ನಾಯಿಗಳು ರಾತ್ರಿ ಅಳೋದು ಯಾಕೆ ಗೊತ್ತ? ಕಾರಣ ತಿಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ
ಸಾಕು ಪ್ರಾಣಿಗಳಲ್ಲಿ ಒಂದಾದ ನಾಯಿ ಮನುಷ್ಯರಿಗಿಂತ ಬಹಳ ನಿಯತ್ತಾಗಿ ಇರುತ್ತದೆ ನಾಯಿ ಮನೆಯ ರಕ್ಷಣೆ ಮಾಡುತ್ತದೆ ಹಾಗಾಗಿ ಅನೇಕ ಜನರು ನಾಯಿಯನ್ನು ಸಾಕುತ್ತಾರೆ ಮನುಷ್ಯರಿಗಿಂತ ಬಹು ಬೇಗನೇ ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತದೆ ಅಷ್ಟೇ ಅಲ್ಲದೆ ನಾಯಿ ತುಂಬಾ ದೂರದ ಶಬ್ದವನ್ನು…