WhatsApp Group Join Now
Telegram Group Join Now

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ಸಾವಿಗೂ ಮುನ್ನ ಈ ರೀತಿಯಾದಂತಹ ಸಂಕೇತಗಳು ಕಾಣಿಸುತ್ತವೆ. ಹೌದು ಸ್ನೇಹಿತರೆ, ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗಳಿಗೂ ಕೂಡ ತನ್ನ ಸಾವಿಗೂ ಮುಂಚೆ ಕೆಲವೊಂದು ಸಂಕೇತಗಳು ಕಾಣ ಸಿಗುತ್ತವೆ. ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಸಾವು ಎಂದರೆ ಎಲ್ಲರಿಗೂ ಭಯ, ಬೆಳಕಿನಿಂದ ಕತ್ತಲೆ ನಡೆಗೆ ಅಂದರೆ ಭೂಮಿಯ ಮೇಲೆ ಬಣ್ಣ ಬಣ್ಣವಾಗಿ ಬಣ್ಣದ ಲೋಕದಲ್ಲಿ ವಿಹರಿಸುತ್ತಾ ಇರುವ ಪ್ರತಿಯೊಂದು ಜೀವಿಯು ಕೂಡ ಸತ್ತ ಮೇಲೆ ಅಲ್ಲಿ ಬರಿ ಕತ್ತಲು ಕತ್ತಲಿನ ಲೋಕಕ್ಕೆ ವಿಹರಿಸಬೇಕಾಗುತ್ತದೆ. ಅಲ್ಲಿ ಏನಾಗುತ್ತೆ ಏನು ನಡೆಯುತ್ತೆ ಅಂತ ಯಾರಿಗೂ ಗೊತ್ತಿಲ್ಲ ಹಾಗಾದರೆ ಆ ಸಾವಿಗೂ ಮುನ್ನ ಸಿಗುವ ಆ ಸಂಕೇತಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

ಶರೀರದಲ್ಲಿ ಕೆಲವೊಂದು ಬದಲಾವಣೆಯಾಗುತ್ತವೆ, ನಮ್ಮ ಜ್ಞಾನೇಂದ್ರಿಯಗಳಲ್ಲಿ ಯಾವುದಾದರೂ ಒಂದು ಅಂಗಗಳು ಕೆಲಸವನ್ನು ನಿರ್ವಹಿಸುವುದಿಲ್ಲ. ಹಾಗೂ ಚರ್ಮವು ನೀಲಿ ಬಣ್ಣಕ್ಕೆ ಇಲ್ಲವೇ ಬಿಳಿಯ ಬಣ್ಣಕ್ಕೆ ತಿರುಗುತ್ತದೆ. ಈ ರೀತಿಯಾದ ಮನುಷ್ಯನ ಸಾವು ಸಂಭವಿಸಲಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಶರೀರವು ನಮ್ಮ ಸ್ವತ್ತಲ್ಲ ದೇವರು ನಮಗೆ ಕರುಣಿಸಿರುವ ಪ್ರಕೃತಿ ಕರುಣಿಸಿರುವ ಒಂದು ಜನ್ಮ.

ಇನ್ನು ಸಾವು ಹತ್ತಿರ ಬಂದಾಗ ಮನುಷ್ಯನಿಗೆ ತನ್ನ ಪ್ರತಿಬಿಂಬ ತನಗೆ ಕಾಣಿಸುವುದಿಲ್ಲವಂತೆ. ಹಾಗೆ ಬೆಂಕಿಯ ಜ್ವಾಲೆಯೂ ಕೂಡ ಕಾಣಿಸುವುದಿಲ್ಲವಂತೆ. ಎಲ್ಲ ವಸ್ತುಗಳು ಕಾಣಿಸುತ್ತವೆ ಆದರೆ ಬೆಂಕಿ ಉರಿಯುತ್ತಿರುವುದು ಕಾಣಿಸುವುದಿಲ್ಲವಂತೆ. ಬೆಂಕಿ ಜ್ಯೋತಿಗೆ ಸಮಾನ ಬೆಳಕಿಗೆ ಸಮಾನ. ಹಾಗೆ ಕತ್ತಲೆ ನಡೆಗೆ ಹೋಗುವ ಮನುಷ್ಯನಿಗೆ ಜ್ಯೋತಿಯೋ ಎಲ್ಲಿಂದ ಕಾಣಿಸುತ್ತೆ? ಇದೇ ರೀತಿಯಾಗಿ ಶಿವ ಪುರಾಣದಲ್ಲಿ ಉಲ್ಲೇಖವಾಗಿದೆ.

ಇನ್ನು ಚಂದ್ರ ಮತ್ತು ಸೂರ್ಯರು ಕಪ್ಪಗೆ ಕಾಣುವುದು, ಸೂರ್ಯ ಮತ್ತು ಚಂದ್ರರ ಸುತ್ತ ಒಂದು ಕಪ್ಪಾದ ಆಕೃತಿ ಕಾಣಿಸುತ್ತದೆ. ಈ ರೀತಿಯಾದರೆ ಸ್ವಲ್ಪ ಹೊತ್ತಿನಲ್ಲೇ ಮನುಷ್ಯನಿಗೆ ಸಾವು ಸಂಭವಿಸಲಿದೆ ಎಂದು ಅರ್ಥ. ಹಾಗೆ ಆಕಾಶದಲ್ಲಿರುವ ಮಿನುಗುವ ನಕ್ಷತ್ರಗಳು ಕೂಡ ಕಾಣಸಿಗುವುದಿಲ್ಲ. ಇನ್ನು ತಲೆಯ ಮೇಲೆ ಕಾಗೆಗಳು ಗಿಡುಗ ಅಥವಾ ಪಾರಿವಾಳ ಬಂದು ಕುಳಿತುಕೊಂಡರೆ ಆ ಮನುಷ್ಯನ ಸಾವು ಸಂಭವಿಸಲಿದೆ ಎಂದು ಅರ್ಥ. ಮನುಷ್ಯನ ಹುಟ್ಟು ಸಾವು ಯಾರ ಕೈನಲ್ಲೂ ಇಲ್ಲ. ಆದರೆ ನಮ್ಮ ಪೂರ್ವಜರು ಹೇಳಿರುವ ಪ್ರಕಾರ ಸಾವು ಹತ್ತಿರ ಬಂದಾಗ ಈ ಸಂಕೇತಗಳು ಕಾಣಸಿಗುತ್ತವೆ ಅಂತೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: