ಸಂಪತ್ತು, ಆಸ್ತಿ ಹಾಗೂ ಐಶ್ವರ್ಯಗಳನ್ನು ಪಡೆಯಬೇಕಾದರೆ ಕುಬೇರ ಹಾಗೂ ಲಕ್ಷ್ಮಿ ದೇವತೆಯ ಕೃಪಾಕಟಾಕ್ಷ ನಮ್ಮ ಮೇಲಿರಬೇಕಾಗುತ್ತದೆ. ಆದರೆ ಈ ಇಬ್ಬರು ಅಧಿದೇವರ ಕೃಪಾಕಟಾಕ್ಷವನ್ನು ಪಡೆಯಬೇಕಾದರೆ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕುಬೇರ ಯಂತ್ರವನ್ನು ಬಳಸುವುದು ಮುಖ್ಯವಾಗಿದೆ. ಧನವನ್ನು ಸಂರಕ್ಷಿಸುವವರು ಕುಬೇರನಾಗಿದ್ದು ಸ್ವಚ್ಛವಾದ ಸ್ಥಳದಲ್ಲಿ ಅವರ ಮೂರ್ತಿಯನ್ನು ಇರಿಸಬೇಕು.ಮನೆಯನ್ನು ಮನವನ್ನು ಸ್ವಚ್ಛವಾಗಿರಿಸಿಕೊಳ್ಳುವುದರ ಮೂಲಕ ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ದೇವಿಯು ನಿಮಗೆ ಬೇಗನೇ ಒಲಿಯುತ್ತಾರೆ. ಆದ್ದರಿಂದ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಿ. ಪೂಜೆಯ ಸಮಯದಲ್ಲಿ ಕಿರುಚಾಳ, ಜಗಳ, ದೊಡ್ಡ ಸದ್ದುಗದ್ದಲ, ಪಟಾಕಿ ಹಚ್ಚುವುದು ಮೊದಲಾದ ಕಾರ್ಯಗಳನ್ನು ನಡೆಸಬಾರದು. ಅಂತೆಯೇ ನಮ್ಮ ಅರಿಷಡ್ವರ್ಗಗಳ ಮೇಲೆ ಹಿಡಿತವನ್ನು ಸಾಧಿಸಲು ಕೂಡ ಲಕ್ಷ್ಮೀಯನ್ನು ಪೂಜಿಸುವುದು ಅವಶ್ಯವಾಗಿದೆ. ನೀವು ಲಕ್ಷ್ಮೀ ಮಾತೆಯನ್ನು ಪೂಜಿಸುವ ಮುನ್ನ ಕೆಲವೊಂದು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ನಂಬಿಕೆಗಳ ಪ್ರಕಾರ ಲಕ್ಷ್ಮೀ ಮತ್ತು ಗಣಪತಿಯರ ಮೂರ್ತಿಯನ್ನು ಒಟ್ಟಿಗೆ ಇಟ್ಟು ಪೂಜಿಸುವುದು ಅತ್ಯಂತ ಶುಭವಂತೆ. ಗಣಪತಿಯ ಜೊತೆಗೆ ಲಕ್ಷ್ಮೀಯನ್ನು ಪೂಜಿಸಿದರೆ ಆಕೆಗೆ ಮತ್ತಷ್ಟು ಸಂತೋಷವಾಗುತ್ತದೆಯಂತೆ. ಅದರಲ್ಲೂ ಈ ಎರಡು ಮೂರ್ತಿಗಳು ಬೆಳ್ಳಿಯದಾಗಿದ್ದರಂತು ಆ ಮನೆಯಲ್ಲಿ ಸಂಪತ್ತು ಮತ್ತು ಐಶ್ವರ್ಯವು ಎಂದಿಗು ಕಡಿಮೆಯಾಗುವುದಿಲ್ಲವಂತೆ.ಲಕ್ಷ್ಮೀ ದೇವಿಯನ್ನು ಮನೆಗೆ ಆಹ್ವಾನಿಸಲು ತೆಂಗಿನಕಾಯಿಯನ್ನು ಮನೆಯಲ್ಲಿ ಸದಾ ಇಡಬೇಕೆಂದು ಹೇಳುತ್ತಾರೆ. ಇದು ಲಕ್ಷ್ಮೀಯನ್ನು ಆಕರ್ಷಿಸುವ ಅತ್ಯಂತ ಪವಿತ್ರವಾದ ಫಲವೆಂದು ಪರಿಗಣಿಸಲ್ಪಟ್ಟಿದೆ.
ಮೇಷ ರಾಶಿಈ ರಾಶಿಯ ಅಧಿಪತಿ ಮಂಗಳ ಗ್ರಹ. ಹಾಗಾಗಿ ಇವರು ಪ್ರತಿ ಕೆಲಸದಲ್ಲೂ ಅತ್ಯುತ್ತಮ ಪರಿಣಾಮವನ್ನು ಅಪೇಕ್ಷಿಸುತ್ತಾರೆ. ಇವರಿಗೆ ಅದೃಷ್ಟ ತರುವ ಸಂಖ್ಯೆ 1. ಹಾಗಾಗಿ ಮೇಷ ರಾಶಿಯವರು ಉತ್ತಮ ಕೆಲಸಗಳನ್ನು ಆರಂಭಿಸುವಾಗ ಈ ಸಂಖ್ಯೆಗೆ ಆದ್ಯತೆ ನೀಡಿದರೆ ಉತ್ತಮ. ವೃಷಭ ರಾಶಿಈ ರಾಶಿಯ ಅಧಿಪತಿ ಶುಕ್ರ ಗ್ರಹ. ಇವರು ಹೆಚ್ಚಾಗಿ ರೊಮ್ಯಾಂಟಿಕ್, ತರ್ಕ ಮಾಡುವುದು ಮತ್ತು ದಯಾ ಗುಣವನ್ನು ಹೊಂದಿರುತ್ತಾರೆ.ಮಿಥುನ ರಾಶಿಈ ರಾಶಿಯ ಅಧಿಪತಿ ಬುಧಗ್ರಹ. ಹಾಗಾಗಿ ಇವರು ಹೆಚ್ಚು ಬುದ್ಧಿವಂತರು ಮತ್ತು ಕ್ರಿಯಾಶೀಲರಾಗಿರುತ್ತಾರೆ.
ತುಲಾ ರಾಶಿಈ ರಾಶಿಯ ಅಧಿಪತಿ ಗ್ರಹ ಶುಕ್ರ. ಹಾಗಾಗಿ ಈ ರಾಶಿಯವರು ಆದರ್ಶ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರಿಗೆ ಸಂಖ್ಯೆ 4 ಶುಭವೆಂದು ಹೇಳಬಹುದಾಗಿದೆ.ವೃಶ್ಚಿಕ ರಾಶಿ ಈ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಹೆಚ್ಚು ಕ್ರಿಯಾಶೀಲರು ಮತ್ತು ಸ್ವಂತತ್ರವನ್ನು ಇಷ್ಟಪಡುವವರು. ಮಕರ ರಾಶಿ ಈ ರಾಶಿಯ ಅಧಿಪತಿ ಶನಿ ಗ್ರಹ. ಹೆಚ್ಚು ಆತ್ಮವಿಶ್ವಾಸವುಳ್ಳ ಈ ರಾಶಿಯವರು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.
ಜೀವನದಲ್ಲಿ ಬಹಳಷ್ಟು ಹಣ ಸಂಪಾದನೆಗೆ ದೇವರ ಪೂಜೆ ಹಾಗೂ ವಿಶಿಷ್ಟ ಯಂತ್ರಗಳು ಉಪಾಸನೆಯೂ ಅಗತ್ಯ. ಪ್ರಮುಖವಾಗಿ ಶ್ರೀ ಯಂತ್ರ, ಮಹಾಲಕ್ಷ್ಮಿ ಯಂತ್ರ ಹಾಗೂ ಲಕ್ಷ್ಮಿ ಕುಬೇರ ಯಂತ್ರಗಳ ಉಪಾಸನೆಯಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಂಡು ಜೀವನದಲ್ಲಿ ಆನಂದ ಮನೆಮಾಡುತ್ತದೆ. ತಾಮ್ರ ಅಥವಾ ಬೆಳ್ಳಿಯ ತಟ್ಟೆಯ ಮೇಲೆ ಕುಬೇರ ದೇವರು ಹಾಗೂ ಲಕ್ಷ್ಮೀದೇವಿಯ ಯಂತ್ರ ಬರೆದು ಇದರಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು. ಈ ಯಂತ್ರಗಳನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಟ್ಟು ಉಪಾಸನೆ ಮಾಡಬೇಕು.
ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321
ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ