ನಟಿ ಶ್ರೀ ಲೀಲಾ ದತ್ತು ಪಡೆದ ಮಕ್ಕಳು ಯಾರು ಗೊತ್ತಾ? ನಿಜಕ್ಕೂ ಇವರ ಹಿನ್ನಲೆ ಏನು ನೋಡಿ
ಹುಟ್ಟಿದ ಮಗು ಖಾಲಿ ಮಣ್ಣಿನ ಮುದ್ದೆಯಂತಿರುತ್ತದೆ ಆ ಮಗುವಿಗೆ ಪ್ರಪಂಚದ ಜ್ಞಾನವಾಗಲಿ, ಸ್ವಾರ್ಥವಾಗಲಿ ಏನೂ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳು ಸೂಕ್ಷ್ಮ ಇರುತ್ತಾರೆ ಅದರಲ್ಲೂ ವಿಶೇಷ ಚೇತನ ಮಕ್ಕಳಂತೂ ಬಹಳ ಸೂಕ್ಷ್ಮ ಇರುತ್ತಾರೆ. ಇಂತಹ ಮಕ್ಕಳನ್ನು ಎಷ್ಟೊ ತಂದೆ ತಾಯಿಗಳು ಕಸದ ತೊಟ್ಟಿಗಳಲ್ಲಿ…