ಯಾವುದೇ ನಷ್ಟವಿಲ್ಲದ ಬಿಸಿನೆಸ್, ವಿದ್ಯಾರ್ಹತೆ ಕೂಡ ಬೇಕಿಲ್ಲ, 10 ಸಾವಿರ ಬಂಡವಾಳ ಸಾಕು
ಈ ಬಿಸಿನೆಸ್ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ ಆದ್ದರಿಂದ ನೀವು ಈ ಬಿಸಿನೆಸ್ ಗೆ ಕೈ ಹಾಕಿದರೆ ಬೇಗನೇ ಸಕ್ಸಸ್ ಕಾಣಬಹುದು. ಸದ್ಯ ನಮ್ಮ ಸುತ್ತಮುತ್ತಲಿನ ಜನರು ಅನೇಕ ಬೇರೆ ಬೇರೆ ಉದ್ಯಮಗಳನ್ನು ಮಾಡುತ್ತಿದ್ದಾರೆ. ಅನೇಕ ಜನರು ಬಿಸಿನೆಸ್ ಅನ್ನು ಶಾಪ್ ಗಳಲ್ಲಿ ಮಾಡುತ್ತಾರೆ. ಶಾಪ್ ಗಳಲ್ಲಿ ಮಾಡಿದರೆ ಅದರ ಸೆಕ್ಯುರಿಟಿ ತುಂಬಾ ಮುಖ್ಯವಾಗುತ್ತದೆ. ಹಾಗೆ ಶಾಪ್ ಮಾಡಲು ಒಳ್ಳೆ ಏರಿಯಾ ಕೂಡ ಬೇಕಾಗುತ್ತದೆ. ಆದರೆ ನೀವು ಈ ಬಿಸಿನೆಸ್ ಮಾಡಲು ನಿಮಗೆ ಖಂಡಿತ ಶಾಪ್ ನ ಅಗತ್ಯ ಇರುವುದಿಲ್ಲ, ಏಕೆಂದರೆ ಇದನ್ನು ನೀವು ಮನೆಯಲ್ಲೆ ಮಾಡಬಹುದಾದಂತ ಕಡಿಮೆ ಬಂಡವಾಳದ ಬಿಸಿನೆಸ್ ಆಗಿದೆ.
ಈ ಉದ್ಯಮವನ್ನು ನೀವು ನಗರ ಪ್ರದೇಶ ಅಥಾವ ಹಳ್ಳಿಗಳಲ್ಲೂ ಕೂಡ ಮಾಡಬಹುದು, ಹಾಗೆ ಯಾರು ಬೇಕಾದರೂ ಕೂಡ ಮಾಡಬಹುದು. ಅಷ್ಟೇ ಅಲ್ಲದೇ ತಿಂಗಳಿಗೆ ಅತಿ ಹೆಚ್ಚು ಆದಾಯ ಕೂಡ ದೊರೆಯುತ್ತದೆ, ಹಾಗೆ ಈ ಪ್ರೊಡಕ್ಟ್ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಡಿಮ್ಯಾಂಡ್ ಇದೆ. ಹಾಗೆ ಇದು ಕಡಿಮೆ ಬಂಡವಾಳದಲ್ಲೆ ಮಾಡಬಹುದಾದಂತ ಬಿಸಿನೆಸ್ ಆಗಿರುವುದರಿಂದ ಇದರಲ್ಲಿ ನಿಮಗೆ ಒಳ್ಳೆ ಲಾಭ ದೊರೆಯುತ್ತದೆ ಹಾಗೆ ಇದರ ಮಾರ್ಕೆಟಿಂಗ್ ಕೂಡ ತುಂಬಾ ಸುಲಭವಾಗಿರುತ್ತದೆ.
ಹಾಗಾಗಿ ನೀವು ಈ ಬಿಸಿನೆಸ್ ನಲ್ಲಿ ಗೆಲುವು ಸಾಧಿಸುತ್ತಿರಾ. ನಾವು ತಿಳಿಸಲು ಇಚ್ಛಿಸುತ್ತಿರುವ ಉದ್ಯಮ ಯಾವುದೇಂದರೆ ಶೆಡ್ನೆಟ್ ಬಿಸಿನೆಸ್. ಇದು ಕಡಿಮೆ ಬಂಡವಾಳ ಬಳಸಿ ಮಾಡುವಂತಹ ಬಿಸಿನೆಸ್ ಆಗಿದೆ. ಶೆಡ್ನೆಟ್ ನ ಉಪಯೋಗಗಳು ತುಂಬಾನೇ ಇವೆ,ಇದನ್ನು ಫ್ಲೊವರ್ ಗಾರ್ಡನಿಂಗ್ ಅಲ್ಲಿ ಬಳಸುತ್ತಾರೆ. ಬಿಲ್ಡೀಂಗ್ ಕನ್ಷಟ್ರಕ್ಷನ್ ಅಲ್ಲಿ ಹಾಗೂ ಶೆಡ್ ಗಳಲ್ಲಿ ಬಳಸುತ್ತಾರೆ.
ಹಲವಾರು ಕಡೆಗಳಲ್ಲಿ ಇದನ್ನು ಉಪಯೋಗಿಸುತ್ತಾರೆ ಅದಕ್ಕೆ ಮಾರುಕಟ್ಟೆಯಲ್ಲಿ ಇದಕ್ಕೆ ಒಳ್ಳೆ ಡಿಮ್ಯಾಂಡ್ ಇದೆ.ಮಾರುಕಟ್ಟೆಯಲ್ಲಿ ಒಂದು ರೋಲ್ ಶೆಡ್ನೆಟ್ ಗೆ 3000 ದಿಂದ 3500 ಕ್ಕೆ ಮಾರಾಟ ಮಾಡುತ್ತಾರೆ. ಅದೇ ನೀವು ಶೆಡ್ನೆಟ್ ಗಳನ್ನು ತಯಾರು ಮಾಡುವಂತಹ ಕಂಪೆನಿಗಳಲ್ಲಿ ಹೊಲ್ ಸೆಲ್ ಆಗಿ ಖರೀದಿ ಮಾಡಿದರೆ ನಿಮಗೆ ಕೇವಲ 1200 ಗೆ ಒಂದು ರೋಲ್ ಶೆಡ್ನೆಟ್ ಸಿಗುತ್ತದೆ. ನೀವು ಅಲ್ಲಿಂದ ಶೆಡ್ನೆಟ್ ತಂದು ಮಾರಾಟ ಮಾಡಬಹುದು. ಹೀಗೆ ಸೆಲ್ ಮಾಡುವುದರಿಂದ ಹೆಚ್ಚು ಪ್ರೊಫಿಟ್ ಮಾಡಬಹುದು.
ಈಗ ಬಿಸಿನೆಸ್ ಅಲ್ಲಿ ಎಷ್ಟು ಲಾಭ ಇರುತ್ತೆ ಅಂದ್ರೆ ಒಂದು ರೋಲ್ ಶೆಡ್ನೆಟ್ ಗೆ 1200 ಆದರೆ ಅದರ ಟ್ರಾನ್ಸಪೊರ್ಟ ಮತ್ತು ಮಾರ್ಕೆಟಿಂಗ್ ಗೆ 100 ರೂಪಯಿ ತಗಲುತ್ತದೆ, ಹಾಗಾಗಿ ಒಂದು ರೋಲ್ ಶೆಡ್ನೆಟ್ ಗೆ 1300 ರೂಪಯಿಯನ್ನು ಇನ್ವೆಷ್ಟ್ ಮಾಡಬೇಕಾಗುತ್ತದೆ. ನೀವು ಇದನ್ನು ರಿಟೆಲ್ ಗೆ ಇದನ್ನು 2500 ಕ್ಕೆ ಮಾರಾಟ ಮಾಡಬಹುದು. ರಿಟೆಲ್ ಶಾಪ್ ನವರು ಇದನ್ನು 3500 ಕ್ಕೆ ಮಾರಾಟ ಮಾಡುತ್ತಾರೆ.
ಹೀಗೆ ನೀವು ಸೆಲ್ ಮಾಡುವುದರಿಂದ ಒಂದು ರೋಲ್ ಶೆಡ್ನೆಟ್ ಗೆ 1200 ರೂ ಸಿಗುತ್ತದೆ. ಈ ರೀತಿ ಕೇವಲ ನೀವು ಆರು ಶೆಡ್ನೆಟ್ ಗಳನ್ನು ಮಾರಿದರೆ 7200 ರೂ ಅನ್ನು ನೀವು ಸಂಪಾದನೆ ಮಾಡಬಹುದು. ಅಂದರೆ ತಿಂಗಳಿಗೆ 2,16,000 ಸಂಪಾದನೆ ಮಾಡಬಹುದು. ಅಕಸ್ಮಾತ್ ನೀವೇ ರಿಟೆಲ್ ಆಗಿ ಸೆಲ್ ಮಾಡಿದರೆ ಹೆಚ್ಚು ಸಂಪಾದನೆಯನ್ನು ಮಾಡಬಹುದು. ಹಾಗೆ ನೀವು ಈ ಶೆಡ್ನೆಟ್ ಗಳನ್ನು ಎಲ್ಲಿ ಮಾರ್ಕೆಟಿಂಗ್ ಮಾಡಬೇಕೆಂದರೆ ಫ್ಲವರ್ ಗಾರ್ಡನ್ ಅಲ್ಲಿ ಕನ್ಷಟ್ರಕ್ಷನ್ ಬಿಲ್ಡೀಂಗ್ ನಲ್ಲಿ ಮತ್ತು ಇವುಗಳನ್ನು ಸೆಲ್ ಮಾಡುವಂತಹ ಶಾಪ್ ನಲ್ಲಿ ಸೆಲ್ ಮಾಡಿ ಮಾರ್ಕೆಟಿಂಗ್ ಮಾಡಬಹುದು.