ಪುನೀತ್ ಅವರಿಗೂ ಶಿವಣ್ಣಗೂ ಇರುವ ವ್ಯತ್ಯಾಸವೇನು ಗೊತ್ತಾ? ಸತ್ಯ ಬಿಚ್ಚಿಟ್ಟ ಗಿರಿರಾಜ್
ಡಾ.ರಾಜ್ ಕುಮಾರ್ ಅವರ ಮಕ್ಕಳಾದ ಶಿವರಾಜ್ ಕುಮಾರ್ ,ರಾಘವೇಂದ್ರ ರಾಜ್ ಕುಮಾರ್ ,ಪುನೀತ್ ರಾಜ್ ಕುಮಾರ್ ಅವರು ಕೂಡ ಅಪ್ಪನಂತೆಯೇ ಪ್ರತಿಭಾನ್ವಿತ ನಟರು ಹಾಗೂ ಗಾಯಕರು.ಅವರ ಧ್ವನಿಗೆ ಸೋಲದ ಮನಸುಗಳಿಲ್ಲ.ರಾಘವೇಂದ್ರ ರಾಜ್ ಕುಮಾರ್ ಅವರು ಅವರ ಅನಾರೋಗ್ಯದ ಕಾರಣದಿಂದಾಗಿ ಚಿತ್ರರಂಗದಿಂದ ಸ್ವಲ್ಪ…