ಶ್ರೀಕೃಷ್ಣ ಹೇಳಿದ ಮಾತು: ಈ 3 ಪ್ರಕಾರದ ಭೋಜನ ಮಾಡಿದರೆ ಆಯಸ್ಸು ಕಡಿಮೆ ಆಗುತ್ತದೆ ಬಡತನ ಬರುತ್ತದೆ
ನಮ್ಮ ಪುರಾಣ ಗ್ರಂಥವಾಗಿರುವ ಗರುಡ ಪುರಾಣದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಭಗವಾನ್ ಶ್ರೀ ವಿಷ್ಣುವೇ ತನ್ನ ವಾಹನ ಆಗಿರುವ ಗರುಡನಿಗೆ ಕೆಲವೊಂದು ವಿಚಾರಗಳನ್ನು ಹೇಳಿರುವುದೇ ಗರುಡ ಪುರಾಣದಲ್ಲಿ ಅಡಕವಾಗಿರುವುದು. ಇದರಲ್ಲಿ ಕೆಲವೊಂದು ರೀತಿಯ ಬೋಧನೆಗಳನ್ನು ಮಾಡಬಾರದು ಅದರಿಂದ ದೇಹದ ಆರೋಗ್ಯ ಕ್ಷಣಿಸುತ್ತದೆ…