ಅಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಹುಡುಗ ತಮಿಳು ಸ್ಟಾರ್ ನಟನಾಗಿ ಬೆಳಿದಿದ್ದು ಹೇಗೆ ಗೊತ್ತಾ? ಇಲ್ಲಿದೆ ತೆರೆ ಹಿಂದಿನ ರಿಯಲ್ ಸ್ಟೋರಿ
ಸೂರ್ಯ ತಮಿಳಿನ ಸ್ಟಾರ್ ನಟರು ಎಂಬುದು ಪ್ರತಿಯೊಬ್ಬರಿಗೂ ಸಹ ತಿಳಿದಿರುವ ವಿಷಯ. ಇತ್ತೀಚೆಗೆ ಬಿಡುಗಡೆಗೊಂಡು ಸೂಪರ್ ಡೂಪರ್ ಹಿಟ್ ಆದ ಚಲನಚಿತ್ರ ತಮಿಳಿನ ವಿಕ್ರಂ. ಈ ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ಅವರ…