ಕೂಡ ಬಹಳ ದಿನ ಉಳಿದುಕೊಳ್ಳಬಾರದು. ಇದರಿಂದ ನಮ್ಮ ತೂಕವನ್ನು ನಾವೇ ಕಡಿಮೆ ಮಾಡಿಕೊಂಡಂತೆ ಆಗುತ್ತದೆ. ನಮ್ಮ ಮರ್ಯಾದೆ ನಾವೇ ತೆಗೆದುಕೊಂಡಂತಾಗುತ್ತದೆ. ಆದ್ದರಿಂದ ನಮ್ಮ ಮನೆಯೇ ನಮಗೆ ಒಳಿತು. ಸ್ನೇಹಿತರೆ ಇದು ಗರುಡ ಪುರಾಣದಲ್ಲಿ ಮಹಾ ವಿಷ್ಣು ಗರುಡನಿಗೆ ಈ ನಾಲ್ಕು ಬುದ್ಧಿ ಮಾತನ್ನ ಹೇಳುತ್ತಾನೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: