ಟಾಪ್ ನಟಿಯಿಂದ 3000 ಕೇಸ್ ದಾಖಲು ಇಡಿ ದೇಶವೇ ನೋಡುವಂತೆ ಆಗಿ.
ಸ್ವಯಂ ಘೋಷಿತ ಬಾಲಿವುಡ್ ನ ವಿಮರ್ಶಕ ಉಮರ್ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚಿಗೆ ಸೆಲಿನಾ ಜೆಟ್ಲಿ ವಿರುದ್ಧ ಉಮರ್ ಸಂಧೂ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ವಿರುದ್ಧ ಬಾಲಿವುಡ್ ಕಿಡಿ ಕಾರುತ್ತಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ…