ಗುರು ಕೃಪೆಯಿಂದ ಮೇಷರಾಶಿಯವರಿಗೆ ಇನ್ನ 5 ವರ್ಷ ಅದೃಷ್ಟದ ಸುರಿಮಳೆ
ಯಾವುದೇ ಒಂದು ಒಳ್ಳೆಯ ಕೆಲಸ ನಡೆಯಬೇಕು ಎಂದಾದರೆ ಗುರು ಬಲ ಇರಬೇಕು ಗುರು ಬಲ ಇದ್ದಾಗ ಮಾತ್ರ ಜೀವನದಲ್ಲಿ ಸಾಕಷ್ಟು ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ ಗುರುವನ್ನು ಪ್ರತ್ಯಕ್ಷ ದೇವರು ಎಂದು ಕರೆಯುತ್ತಾರೆ ಹಾಗೆಯೇ ಗುರುವನ್ನು ಒಬ್ಬ ವ್ಯಕ್ತಿಯ ಆತ್ಮ ಎಂದು…