ನಿಧಿ ಎಲ್ಲರಿಗೂ ಸಹ ಸಿಗುವುದು ಇಲ್ಲ ಹಾಗೆಯೇ ಎಲ್ಲ ಪ್ರದೇಶದಲ್ಲಿ ಸಹ ನಿಧಿ ಸಿಗುವುದು ಇಲ್ಲ ಒಂದು ವೇಳೆ ನಿಧಿ ಸಿಕ್ಕರೆ ಬಡವನು ಸಹ ಸಿರಿವಂತನಾಗುತ್ತಾನೆ ಕೆಲವು ನಿರ್ದಿಷ್ಟವಾದ ಐತಿಹಾಸಿಕ ಕ್ಷೇತ್ರಗಳಲ್ಲಿ ನಿಧಿ ಸಿಗುತ್ತದೆ ಹಿಂದಿನ ಕಾಲದಲ್ಲಿ ಶತ್ರು ರಾಜರು ದಂಡಯಾತ್ರೆಗೆ ಬಂದಾಗ ತಮ್ಮಲಿರು ವಜ್ರ ಚಿನ್ನ ಬೆಳ್ಳಿ ಆಭರಣ ಚಿನ್ನ ನಾಣ್ಯ ಹಾಗೂ ಬೆಳ್ಳಿಯ ನಾಣ್ಯ ಹೀಗೆ ಅನೇಕ ರೀತಿಯ ಸಂಪತ್ತನ್ನು ಶತ್ರುಗಳಿಂದ ರಕ್ಷಣೆ ಅಥವಾ ಸುರಕ್ಷಿತವಾಗಿ ಬಾವಿ ದೇವಾಲಯ ಬೆಟ್ಟದ ಮೇಲೆ ಹಾಗೆಯೇ ನೆಲದ ಒಳಗೆ ಹೂತು ಇಡುತ್ತಿದ್ದರು
ಈ ಸಂಪತ್ತು ಯಾರಿಗೂ ಕಾಣದ ಹಾಗೆ ಇಡುತ್ತಿದ್ದರು ಕೆಲವೊಮ್ಮೆ ಸಂಪತ್ತನ್ನು ಸಂರಕ್ಷಣೆ ಮಾಡಿದ ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ ಸಂಪತ್ತು ಅಲ್ಲಿಯೇ ಉಳಿಯುತ್ತಿತ್ತು ಆಗಿನ ಕಾಲದ ಸಂಪತ್ತು ಕೆಲವು ಪ್ರದೇಶದಲ್ಲಿ ಇಂದಿಗೂ ಸಹ ದೊರಕುತ್ತಿದೆ ಇದನ್ನೇ ನಿಧಿ ಎಂದು ಕರೆಯುತ್ತಾರೆ. ಆದರೆ ನಿಧಿ ಎಲ್ಲರಿಗೂ ಸಿಗುವ ಸಂಪತ್ತು ಅಲ್ಲ ಇಂದಿಗೂ ಸಹ ಕೆಲವು ದೇವಾಲಯ ಹಾಗೂ ಐತಿಹಾಸಿಕ ಪ್ರದೇಶಗಳಲ್ಲಿ ನಿಧಿ ದೊರಕುತ್ತದೆ ಅದೆಷ್ಟೋ ನಿಧಿಗಳು ಕಣ್ಣಿಗೆ ಕಾಣದೆ ಮಣ್ಣಿನಲ್ಲಿ ಹುದುಗಿ ಹೋಗಿದೆ ಅನೇಕ ಜನರು ನಿಧಿ ಯನ್ನು ಪಡೆದುಕೊಳ್ಳಲು ಹೋಗಿ ಅನೇಕ ಕಷ್ಟವನ್ನು ಸಹ ಎದುರಿಸಿದ್ದಾರೆ ನಾವು ಈ ಲೇಖನದ ಮೂಲಕ ನಿಧಿ ಇರುವುದನ್ನು ಗುರುತಿಸುವುದು ಹೇಗೆ ಹಾಗೆಯೇ ನಿಧಿಗಳ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ.
ಗುಪ್ತ ನಿಧಿಗಳು ಸುಲಭವಾಗಿ ಕೈಗೆ ಸಿಗುವುದು ಇಲ್ಲ ಸುಲಭವಾಗಿ ನಿಧಿ ಸಿಗುವಂತಿದ್ದರೆ ಎಲ್ಲರೂ ಸಹ ಕೋಟ್ಯಾಧಿಪತಿ ಇರುತ್ತಿದ್ದರು ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಶತ್ರು ರಾಜ್ಯದವರು ದಂಡ ಯಾತ್ರೆ ಕೈಗೊಂಡಾಗ ತಕ್ಷಣವೇ ಬಂಗಾರ ರತ್ನ ವಜ್ರ ಬೆಳ್ಳಿ ಹೀಗೆ ಬೆಲೆಬಾಳುವ ವಸ್ತುಗಳನ್ನು ಗುಪ್ತ ಪ್ರದೇಶಗಳಿಗೆ ಹೋಗಿ ಇಡುತ್ತಿದ್ದರು ಅರಣ್ಯಗಳಲ್ಲಿ ಬಾವಿಗಳಲ್ಲಿ ದೇವಾಲಯಗಳಲ್ಲಿ ಬೆಟ್ಟದ ಗುವಿ ಗಳಲ್ಲಿ ಸಂಪತ್ತನ್ನು ಯಾರಿಗೂ ಕಾಣದ ಹಾಗೆ ಮುಚ್ಚಿ ಇಡುತ್ತಿದ್ದರು ಪರಿಸ್ಥಿತಿಗಳು ಸರಿಯಾದ ನಂತರ ಆ ಬಂಗಾರವನ್ನು ವಾಪಸ್ಸು ತೆಗೆದುಕೊಂಡು ಬರುತ್ತಿದ್ದರು
ಹಾಗೆಯೇ ಸಂಪತ್ತನ್ನು ಇಟ್ಟವರು ಅಕಾಲಿಕ ಮರಣ ಹೊಂದಿದರೆ ಆ ಸಂಪತ್ತು ಅಲ್ಲಿಯೇ ಉಳಿಯುತ್ತಿತ್ತು ಅದೃಷ್ಟ ಇರುವರುಗೆ ಆ ಸಂಪತ್ತು ಸಿಗುತ್ತಿತ್ತು. ಆಗಿನ ಸಂಪತ್ತು ಈಗಲೂ ಸಹ ಅಲಲ್ಲಿ ಸಿಗುತ್ತಿದೆ ಎಂದು ಗುಪ್ತ ನಿಧಿಗಳಾಗಿದೆ ನಮ್ಮ ದೇಶದಲ್ಲಿ ಗುಪ್ತ ನಿಧಿಗಳ ಸ್ಥಾವರಗಳು ತುಂಬಾ ಕಡೆಗಳಲ್ಲಿ ಇದೆ ಅನೇಕ ಜನರು ನಿಧಿಗಾಗಿ ಮನೆ ಮಠ ಮಾರಿ ಎನು ಸಿಗದೆ ಹುಚ್ಚರಾದವರು ಇದ್ದಾರೆ ಹಾಗೆಯೇ ಮನೆಯಲ್ಲಿ ನಿಧಿ ಇದೆ ಎಂಬ ಸಂದೇಹ ಇದ್ದರೆ ಮೊದಲು ಅರಿಶಿನದ ನೀರನ್ನು ಸಿಂಪಡಿಸಬೇಕು
ಒಂದು ವೇಳೆ ಆ ಜಾಗದಲ್ಲಿ ನಿಧಿ ಇದ್ದರೆ ಅರಿಶಿನದ ನೀರು ಕೆಂಪು ಬಣ್ಣವಾಗುತ್ತದೆ ಹಾಗೆಯೇ ಎರಡನೆಯ ಉಪಾಯ ಎಂದರೆ ನಿಧಿ ಇರುವ ಬಗ್ಗೆ ಸಂದೇಹ ಇದ್ದ ಜಾಗದಲ್ಲಿ ಬೇವಿನ ಎಲೆಯನ್ನು ಬಾಯಲ್ಲಿ ಇಟ್ಟುಕೊಂಡು ತಿರುಗಾಡಬೇಕು ನಿಧಿ ಇದ್ದರೆ ಬೇವಿನ ಎಲೆ ಸಿಹಿ ಆಗುತ್ತದೆ.
ಒಣಗಿದ ತೆಂಗಿನ ಕಾಯಿಯನ್ನು ಅಂಗೈ ಅಲ್ಲಿ ಇಟ್ಟುಕೊಂಡು ತಿರುಗಾಡಬೇಕು ನಿಧಿ ಇರುವ ಪ್ರದೇಶದಲ್ಲಿ ತೆಂಗಿನ ಕಾಯಿ ತಿರುಗುವುದಕ್ಕೆ ಆರಂಭ ಆಗುತ್ತದೆ ಅಥವಾ ಅಂಗೈಯಿಂದ ತೆಂಗಿನ ಕಾಯಿ ಬೀಳುತ್ತದೆ ಹಾಗೆಯೇ ನೂರು ವರ್ಷಗಿಂತ ಮುಂಚೆ ಕಟ್ಟಿದ ಮನೆಯ ಮುಂದೆ ಬಾದಾಮಿ ಮರ ಇದ್ದರೆ ಆ ಪ್ರದೇಶದಲ್ಲಿ ನಿಧಿ ಇರುತ್ತದೆ ಹಿಂದಿನ ಕಾಲದಲ್ಲಿ ಬಾದಾಮಿ ಗಿಡವನ್ನು ನಿಧಿಗಳ ಗುರುತಾಗಿ ನೇಡುತ್ತಿದ್ದರು ಬಾದಾಮಿ ಗಿಡವನ್ನು ನೆಡುವುದರಿಂದ ವಂಶಸ್ಥರಿಗೆ ನಿಧಿ ಇದೆ ಎಂದು ತಿಳಿಯುತ್ತದೆ ಅಥವಾ ಗುರುತಾಗಿ ನೇಡುತ್ತಿದ್ದರು
ಹಾಗೆಯೇ ನೂರು ವರ್ಷಗಿಂತ ಮುಂಚೆ ಕಟ್ಟಿದ ಮನೆಯ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ದೊಡ್ಡ ಹುತ್ತ ಇದ್ದರೆ ಅಲ್ಲಿ ನಿಧಿ ಇರುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ನೂರಾ ಐವತ್ತು ಹಾಗೂ ಐದು ನೂರು ವರ್ಷಗಳ ಹಳೆಯ ಶಿವಾಲಯ ದಲ್ಲಿ ಶಿವನ ಎದುರು ಇರುವ ನಂದಿಯ ಕೆಳಭಾಗದಲ್ಲಿ ನಿಧಿ ಇರುತ್ತದೆ ಎಂಬ ನಂಬಿಕೆ ಇದೆ
ಹಾಗೆಯೇ ಕನಿಷ್ಠ ನೂರಾ ಇವತ್ತು ವರ್ಷಗಳ ಹಿಂದೆ ನಿರ್ಮಿಸಿದ ದೇವಾಲಯದ ಗಜ ಸ್ತಂಭದ ಕೆಳಗೆ ಮಂತ್ರ ತಂತ್ರ ಗಳಿಂದ ಪೂಜಿಸ್ಪಟ್ಟ ಐದು ಕೆಜಿಗು ಹೆಚ್ಚಿನ ಅಧಿಕ ಬಂಗಾರ ಇರುತ್ತದೆ ಹಾಗೆಯೇ ಬೆಟ್ಟದ ಮೇಲೆ ನಿರ್ಮಿಸಿರುವ ದೇವಾಲಯದಲ್ಲಿ ಯಾವುದಾದರೂ ಒಂದು ಕಡೆಯಲ್ಲಿ ಗುಪ್ತ ನಿಧಿಗಳು ಇರುತ್ತದೆ ತಿರುವಾಂಕೂರಿನ ಅನಂತಪದ್ಮನಾಭ ದೇವಸ್ಥಾನದಲ್ಲಿ ಅಧಿಕ ನಿಧಿ ಪತ್ತೆಯಾಗಿದೆ ನಿಧಿಯನ್ನು ಕಾಪಾಡುವ ಕೆಲಸವನ್ನು ಸರ್ಪಗಳು ಬಹು ಕಾಲದಿಂದ ನೋಡಿಕೊಂಡು ಬಂದಿದೆ.
ಸರ್ಪಗಳು ಯಾರಿಗೆ ಸೇರಬೇಕೊ ಅವರಿಗೆ ಅಥವಾ ಅವರ ಉತ್ತರಾಧಿಕಾರಿಗಳಿಗೆ ಸೇರುವ ವರೆಗೆ ಸರ್ಪಗಳು ನಿಧಿಯನ್ನು ಕಾಯುತ್ತದೆ ಹಂಪಿಯಲ್ಲಿ ನಾಗರ ಹಾವಿಗಳು ಹೆಚ್ಚಿರುತ್ತದೆ ಹಿಂದೆ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು ಅಲ್ಲಿ ವರ್ತಕರು ಬೀದಿ ಬೀದಿಗಳಲ್ಲಿ ಮುತ್ತು ರತ್ನವನ್ನು ಸುರಿದುಕೊಂಡು ಮಾರಾಟ ಮಾಡುತ್ತಿದ್ದರು ಇಂದಿನ ದಿನದಲ್ಲಿ ಸಹ ಹಂಪಿಯಲ್ಲಿ ನಿಧಿ ಕಳ್ಳರು ಕಾರ್ಯ ಪ್ರವೃತ್ತರಾಗಿದ್ದಾರೆ ಆದರೆ ನಿಧಿ ಯಾರಿಗೂ ಸಿಕ್ಕಿಲ್ಲ ಕಾರಣವೇನೆಂದರೆ ಸರ್ಪ ಕಾವಲು ಕಾಯುವುದರಿಂದ ಯಾರಿಗೂ ಸುಳಿವು ಸಿಕ್ಕರೂ ಸಹ ನಿಧಿ ಸಿಗುತ್ತಿಲ್ಲ
ನಾಗಗಳು ನಿಧಿ ಕಾಯುವ ರಹಸ್ಯ ಇಂದಿಗೂ ಸಹ ಯಾರಿಗೂ ತಿಳಿದಿಲ್ಲ ಹಿಂದಿನ ಕಾಲದವರು ನಿಧಿ ಕಾಯಲು ವಿಷಕಾರಿ ಹಾವನ್ನು ತಂದು ಇಡುತ್ತಿದ್ದರು ಯಾವುದೇ ನಿಧಿಯನ್ನು ಪಡೆದಲು ಸರ್ಪ ಶಾಂತಿ ಹಾಗೂ ನಾಗ ಶಾಂತಿ ಮಾಡಿಸಬೇಕು ನಿಧಿಯ ಸರಿಯಾದ ವಾರಸುದಾರರಲ್ಲದ ಸಮಯದಲ್ಲಿ ನಿಧಿ ದೊರಕುವುದು ಕಷ್ಟವಾಗಿ ಇರುತ್ತದೆ ಹೀಗೆ ನಿಧಿ ಪಡೆದುಕೊಳ್ಳಲು ಸರಿಯಾದ ವಾರಸುದಾರರಾಗಿಲ್ಲದಿದ್ದರೆ ಅನೇಕ ಸಂಕಷ್ಟವನ್ನು ಎದುರಿಸ ಬೇಕಾಗುತ್ತದೆ ಹಾಗಾಗಿ ನಿಧಿ ಎಲ್ಲರಿಗೂ ದೊರಕುವುದು ಇಲ್ಲ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು