ಮಹಿಳೆಯರ ದೇಹದಲ್ಲಿ ಈ ಮಚ್ಚೆ ಇದ್ರೆ ಅವಳೇ ಭಾಗ್ಯಶಾಲಿ ಸ್ತ್ರೀ
ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಮನೆಯ ಭಾಗ್ಯಲಕ್ಷ್ಮೀ ಎಂದು ಕರೆಯುತ್ತಾರೆ ಮತ್ತು ಅವರನ್ನು ಪೂಜ್ಯನೀಯ ಭಾವದಿಂದ ನೋಡುತ್ತಾರೆ. ಸಾಮುದ್ರಿಕ ಶಾಸ್ತ್ರದಲ್ಲಿ ಸೌಭಾಗ್ಯಶಾಲಿ ಮಹಿಳೆಯರ ಬಗ್ಗೆ ಕೆಲವೊಂದು ವಿಶೇಷತೆಗಳನ್ನು ತಿಳಿಸಲಾಗಿದೆ. ಅವು ಹೀಗಿವೆ ಸ್ತ್ರೀಯರು ಹೊಸ ಜೀವದ ಮುಲಾಧಾರವಾಗಿರುತ್ತಾರೆ. ಮಹಿಳೆಗೆ ಗೌರವ ನೀಡುವ ಮನೆಯಲ್ಲಿ…