ಈ ದಿನ ಉಗುರನ್ನು ಕತ್ತರಿಸಿದರೇ ಬಡತನ ಬರೋದಿಲ್ಲ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಉಗುರು ಕತ್ತರಿಸುವುದಕ್ಕೆ ಒಂದು ನಿರ್ದಿಷ್ಟ ಮಹತ್ವವಿದೆ. ವಾರದ ಪ್ರತಿಯೊಂದು ದಿನವೂ ಒಂದು ನಿರ್ದಿಷ್ಟ ಗ್ರಹದಿಂದ ಪ್ರಭಾವಿತವಾಗಿರುತ್ತದೆ ಮತ್ತು ಆ ಗ್ರಹದ ಶಕ್ತಿಯು ಉಗುರು ಕತ್ತರಿಸುವ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಈ ದಿನಗಳಂದು ಉಗುರನ್ನು ಕತ್ತರಿಸಿದರೆ ಎಂದಿಗೂ…