WhatsApp Group Join Now
Telegram Group Join Now

ಪ್ರಾಚೀನ ಕಾಲದಿಂದಲೂ ಭಾರತೀಯರು ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ಭಾರತೀಯ ವಿದ್ವಾಂಸರು ಇದನ್ನು ವೇದಗಳ ಭಾಗವೆಂದು ಪರಿಗಣಿಸಿದ್ದರು. ಜ್ಯೋತಿಷ್ಯದ ಆಧಾರದ ಮೇಲೆ ನಾವು ಭೂತ, ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯುತ್ತೇವೆ. ಈ ಹಿನ್ನಲೆಯಲ್ಲಿ ನವೆಂಬರ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಫಲಗಳು ಹೇಗಿವೆ ಎಂದು ಈಗ ತಿಳಿಯೋಣ.

ವೃಷಭ ರಾಶಿಯ ಅಧಿಪತಿ ಶುಕ್ರನ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ತೆರಳುತ್ತಿದ್ದಾರೆ ಈ ಕಾರಣದಿಂದ ವೃಷಭ ರಾಶಿಯವರಿಗೆ ಬಲ ಕಡಿಮೆಯಾಗುತ್ತದೆ ಈ ತಿಂಗಳ ನೀವು ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಾ ಈ ರಾಶಿಯಲ್ಲಿ ಚೆನ್ನಾಗಿದ್ದಾನೆ ಇದು ನಿಮಗೆ ಅತ್ಯುತ್ತಮವಾಗಿದೆ ಈ ತಿಂಗಳು ನೀವು ಹೆಚ್ಚು ಹಣ ಸಂಪಾದನೆಯನ್ನು ಮಾಡುತ್ತೀರಾ ನಿಮ್ಮ ಮಾತಿಗೆ ವ್ಯಾಲ್ಯೂ ಹೆಚ್ಚಾಗಿರುತ್ತದೆ ನಿಮ್ಮ ಕುಟುಂಬದಲ್ಲಿ ಸೌಖ್ಯವು ಚೆನ್ನಾಗಿರುತ್ತದೆ

ಈ ತಿಂಗಳು ಋಷಭ ರಾಶಿಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಈ ತಿಂಗಳ ವೃಷಭ ರಾಶಿಯವರಿಗೆ ಯಾವುದೇ ರೀತಿಯ ಸಮಸ್ಯೆಗಳು ಇರುವುದಿಲ್ಲ ಶನಿಯ ಉತ್ತಮ ಸ್ಥಾನದಲ್ಲಿ ಇರುವ ಕಾರಣ ಈ ತಿಂಗಳು ನಿಮಗೆ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ. ನವೆಂಬರ್ ತಿಂಗಳಿನಲ್ಲಿ ಶುಭಗ್ರಹ ಇರುವುದರಿಂದ ಮತ್ತು ನವೆಂಬರ್ ತಿಂಗಳಿನಲ್ಲಿ ಹುಟ್ಟುವ ವೃಷಭ ರಾಶಿಯ ಮಕ್ಕಳುಗಳು ಒಂದು ಸ್ವಲ್ಪ ಎಚ್ಚರದಿಂದ ಇರಬೇಕು.

ಈ ತಿಂಗಳ ವೃಷಭ ರಾಶಿಗೆ ವಿದ್ಯೆಯಲ್ಲಿ ಮತ್ತು ಕೆಲಸದಲ್ಲಿ ಉದ್ಯೋಗದಲ್ಲಿ ಉತ್ತಮ ಪದಗಳು ಇದೆ. ಇನ್ನು ವೃಷಭ ರಾಶಿಯವರಿಗೆ ಒಂದು ಒಳ್ಳೆಯ ತಿಂಗಳು ಇದಾಗಿರುತ್ತದೆ. ನಿಮಗೆ ಗುರುಬಲ ಇರುವುದರಿಂದ ಯಾವ ಕೆಲಸಕ್ಕೆ ಕೈಹಾಕಿದರೂ ಲಾಭ ಇದೆ. ಏಳನೇ ಮನೆಗೆ ಶುಕ್ರ ಹಾಗೂ ಬುಧನ ಪ್ರವೇಶ ನಿಮ್ಮ ಸಂಗಾತಿಗೆ ಒಳ್ಳೆಯ ಫಲಗಳನ್ನು ನೀಡುತ್ತದೆ. ಸಂಗಾತಿಗೆ ಒಳ್ಳೆಯ ನೌಕರಿ ಸಿಗಬಹುದು, ಅಥವಾ ನೌಕರಿಯಲ್ಲಿ ಬಡ್ತಿ ಸಿಗಬಹುದು. ಸಂಗಾತಿಯೊಡನೆ ಪ್ರವಾಸ ಮಾಡುವ ಭಾಗ್ಯ ಸಿಗಬಹುದು.

ನಿಮ್ಮ ರಾಶಿಯಿಂದ ಏಳನೇ ಮನೆಗೆ ಗುರುದೃಷ್ಟಿ ಇರುವುದರಿಂದ ನಿಮ್ಮ ಸಂಗಾತಿಯೊಡನೆ ಸಂತೋಷವಾಗಿ ಕಾಲ ಕಳೆಯುವ ಯೋಗ ಇದೆ. 14ರ ವರೆಗೂ ಸೂರ್ಯ ತುಲಾ ರಾಶಿಯಲ್ಲಿ ಅಂದರೆ ನಿಮಗೆ ಆರನೇ ಮನೆಯಲ್ಲಿ ಇರುತ್ತಾನೆ. ಇದು ಕೂಡ ನಿಮಗೆ ಶುಭಫಲಗಳನ್ನು ನೀಡುತ್ತದೆ. ಶತ್ರುಗಳು ದೂರವಾಗುತ್ತಾರೆ. ಸರ್ಕಾರ ಮೂಲದಿಂದ ಧನ ಸಹಾಯ ಒದಗಿ ಬರುತ್ತದೆ.

ನೀವು ಯಾವುದೇ ಕೆಲಸವನ್ನು ಮಾಡಬೇಕೆಂದುಕೊಂಡರೂ ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ. ನಿಮಗೆ ಶ್ರದ್ಧೆ ಹಾಗೂ ಪ್ರಾಮಾಣಿಕತೆ ಇದೆ. ಯಾರೊಂದಿಗೂ ವೈರ ಕಟ್ಟಿಕೊಳ್ಳುವುದಿಲ್ಲ. ಅವರಾಗೇ ವೈರತ್ವ ಸಾಧಿಸಿದರೂ ನೀವು ಶಾಂತವಾಗಿ ಪರಿಸ್ಥಿತಿಯನ್ನು ಎದುರಿಸುತ್ತೀರಿ. ಗುರುವಿನ ಅನುಗ್ರಹ ನಿಮಗೆ ಇದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: